anushree

ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಕ್ಯಾಮರಾ ಮುಂದೆ ಬಂದ ತಕ್ಷಣ ಅನುಶ್ರೀ ಅವರು ಮಾಡಿದ ರೀತಿ ನೋಡಿ…

CINEMA/ಸಿನಿಮಾ Entertainment/ಮನರಂಜನೆ

ಸ್ಯಾಂಡಲ್‌ವುಡ್‌ನ ಖ್ಯಾತ ನಿರೂಪಕಿ ಅನುಶ್ರೀ ಮತ್ತೆ ಸುದ್ದಿಯಲ್ಲಿದ್ದಾರೆ. ಅನುಶ್ರೀ ಬಾರಿ ಸುದ್ದಿಯಾಗಿರುವುದು ಮದುವೆ ವಿಚಾರಕ್ಕೆ. ಹೌದು, ಮದುವೆಯಾಗಲ್ಲ ಎನ್ನುತ್ತಿದ್ದ ಅನುಶ್ರೀ ಇದೀಗ ಮದುವೆಯಾಗುವ ಬಯಕೆ ವ್ಯಕ್ತಪಡಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ಖ್ಯಾತ ನಿರೂಪಕಿ ಅನುಶ್ರೀ ಮತ್ತೆ ಸುದ್ದಿಯಲ್ಲಿದ್ದಾರೆ. ಅನುಶ್ರೀ ಬಾರಿ ಸುದ್ದಿಯಾಗಿರುವುದು ಮದುವೆ ವಿಚಾರಕ್ಕೆ. ಹೌದು, ಮದುವೆಯಾಗಲ್ಲ ಎನ್ನುತ್ತಿದ್ದ ಅನುಶ್ರೀ ಇದೀಗ ಮದುವೆಯಾಗುವ ಬಯಕೆ ವ್ಯಕ್ತಪಡಿಸಿದ್ದಾರೆ.

ಅನುಶ್ರೀ  ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಿರೂಪಕಿ. ಜೀ ವಾಹಿನಿಯಲ್ಲಿ ಪ್ರಸಾರವಾಗುವ ಬಹುತೇಕ ರಿಯಾಲಿಟಿ ಶೋಗಳಿಗೆ ಅನುಶ್ರೀನೇ ಆಂಕರ್. ತನ್ನ ವಿಭಿನ್ನ ಶೈಲಿಯ ನಿರೂಪಣೆ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಸಂಪಾದಿಸಿದ್ದಾರೆ ಅನುಶ್ರೀಅನುಶ್ರೀ ಅನೇಕ ಜನಪ್ರಿಯ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಸರಿಗಮಪ ಶೋ ಅನುಶ್ರೀಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ಬಳಿಕ ಬೇಡಿಕೆ ಹೆಚ್ಚಿಸಿಕೊಂಡ ಅನುಶ್ರೀ ಯಾವುದೇ ರಿಯಾಲಿಟಿ ಶೋ, ಸಿನಿಮಾ ಈವೆಂಟ್ ಎಲ್ಲಾ ಕಡೆ ಅನುಶ್ರೀನೇ ನಿರೂಪಕಿಯಾಗಬೇಕೆಂದು ಅಭಿಮಾನಿಗಳು ಬಯಸುತ್ತಾರೆ.

Anushree Birthday: Birthday of Anchor Anushree Here are the photos, without any make-up Anushree Birthday Anchor Makeup And Beautiful Photos Without Anushree - filmyzoo - Hindisip

ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಕ್ಯಾಮರಾ ಮುಂದೆ ಬಂದ ತಕ್ಷಣ ಅವರು ಮಾಡಿದ ರೀತಿ ನಿಜಕ್ಕೂ ಬಹಳ ಕಾಮಿಡಿ ಆಗಿತ್ತು ವಿಡಿಯೋ ನೋಡಿ ಇಲ್ಲಿದೆ ನಿರೂಪಣೆ ಜೊತೆಗೆ ಅನುಶ್ರೀ ಸಿನಿಮಾದಲ್ಲೂ ನಟಿಸಿದ್ದಾರೆ. ಆದರೆ ಸಿನಿಮಾದಲ್ಲಿ ಅನುಶ್ರೀಗೆ ಹೇಳಿಕೊಳ್ಳುವಷ್ಟು ಯಶಸ್ಸು ಸಿಗಲಿಲ್ಲ.

ಬಿಗ್ ಬಾಸ್ ಶೋನಲ್ಲೂ ಅನುಶ್ರೀ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಜೋಡಿ ನಂ.1ರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅನುಶ್ರೀ ಯಾವಾಗ ಮದುವೆ ಯಾಗ್ತಾರೆ, ಹುಡುಗ ಯಾರು ಎಂದು ಅನುಶ್ರೀನೆ ಬಹಿರಂಗ ಪಡಿಸಬೇಕಿದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.




ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.