Kannada News: ಕ್ರಿಕೆಟ್ ಲೋಕದ ಲೆಜೆಂಡ್ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಬಾಲಿವುಡ್ ನಲ್ಲಿ ಸಕ್ಸಸ್ ಫುಲ್ ನಟಿ. 10 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಅನುಷ್ಕಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ತೆರೆಹಂಚಿಕೊಂಡಿದ್ದಾರೆ. ಬಾಲಿವುಡ್ ನ ಟಾಪ್ ನಟಿಯರಲ್ಲಿ ಇವರು ಕೂಡ ಒಬ್ಬರು. ಅನುಷ್ಕಾ ಶರ್ಮ ಅವರು ವಿರಾಟ್ ಕೊಹ್ಲಿ ಅವರ ಜೊತೆಗೆ ಮದುವೆಯಾಗಿ, ಮಗಳು ವಮಿಕ ಹುಟ್ಟಿದ ನಂತರ ಸಿನಿಮಾಗಳಲ್ಲಿ ನಟಿಸುವುದು ಕಡಿಮೆಯಾಗಿದೆ.ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಿ, ಹೆಚ್ಚಾಗಿ ಕುಟುಂಬದ ಕಡೆಗೆ ಗಮನ ಕೊಡುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರು ಟೀಮ್ ಇಂಡಿಯಾ ಪರವಾಗಿ ಆಡುವುದನ್ನು ಎಂಜಾಯ್ ಮಾಡುತ್ತಾರೆ, ಮಗಳು ವಮಿಕಾ ಅವರನ್ನು ನೋಡಿಕೊಳ್ಳುವುದರಲ್ಲಿ ನಿರತರಾಗಿರುತ್ತಾರೆ.
ಅನುಷ್ಕಾ ಶರ್ಮಾ ಅವರು ಇತ್ತೀಚೆಗೆ ಬೀಚ್ ಹತ್ತಿರ ಕಾರ್ಯಕ್ರಮ ಒಂದಕ್ಕೆ ಬಂದಿದ್ದರು, ಆಗ ಅನುಷ್ಕಾ ಅವರ ಡ್ರೆಸ್ ಗಾಳಿಗೆ ಹಾರಾಡುತ್ತಾ ಇದ್ದು, ಅನುಷ್ಕಾ ಅವರ ಸೌಂದರ್ಯ ಕ್ಯಾಮೆರಾಗಳ ಕಣ್ಣಿನಲ್ಲಿ ಸೆರೆಯಾಗಿದೆ. ಅವರ ಅಂದ ನೋಡಿದ ನೆಟ್ಟಿಗರು ವಾವ್ ಎಂದಿದ್ದಾರೆ.. ತಾವು ಧರಿಸಿದ್ದ ಬಟ್ಟೆ ಗಾಳಿಯಲ್ಲಿ ಹಾರುತ್ತಿದ್ದು, ಬಹುತೇಕ ಅವರ ಬಟ್ಟೆ ಹಾರಿದ ಹಾಗೆ ಕಾಣಿಸಿದೆ, ಇದರಿಂದ ಅನುಷ್ಕಾ ಅವರ ಸೌಂದರ್ಯ ಪೂರ್ತಿಯಾಗಿ ಎಲ್ಲರ ಕಣ್ಣಿಗೂ ಕಾಣಿಸಿದೆ. ಕ್ಯಾಮೆರಾದಲ್ಲಿ ಅದೆಲ್ಲಾ ಸೆರೆ ಆಗುತ್ತಿದ್ದು ನೋಡಿ ಅನುಷ್ಕಾ ಅವರು ಬಟ್ಟೆಯನ್ನು ಹೀಗೆ ಹಾಗೆ ಸರಿಮಾಡಿಕೊಳ್ಳಲು ಟ್ರೈ ಮಾಡಿದ್ದಾರೆ. ನಂತರ ಪಕ್ಕದಲ್ಲಿದ್ದ ಮಹಿಳೆಯರ ಹತ್ತಿರ ಹೋಗಿ ತಮ್ಮ ಬಟ್ಟೆಯನ್ನು ಸರಿ ಮಾಡಿಕೊಂಡಿದ್ದಾರೆ. ಇದೀಗ ಅನುಷ್ಕಾ ಅವರ ಈ ವಿಡಿಯೋ ವೈರಲ್ ಆಗಿದೆ.