ಶಿವಣ್ಣನಿಗೋಸ್ಕರ ಅಪ್ಪು ಕಂಡಿದ್ದ ಕನಸು ಕೊನೆಗೂ ನನಸಾಗಲೇ ಇಲ್ಲ.ನೋಡಿ ಎನು ಅಂತಾ

CINEMA/ಸಿನಿಮಾ

ಶಿವಣ್ಣನ 60ನೇ ವರ್ಷದ ಜನ್ಮದಿನವನ್ನು ಹಬ್ಬದ ರೀತಿ ಆಚರಿಸೋಕೆ ಅಪ್ಪು ಕನಸು ಕಂಡಿದ್ದರಂತೆ. ಆದರೆ ಇದೀಗ ಅಪ್ಪು ಅವರು ನಮ್ಮನ್ನು ಅಗಲಿದ್ದಾರೆ. ಹೀಗಾಗಿ ಈ ಕನಸು ನನಸಾಗಲಿದೆಯೇ ಎಂದು ನೋಡಬೇಕಿದೆ.ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಾರದೂರಿಗೆ ಪಯಣಿಸಿ ಸರಿಸುಮಾರು 8 ತಿಂಗಳುಗಳು ಕಳೆಯುತ್ತಾ ಬಂದಿದೆ.

ಅಪ್ಪು ಅವರು ಬಿಟ್ಟೋಗಿರುವ ಸಾವಿರಾರು ನೆನಪುಗಳು, ಅಪ್ಪು ಕಂಡಿದ್ದ ನೂರಾರು ಕನಸುಗಳು ಇಂದಿಗೂ ದೊಡ್ಮನೆ ಮತ್ತು ದೊಡ್ಮನೆ ಅಭಿಮಾನಿಗಳ ಕಾಡುತ್ತಿವೆ. ಅದರಲ್ಲೂ ಶಿವಣ್ಣನ 60ನೇ ವರ್ಷದ ಜನ್ಮದಿನವನ್ನು ಹಬ್ಬದ ರೀತಿ ಆಚರಿಸೋಕೆ ಅಪ್ಪು ಕನಸು ಕಂಡಿದ್ದರಂತೆ.

ಅಪ್ಪು ಕಂಡಿದ್ದ ಆ ಕನಸಿನ ಬಗ್ಗೆ ಕೇಳಿದರೆ ಕಲ್ಲು ಹೃದಯವೂ ಒಮ್ಮೆ ಕರಗುವುದು ಸತ್ಯ. ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರು ಕಂಡ ಕನಸುಗಳು, ಅದೆಷ್ಟೋ ನೆರವಿನ ಕೆಲಸಗಳು ಈಗ ಅಪ್ಪು ಅಗಲಿಕ ನಂತರ ಹೊರ ಬಂದಿವೆ. ಆದರೆ ಶಿವಣ್ಣನ ಕುರಿತು ಅಪ್ಪು ಕಂಡಿದ್ದ ಕನಸು ನನಸಾಗುತ್ತದೆಯೋ ಇಲ್ಲವೋ ಎಂದು ಕಾದು ನೋಡಬೇಕಿದೆ.

ಅಪ್ಪು ಅಭಿಮಾನ: ಸಾವನ್ನಪ್ಪಿದ ಮಗನಿಗೂ ಟಿಕೆಟ್; ಫೊಟೋ ಇಟ್ಟುಕೊಂಡು ಯುವರತ್ನ ಸಿನಿಮಾ  ನೋಡಿದ ಪೋಷಕರು | Puneeth rajkumar appu fans parents with demised son  photograph watch yuvarathnaa film at ...

ಏಕೆಂದರೆ ಮುಂದಿನ ತಿಂಗಳು ಜುಲೈ 12ಕ್ಕೆ ಶಿವಣ್ಣ 60ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈ ವೇಳೆ ಪುನೀತ್ ಕಂಡ ಕನಸು ನನಸಾಗಲಿದೆಯೇ ಎಂದು ನೋಡಬೇಕಿದೆ.ಅದೇ ರೀತಿ ಈಗ ದೊಡ್ಮನೆ ರಾಜಕುಮಾರ ಪುನೀತ್ ರಾಜ್ ಕುಮಾರ್ ಪ್ರೀತಿಯ ಅಣ್ಣ ಶಿವಣ್ಣನ ಬಗ್ಗೆ ಕಂಡಿದ್ದ ಕನಸ್ಸೊಂದು ಈಗ ದೊಡ್ಮನೆ ಅಭಿಮಾನಿ ಗಳ ಅಂಗಳ ಸೇರಿದ್ದು, ಅಣ್ಣಾವ್ರ ಮಕ್ಕಳು ಕನ್ನಡ ಚಿತ್ರರಂಗದಲ್ಲಿ ಮಾದರಿಯಾಗಿದ್ದಾರೆ.

ಅಣ್ಣ ತಮ್ಮಂದಿರು ಇದ್ದರೆ ಇವರಂತೆ ಇರಬೇಕು ಎಂದು ಸಾಕಷ್ಟು ಸಲ ಸ್ಯಾಂಡಲ್ ವುಡ್ ಮಂದಿ ಹೇಳಿದ್ದು ಉಂಟು. ಅದರೆ ಅದ್ಯಾವ ಮಾರಿ ಕಣ್ಣು ದೊಡ್ಮನೆ ಮಕ್ಕಳ ಮೇಲೆ ಬಿತ್ತೋ ಗೊತ್ತಿಲ್ಲ. ದೊಡ್ಮನೆ ಕಳಶದಂತಿದ್ದ ಅಪ್ಪು ಅಭಿಮಾನಿಗಳನ್ನು ಬಿಟ್ಟು ದೇವರ ಮಡಿಲು ಸೇರಿದ್ದಾರೆ. ಅದರೆ ಅಪ್ಪು ನಮ್ಮನ್ನು ಬಿಟ್ಟು ಹೋಗುವ ಮುನ್ನ ತಮ್ಮ ಪ್ರೀತಿಯ ಅಣ್ಣ ಶಿವಣ್ಣನ 60ನೇ ಜನ್ಮದಿನವನ್ನು ಹಬ್ಬದಂತೆ ಆಚರಣೆ ಮಾಡೊಕೆ ನಿರ್ಧಾರ ಮಾಡಿದ್ರಂತೆ.

ನಾಳೆ ಪುನೀತ್ 11ನೇ ದಿನದ ಪುಣ್ಯಾರಾಧನೆ – ಅಪ್ಪು ಕುಟುಂಬಸ್ಥರಿಂದ ಸಿದ್ಧತೆ – Public TV

ಅದರೆ ಅಪ್ಪು ಕನಸು ನನಸಾಗೊಕು ಮುನ್ನ ಪುನೀತ್ ರಾಜ್​ಕುಮಾರ್ ನಮ್ಮನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ. ಮುಂದಿನ ತಿಂಗಳು ಜುಲೈ12ಕ್ಕೆ ಶಿವಣ್ಣ 60ನೇ ವಸಂತಕ್ಕೆ ಕಾಲಿಡಲಿದ್ದಾರೆ. ಶಿವರಾಜ್​ಕುಮಾರ್​ ಅವರ 60ನೇ ವರ್ಷದ ಹುಟ್ಟು ಹಬ್ಬವನ್ನು ಇಂಡಸ್ಟ್ರಿಯ ಎಲ್ಲಾರನ್ನೂ ಒಂದೇ ಸೂರಿನಡಿ ಸೇರಿಸಿ ಶಿವಣ್ಙ 60ನೇ ವರ್ಷದ ಹುಟ್ಟುಹಬ್ಬ ನೆನಪಿನಲ್ಲಿ ಉಳಿಯುವಂತೆ ಸಂಭ್ರಮಿಸಲು ಪುನೀತ್ ರಾಜ್ ಕುಮಾರ್ ಪ್ಲಾನ್ ಮಾಡಿದ್ರಂತೆ.

ಅಲ್ಲದೆ ಈ ಕನಸಿನ ಬಗ್ಗೆ ತಮ್ಮ ಆಪ್ತ ಬಳಗದ ಬಳಿ ಹೇಳಿಕೊಂಡಿದ್ದರಂತೆ. ಇನ್ನು ಈ ವಿಚಾರವನ್ನು ಈಗ ಅಪ್ಪು ಆಪ್ತ ಸ್ನೇಹಿತರು ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದು, ಅಪ್ಪು ಕನಸನ್ನು ನೆನೆದು ಭಾವುಕರಾಗಿದ್ದಾರೆ‌. ರೆಬೆಲ್ ಸ್ಟಾರ್ ಅಂಬರೀಶ್ 60ನೇ ವರ್ಷಕ್ಕೆ ಕಾಲಿಟ್ಟಾಗ ಚಿತ್ರರಂಗದ ಎಲ್ಲಾರು ಮಂಡ್ಯದಲ್ಲಿ ಸೇರಿ “ಅಂಬಿ ಸಂಭ್ರಮ” ಎಂಬ ಕಾರ್ಯಕ್ರಮ ಮಾಡಿ ಅಂಬಿ 60ನೇ ಹುಟ್ಟುಹಬ್ಬ ಇಂದಿಗೂ ನೆನಯುವಂತೆ ಮಾಡಿದ್ದರು. ಅದೇ ರೀತಿ ಶಿವಣ್ಣನ 60ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಲು ಅಪ್ಪು ಕನಸು ಕಂಡಿದ್ದು, ಇದೀಗ ಬೆಳಕಿಗೆ ಬಂದಿದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.