anuty-party

ಆಂಟಿಯರ ಪಾರ್ಟಿ ಬಲು ಜೋರು: ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಾ ಎಂದ ನೆಟ್ಟಿಗರು?… ವಿಡಿಯೋ ನೋಡಿ..!!

Entertainment/ಮನರಂಜನೆ

ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕೆಲಕೋ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಇರುತ್ತದೆ. ಇನ್ನು ಇತ್ತೀಚಿಗೆ ಜನರು ಏನೇ ನಡೆದರೂ ಸಹ ಅದನ್ನು ತಮ್ಮ ಸೋಶಿಯಲ್ ಮೀಡಿಯಾದ ಅಕೌಂಟ್ ನಲ್ಲಿ ಅಪ್ಡೇಟ್ ಮಾಡುವ ಮೂಲಕ ತಮ್ಮ ಜೀವನದಲ್ಲಿ ನಡೆಯುವ ಎಲ್ಲಾ ಘಟನೆಗಳನ್ನು ಎಲ್ಲರ ಜೊತೆಗೆ ಹಂಚಿಕೊಳ್ಳುತ್ತಿರುತ್ತಾರೆ.

ಖುಷಿಯ ವಿಷಯವಾಗಲಿ ಅಥವಾ ದುಃಖದ ವಿಷಯವಾಗಲಿ ಯಾವುದೇ ವಿಷಯವಾದರೂ ಅದನ್ನು ತಮ್ಮ ಸೋಶಿಯಲ್ ಮೀಡಿಯಾದ ಮುಖಾಂತರ ಎಲ್ಲರ ಜೊತೆಗೆ ಹಂಚಿಕೊಳ್ಳುತ್ತಾರೆ. ಮೊದಲೆಲ್ಲ ಕು*ಡುಕರನ್ನು ಕುಡಿಯುವವರನ್ನು ಕಂಡರೆ ಜನರು ಅಸಹ್ಯ ಪಟ್ಟುಕೊಳ್ಳುತ್ತಿದ್ದರು.

ಆದರೆ ಇದೀಗ ಕು*ಡಿಯುವುದೇ ಒಂದು ಫ್ಯಾಶನ್ ಆಗಿದೆ ಎಂದರೆ ತಪ್ಪಾಗುವುದಿಲ್ಲ. ಇತ್ತೀಚಿನ ಚಿಕ್ಕ ವಯಸ್ಸಿನವರಿಂದ ಹಿಡಿದು ವಯಸ್ಸಾದ ಮಧುಕರವರೆಗೂ ಎಲ್ಲರೂ ಸಹ ಈ ಕು*ಡಿತಕ್ಕೆ ಶರಣಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಕೈಯಲ್ಲಿ ಒಂದು ಬಾಟಲ್ ಹಿಡಿದು ಪೋಸ್ ಕೊಟ್ಟರೆ, ಅಂತಹ ಫೋಟೋ ಹಾಗೂ ವಿಡಿಯೋಗಳಿಗೆ,

ಅತಿ ಹೆಚ್ಚು ಲೈಕ್ಸ್ ಹಾಗೂ ಕಾಮೆಂಟ್ಸ್ ಬರುತ್ತದೆ ಎನ್ನುವುದು ಅವರ ಅಭಿಪ್ರಾಯ. ಇತ್ತೀಚಿನ ದಿನಗಳಲ್ಲಿ ಕು*ಡಿಯುವುದು ತಮ್ಮ ಅಂತಸ್ಥ ತೋರಿಸುತ್ತದೆ ಎನ್ನುವ ಭಾವನೆ ಕೆಲವರೆದ್ದು. ಮನೆಯ ದೊಡ್ಡವರು ಮಕ್ಕಳು ಈ ರೀತಿ ಕುಡಿತಕ್ಕೆ ದಾಸರಾಗುತ್ತಿದ್ದರೆ ಅದನ್ನು ತಡೆಯಬೇಕು ಅದನ್ನು ಹೊರತುಪಡಿಸಿ ಮನೆಯವರೇ ಇದಕ್ಕೆ ಸಹಕರಿಸಿದಾರೆ,

ಮಕ್ಕಳು ಹೇಗೆ ಬುದ್ಧಿ ಕಲಿಯುತ್ತಾರೆ ನೀವೇ ಹೇಳಿ. ಇನ್ನು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕೆಲವು ಮಹಿಳೆಯರು ತಮ್ಮ ಮನೆಯಲ್ಲಿ ಕು*ಡಿದು ಕುಪ್ಪಳಿಸುತ್ತಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು,




ನೆಟ್ಟಿಗರು ಈ ವಿಡಿಯೋ ನೋಡಿ ಈ ಮಹಿಳೆಯರಿಗೆ ಚೀಮಾರಿ ಹಾಕುತ್ತಿದ್ದಾರೆ. ಹೆಣ್ಣು ಮನೆ ಬೆಳಗುವ ದೀಪ ಎನ್ನುತ್ತಾರೆ ಆದರೆ ಇದೀಗ ಇದೆ ಹೆಣ್ಣು ತನ್ನ ಮನೆಯಲ್ಲಿ ಸುಟ್ಟು ಬೂದಿ ಮಾಡುತ್ತಿದ್ದಾಳೆ. ಕಾಲ ಬದಲಾದಂತೆ ನಾವು ಬದಲಾಗಬೇಕು ಆದರೆ ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಯಾವುದೇ ಕಾರಣಕ್ಕೂ ಮರೆಯಬಾರದು.

ಗಂಡ ಕು*ಡಿದು ಬಂದರೆ ಆತನನ್ನು ತಡೆಯ ಬೇಕಾದ ಎಣ್ಣೆ ಈ ರೀತಿ ವರ್ತಿಸಿದರೆ ಆ ಸಂಸಾರ ಹೇಗಿರುತ್ತದೆ ಎಂದು ಊಹಿಸಲು ಕೂಡ ಸಾಧ್ಯವಿಲ್ಲ. ಸದ್ಯ ಈ ವಿಡಿಯೋ ನೋಡಿ ನೆಟ್ಟಿಗರು ಮಹಿಳೆಯರನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೊಲ್ ಮಾಡುತ್ತಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…




ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.