ಸ್ನೇಹಿತರೆ ಸದ್ಯ ಸಾಮಾಜಿಕ ಜಾಲತಾಣದ ತುಂಬೆಲ್ಲ ನಾ ಮುದುಕಿ ಆದರೆನಾತಿ ಇನ್ನೂ ಇರಾಕಿ ನನ್ನ ಮಗನ ಮಗನ ಮಗನ ಮಗನ ಮದುವೆ ಮಾಡಾಕಿ ಎಂಬ ಹಾಡು ಬಹು ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ ಎಂದರೆ ತಪ್ಪಾಗಲಾರದು.
ಹೌದು ಕೇವಲ ಐದು ವರ್ಷದ ಪುಟ್ಟ ಪೋರಿ ತನ್ನ ಅತ್ಯದ್ಭುತ ಕಂಠಸಿರಿಯಿಂದ ಒಳ್ಳೆ ಒಳ್ಳೆ ಎಕ್ಸ್ಪ್ರೆಶನ್ ಕೊಟ್ಟು ಸರಿಗಮಪ ವೇದಿಕೆ ಮೇಲೆ ಎಲ್ಲರೆದರು ಕೊಂಚವೂ ಅಳುಕಿಲ್ಲದೆ ಹಾಡಿರುವಂತಹ ಈ ಒಂದು ಹಾಡಿಗೆ ಕನ್ನಡಿಗರು ಫಿದಾ ಆಗಿದ್ದಾರೆ.
ಆರಂಭದಲ್ಲೇ ಎಲ್ಲರನ್ನೂ ತನ್ನ ಹಾಡಿನ ಮೂಲಕ ಬಲೆಗೆ ಬೀಳಿಸಿಕೊಂಡಂತಹ ದಿಯಾ ಹೆಗಡೆ ಸದ್ಯ ಸರಿಗಮಪ ಕಾರ್ಯಕ್ರಮದ ಅತಿ ಹೆಚ್ಚು ಸಂಭಾವನೆ ಪಡೆಯುವಂತಹ ಕಂಟೆಸ್ಟೆಂಟ್ ಆಗಿದ್ದಾರೆ. ಹಾಗಾದ್ರೆ ಕೇವಲ ಆರು ವರ್ಷಕ್ಕೆ ಈಕೆ ಪಡೆಯುತ್ತಿರುವ ಸಂಭಾವನೆ ಎಷ್ಟು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದಲ್ಲಿ
ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಜೀ ಕನ್ನಡ ವಾಹಿನಿಯಲ್ಲಿ ಸರಿಗಮಪ ಸೀಸನ್ 19 ಬಹಳ ಯಶಸ್ವಿಯಾಗಿ ಪ್ರಸಾರವಾಗುತ್ತಿದೆ. ವೀಕೆಂಡ್ ಬಂತೆಂದರೆ ಸಾಕು ಪ್ರೇಕ್ಷಕರು ಟಿವಿ ಮುಂದೆ ಕುಳಿತು ಹೊಸ ಹೊಸ ಕಂಟೆಸ್ಟೆಂಟ್ ಹಾಡುವಂತಹ ಹಾಡನ್ನು ಕೇಳಿ ತಮ್ಮ
ಕಿವಿಯನ್ನು ಮುಧಗೊಳಿಸಿಕೊಳ್ಳುತ್ತಾರೆ. ಹೀಗಿರುವಾಗ ವಿಶೇಷ ಸ್ಪರ್ಧಿ ಸರಿಗಮಪ 19ರ ಎಲ್ಲ ಟಿ ಆರ್ ಪಿ ಯನ್ನು ಆಕ್ರಮಿಸಿಕೊಂಡಿದ್ದಾಳೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ತನ್ನ ವಿಶೇಷವಾದ ಅದ್ಭುತವಾದ ಜನಪದ ಹಾಡಿನ ಮೂಲಕ ಸೆಳೆದಂತಹ ಹುಡುಗಿ ದಿಯಾ ಹೆಗಡೆ ಸದ್ಯ ಸಾಮಾಜಿಕ ಜಾಲತಾಣದ ಸ್ಟಾರ್ ಸೆಲೆಬ್ರಿಟಿ ಆಗಿದ್ದಾಳೆ.
ಇನ್ನು ವಯಸ್ಸಿಗೂ ಮೀರಿದಂತ ಟ್ಯಾಲೆಂಟ್ ಅನ್ನು ಹೊರ ಹಾಕುವ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವಂತಹ ಈಕೆ ಜನಪದ ಗೀತೆಯೊಂದನ್ನು ಹಾಡಿ ಪರಿಚಿತಳಾಗಿದ್ದಾಳೆ. ಇನ್ನು ಮುದುಕಿ ಹಾಡು ವೈರಲ್ ಆದ ನಂತರ ದಿಯಾ ಹೆಗಡೆ ಕೂಡ ತನ್ನ ಸಂಭವನೆಯನ್ನು ಹೆಚ್ಚಿಸಿಕೊಂಡಿದ್ದಾಳೆ ಎಂದರೆ ತಪ್ಪಾಗಲಾರದು.
ಹೌದು ಗೆಳೆಯರೇ ಬರೋಬ್ಬರಿ 20,000 ಹಣವನ್ನು ಸಂಭವನೆಯನ್ನಾಗಿ ತನ್ನ ಆರು ವರ್ಷಕ್ಕೆ ಪಡೆಯುತ್ತಿರುವ ಈಕೆ ಕಳೆದ ವಾರ ಶಿವಣ್ಣನ ಎದುರು ಶಿವಣ್ಣನ ಕುರಿತಂತೆ ಹಾಡು ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಳು. ಇವಳ ಅತ್ಯದ್ಭುತ ಟ್ಯಾಲೆಂಟ್ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.