ಅನುಶ್ರೀ

ಅನುಶ್ರೀ ಬಳಿ ವಿಶೇಷವಾದ ಬೇಡಿಕೆ ಇಟ್ಟು ಒತ್ತಾಯಿಸಿದ ಕರೆದ ಕಾಫಿನಾಡ ಚಂದು,ಆಸೆ ಈಡೇರುತ್ತಾ…

CINEMA/ಸಿನಿಮಾ

ಸಾಮಾಜಿಕ ಜಾಲತಾಣದಲ್ಲಿ ದಿನ ಬೆಳಗಾದರೆ ಸಾಕು ಯಾರು ಎಲ್ಲಿ ಯಾವಾಗ ಫೇಮಸ್ ಆಗುತ್ತಾರೆ ಹೇಳೋಕಾಗಲ್ಲ. ಈಗ ಸೆಲೆಬ್ರೆಟಿಗಳು ಎಂದರೆ ಕೇವಲ ಸಿನೆಮಾ ನಟರು ಎಂದರೆ ಅದು ಸುಳ್ಳಾಗುತ್ತೆ. ಹೌದು ಸಾಮಾನ್ಯ ಜನರು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ದೊಡ್ಡ ಖ್ಯಾತಿ ಗಳಿಸುತ್ತಿದ್ದಾರೆ. ಹೌದು ಇದನ್ನೆಲ್ಲಾ ಉದಾಹರಣೆಯಾಗಿ ನೀವು ಸಾಕಷ್ಟು ಕೇಳಿರಬಹುದು.

ಈಗಾಗಲೇ ಟಿಕ್ ಟಾಕ್ ಯೂಟ್ಯೂಬ್ ಫೇಸ್ಬುಕ್, ಇನ್ಸ್ಟಾಗ್ರಾಮ್ ಮೂಲಕ ಸಾಕ್ಷ್ಟು ಮಂದಿ ರಿಲ್ಸ್ ಹಾಗು ಶಾರ್ಟ್ ವಿಡಿಯೋ ಮೂಲಕ ಭರ್ಜರಿ ಫೇಮಸ್ ಆಗುತ್ತಿದ್ದಾರೆ. ಅದರಲ್ಲೂ ಇನ್ನು ಕೆಲವರು ಟ್ರೊಲ್ ಆಗಿಯೇ ಫೇಮಸ್ ಆಗಿದ್ದಾರೆ. ಒಟ್ಟಾರೆಯಾಗಿ ಬೆಳಗೆದ್ದು ಮೊಬೈಲ್ ನೋಡುವ ಜನರಿಗೆ ಮನರಂಜನೆಯಂತೂ ತಪ್ಪಿದ್ದಲ್ಲ.

ಸದ್ಯ ಸಾಮಾಜಿಕ ಜಲಂತನದಲ್ಲಿ ಎಲ್ಲಿ ನೋಡಿದರು ಅಲ್ಲಿ ವೈರಲ್ ಆಗುತ್ತಿರುವ ಒಂದು ವಿಡಿಯೋ ಎಂದರೆ ಅದು ಕಾಫಿನಾಡ ಚಂದು  ಹಾಡುಗಳು ಬರ್ತಡೇ ವಿಶ್ ಗಳು ಹಾಗು ಖ್ಯಾತ ಸೆಲೆಬ್ರೆಟಿಗಳಿಗೆ ವಿಶ್ ಮಾಡುತ್ತಿರುವ ಈತನ ವೈರಲ್ ಟ್ರೊಲ್ ಗಳು. ರಾತ್ರೋ ರಾತ್ರಿ ಚಂದು ಕರುನಾಡಿಗೆ ಫೇಮಸ್ ಆಗಿದ್ದಾನೆ. ಈಗಾಗಲೇ ಸ್ವಂತ ಯೂಟ್ಯೂಬ್ ಹಾಗು ಫೇಸ್ಬುಕ್ ಚಾನೆಲ್ ಮೂಲಕ ಜಖಾನರಿಗೆ ಇನ್ನಷ್ಟು ಹತ್ತಿರವಾಗಿದ್ದಾನೆ.

ನಾನು ಪುನೀತಣ್ಣ ಹಾಗು ಶಿವಣ್ಣನವರ ಅಭಿಮಾನಿ ಎಂದು ಮಾತು ಆರಂಭಿಸುವ ಕಾಫಿನಾಡು ಚಂದು ಸದ್ಯ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಇತ್ತೀಚೆಗಂತೂ ಅನುಶ್ರೀ ಅಕ್ಕನಿಗಾಗಿ ಹಾಡು ಹೇಳಿದ್ದರು ಚಂದು, ಇದಕ್ಕೆ ಅನುಶ್ರೀ ಕೂಡ ಟ್ಯಾಗ್ ಮಾಡಿ ಈತನಿಗೆ ಶುಭಾಶಯ ಕೋರಿದ್ದರು. ಸದ್ಯ ಕಾಫಿನಾಡು ಚಂದು ಅನುಶ್ರೀ ಬಳಿ ಹೊಸ ಕೋರಿಕೆ ಇಟ್ಟಿದ್ದಾರೆ.

ದಿನದಿಂದ ದಿನಕ್ಕೆ ಲಕ್ಷಣತರ ಅಭಿಮಾನಿಗಳನ್ನು ಕಾಫಿನಾಡ ಚಂದು ಸಂಪಾದಿಸುತ್ತಿದ್ದಾನೆ. ಇದೀಗ ಕಾಫಿನಾಡು ಚಂಡೂಗೆ ಬರುತ್ತಿರುವ ಬೇಡಿಕೆ ಅಷ್ಟಿಷ್ಟಲ್ಲ. ಇನ್ಸ್ಟಾಗ್ರಾಮ್ ನಲ್ಲಿ ಕನ್ನಡದ ಹೈಟ್ರಿಕ್ ಹೀರೋ ಶಿವಣ್ಣನಿಗಿಂತ ಹೆಚ್ಚಿನ ಫಾಲೋವರ್ಸ್  ಹೊಂದಿದ್ದಾರೆ. ಹಾಗೆಯೆ ಇದೀಗ ಅನುಶ್ರೀ ಬಳಿ ಸ್ಪೆಶಲ್ ಆಗಿ ಶಿವವಣ್ಣನ ದರ್ಶನ ಆಗಲೇಬೇಕು ಎಂದು ಕೇಳಿಕೊಂಡಿದ್ದಾರೆ ಕಾಫಿನಾಡ ಚಂದು.

ಹಾಗೆಯೆ ಅಭಿಮಾನಿಗಳು ಕೂಡ ಕಾಫಿನಾಡ ಚಂದು ಯಾವಾಗ ಶಿವಣ್ಣನ ಬಾಲ;ಈ ಹೋಗುತ್ತಾರೆ ಎಂದು ಕಾದು ಕುಳಿತಿದ್ದಾರೆ. ಒಟ್ಟಾರೆಯಾಗಿ ಅನುಶ್ರೀ ಈಗ ಈ ವೈರಲ್ ಹುಡುಗನ ಅಸೆ ಈಡೇರಿಸುತ್ತಾರಾ ಇಲ್ವೋ ಕಾದು ನೋಡಬೇಕಾಗಿದೆ .

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಪಾತ್ರೆ ತಿಕ್ಕುತ್ತ ಖಡಕ್ ಡೈಲಾಗ್ ಹೊಡೆದ ಆಂಟಿ! ಡೈಲಾಗ್ ಕೇಳಿ ಸೈಕ್ ಆದ ನೆಟ್ಟಿಗರು,ನೋಡಿ ವಿಡಿಯೋ!!