ನಿರೂಪಕಿ-ಅನುಶ್ರೀ

ನಿರೂಪಕಿ ಅನುಶ್ರೀ ಈ ಹಾಟ್ ಡಾನ್ಸ್ ಸೋಷಿಯಲ್ ಮೀಡಿಯಾವನ್ನು ಗಡಗಡನೆ ಅಲ್ಲಾಡುವಂತೆ ಮಾಡುತ್ತಿದೆ! ಅಬ್ಬಬ್ಬಾ ಹೇಗಿದೆ ನೋಡಿ ಮಸ್ತ್ ಡಾನ್ಸ್!!

CINEMA/ಸಿನಿಮಾ

ಮಂಗಳೂರಿನ ಬೆಡಗಿ ಮಾತಿನ ಮಲ್ಲಿ ಕನ್ನಡದ ಜನಪ್ರಿಯ ಜೀ ಕನ್ನಡ ಚಾನೆಲ್ ವಾಹಿನಿಯ ಸರಿಗಮಪ ಕಾರ್ಯಕ್ರಮದ ನಿರೂಪಕಿ ಅನುಶ್ರೀ ಅವರು ಅಂದ್ರೆ ಎಲ್ಲರಿಗೂ ಇಷ್ಟ ತಮ್ಮದೇ ಆದ ವಿಶಿಷ್ಟ ಶೈಲಿಯ ನಿರೂಪಣೆ ಮೂಲಕ ಸ್ಯಾಂಡಲ್ವುಡ್ ನಲ್ಲಿ ಅವರದ್ದೇ ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗೆ ಸಾಕಷ್ಟು ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಾ ಹಂತಹಂತವಾಗಿ ಮೇಲೆ ಬಂದಿದ್ದಾರೆ ನಟಿ ಅನುಶ್ರೀ ಅವರು.

ಅನುಶ್ರೀ ಅವರು ಚಿತ್ರರಂಗದಲ್ಲಿ ಏನಾದರು ಸಾಧನೆ ಮಾಡಬೇಕು ಎಂದು ಕನಸು ಕಂಡು ಬೆಂಗಳೂರಿಗೆ ಬಂದವರು ನಟಿ ಅನುಶ್ರೀ. ಚಿತ್ರರಂಗದಲ್ಲಿ ನಟಿಯಾಗಿ ಪಯಣ ಪ್ರಾರಂಭಿಸಿದ್ದು ಸಿನೆಮಾ ಜಗತ್ತಿನಲ್ಲಿ ಅನುಶ್ರೀ ಅವರನ್ನು ಸಂಪೂರ್ಣ ನಟಿಯಾಗಿ ಸ್ವೀಕರಿಸಿಲ್ಲ ಬದಲಿಗೆ ನಿರೂಪಕಿಯಾಗಿ ದೊಡ್ಡ ಮಟ್ಟದಲ್ಲಿ ಹೊರ ಬಂದರು ಹಾಗೂ ತುಂಬಾ ಅಭಿಮಾನಿಗಳನ್ನು ಹೊಂದಿದ್ದಾರೆ. ಮತ್ತು ತಮ್ಮದೇ ಆದ ಚಟ ಪಟ ಮಾತಿನ ಮೂಲಕ ಸರಿಗಮಪ ಕಾರ್ಯಕ್ರಮದಲ್ಲಿ ಯಶಸ್ವಿಯಾದರು.

ಇತ್ತೀಚಿಗೆ ನಟಿ ಅನುಶ್ರೀ ಅವರ ಹೆಸರು ಬೇಡವಾದ ವಿಷಯಕ್ಕೆ ಬಂದಿತ್ತು ಆ ವಿಚಾರವಾಗಿ ಅನುಶ್ರೀ ಅವರನ್ನು ವಿಚಾರಣೆ ಕೂಡ ಮಾಡಲಾಗಿತ್ತು ಎನ್ನಲಾಗಿದೆ. ಆದರೆ ಇಲ್ಲಿಯವರೆಗೆ ಆ ವಿಚಾರದಲ್ಲಿ ತಪ್ಪು ಮಾಡಿದ್ದರೋ ಇಲ್ಲವೋ ಎಂಬುದು ಯಾವ ವಿಚಾರವೂ ಇನ್ನು ತಿಳಿದುಬಂದಿಲ್ಲ.
ಕನ್ನಡದಲ್ಲಿ ಟಾಕಿಂಗ್ ಟಾಕ್ ಅಕುಲ್ ಬಾಲಜಿ ನಂತರ ಅನುಶ್ರೀ ಅವರು ಬಾರಿ ಬೇಡಿಕೆಯ ನಿರೂಪಕಿಯಾಗಿಯಾಗಿದ್ದಾರೆ.ಮುರಳಿ ಮೀಡ್ಸ್ ಮೀರಾ ‘ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ ಈ ಸಿನಿಮಾಗಾಗಿ ಕರ್ನಾಟಕ ಸ್ಟೇಟ್ ಫಿಲ್ಮ್ ಅವಾರ್ಡ್ ಪಡೆದಿದ್ದಾರೆ. ನಿರೂಪಣೆಯ ಜೊತೆಗೆ ಸಿನಿಮಾಗೂ ಕೂಡ ಬಣ್ಣ ಹಚ್ಚಿದ್ದಾರೆ.

‘ಬೆಂಕಿ ಪೊಟ್ಟಣ‘ ಇವರ ಮೊದಲ ಸಿನಿಮಾಗಿದೆ. ಈ ಸಿನಿಮಾಗೆ NAK ಮೀಡಿಯಾದಿಂದ  Best Debu Actor ಎಂಬ ಅವಾರ್ಡ್ ಪಡೆದಿದ್ದರು. ಸದ್ಯ ಮಾಹಿತಿಯ ಪ್ರಕಾರ ಅನುಶ್ರೀ ಅವರು ಒಂದು ಎಪಿಸೋಡ್​ಗೆ ಒಂದು ಲಕ್ಷದ 20ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. ಸದ್ಯ ಅನುಶ್ರೀ ಅವರು ‘ಅನುಶ್ರೀ ಆ್ಯಂಕರ್‘ ಎಂಬ ಯ್ಯೂಟೂಬ್ ಚಾನೆಲ್ ಶುರು ಮಾಡಿದ್ದಾರೆ. ಈ ಮೂಲಕ ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡುತ್ತಿದ್ದಾರೆ.

ಇತ್ತೀಚಿಗೆ ನಿರೂಪಕಿ ಅನುಶ್ರೀ ಅವರ ಒಂದು ಹಾಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವೈರಲ್ ವಿಡಿಯೋ ನೋಡಿದ ಅವರ ಅಭಿಮಾನಿಗಳು ಅನುಶ್ರೀ ಯಾಕೆ ಈ ರೀತಿ ಮಾಡಿದ್ದಾರೆ ಎಂದು ತಮ್ಮನ್ನು ತಾವೇ ಪ್ರೆಶ್ನೆ ಮಾಡಿಕೊಂಡಿದ್ದಾರೆ. ಅಂದಹಾಗೆ ಈ ಹಾಟ್ ವಿಡಿಯೋ ತುಣುಕು ರಿಂಗ್ ಮಾಸ್ಟರ್ ಎಂಬ ಸಿನಿಮಾದ್ದು ಎಂದು ತಿಳಿದುಬಂದಿದೆ. ನೀವಿನ್ನು ಆ ವಿಡಿಯೋ ನೋಡದೆ ಇದ್ದಲ್ಲಿ ಒಮ್ಮೆ ನೋಡಿ ನಿರೂಪಕಿ ಅನುಶ್ರೀ ಅವರ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ತಿಳಿಸಿ ಧನ್ಯವಾದಗಳು.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.