ANUSHREE

ವೆಡಿಂಗ್ ಕಾರ್ಡ್ ತೋರಿಸಿ ಇಷ್ಟು ದಿನ ಮದುವೆಯಾಗದೆ ಇರಲು ಕಾರಣ ತಿಳಿಸಿದ ಅನುಶ್ರೀ?…

Entertainment/ಮನರಂಜನೆ

ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಬಹು ಮುಖ್ಯವಾಗಿ ಕಿರುತೆರೆಯಲ್ಲಿ ಹಲವು ರೀತಿಯದಂತಹ ರಿಯಾಲಿಟಿ ಶೋಗಳು ಈಗಾಗಲೇ ರಾರಾಜಿಸುತ್ತಿದ್ದು ಅದರಲ್ಲಿ ಆಂಕರ್ ಮಾಡುವಂತಹ ಅನುಶ್ರೀ ಅವರ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಅವರು ನಿರೂಪಕಿ ಮಾತ್ರವಲ್ಲದೆ..

ಉತ್ತಮ ನಟಿಯೂ ಕೂಡಾ ಹೌದು.
ಇನ್ನು ಅನುಶ್ರೀ ಅವರು ಎಲ್ಲಿ ಹೋದರು ಕೂಡ ಅವರ ಮದುವೆಯ ಬಗ್ಗೆ ಎಲ್ಲಾ ಕಡೆಯಿಂದಲೂ ಪ್ರಶ್ನೆ ಬರುತ್ತಲೇ ಇರುತ್ತದೆ ಅವರು ಪ್ರತಿಬಾರಿಯೂ ಕೂಡ ತುಂಬಾ ಕಾಮಿಡಿ ಮಾಡುತ್ತಲೇ ಅವರ ಮೇಲೆ ಅವರು ಹಾಸ್ಯದ ಕಡೆ ತಿಳಿದುಕೊಂಡು ಹೋಗುತ್ತಾ …

ಮದುವೆ ವಿಚಾರವನ್ನು ಅಲ್ಲಿಗೆ ಬಿಟ್ಟುಬಿಡುತ್ತಿದ್ದರು ಆದರೆ ಎಲ್ಲಾ ಕಡೆಯಿಂದಲೂ ಈ ರೀತಿಯಾದಂತಹ ಗಂಭೀರ ವಿಚಾರಗಳು ಅವರಿಗೆ ಪ್ರತಿಬಾರಿ ಇರುವ ಕಾರಣ ಅವರು ಇದೀಗ ರಿಯಾಕ್ಟ್ ಮಾಡಿದ್ದು ಎಲ್ಲರಿಗೂ ಕೂಡ ಆಶ್ಚರ್ಯವನ್ನು ಉಂಟುಮಾಡಿದೆ.ಅವರ ಬಗ್ಗೆ ಹೇಳುವುದಾದರೆ ..

ಅವರು ಚಿಕ್ಕ ವಯಸ್ಸಿನಲ್ಲಿಯ ತಂದೆಯನ್ನು ಕಳೆದುಕೊಂಡವರು ಹಾಗಾಗಿ ಅವರು ಚಿಕ್ಕ ವಯಸ್ಸಿನಿಂದಲೇ ದುಡಿಯುವುದನ್ನು ಕಲಿತವರು ಮತ್ತು ಅವರ ಜೊತೆಗೆ ಅವರ ತಾಯಿ ಮತ್ತು ತಮ್ಮನ ಜವಾಬ್ದಾರಿಯನ್ನು ಹೊತ್ತುಕೊಂಡು ಸಾಗುತ್ತಿರುವಂತಹ ಅನುಶ್ರೀಯವರು ತಮ್ಮ ,

ದುಡಿಮೆಯಿಂದ ನಡೆಸಿದರು. ಇನ್ನೂ ಅವರು ಕಿರುತೆರೆಯ ಮನೆ ಮಾತಾಗಿರುವಂತಹ ನಿರೂಪಕಿಯು ಕೂಡ ಹೌದು ಎಲ್ಲರೂ ಕೂಡ ಅವರನ್ನು ಜೀ ಕುಟುಂಬದ ಮನೆಮಗಳು ಎಂದು ಭಾವಿಸುತ್ತಾರೆ ಹಾಗಾಗಿ ಅವರಿಗೆ ಎಲ್ಲಿ ಹೋದರು ಕೂಡ ಅವಕಾಶಗಳು ಇನ್ನೂ ಹೆಚ್ಚು ಹೆಚ್ಚಾಗಿ ಸಿಗುತ್ತಾಯಿದೆ .

ಮತ್ತು ಅವರು ಎಲ್ಲರನ್ನೂ ಕೂಡ ಬಹಳ ಗೌರವದಿಂದ ಕಾಣುವಂತಹ ವ್ಯಕ್ತಿಯಾಗಿದ್ದಾರೆ. ತನ್ನ ತಮ್ಮ ಮತ್ತು ಅವರ ತಾಯಿಯ ಜೀವನವನ್ನು ಸೆಟಲ್ ಮಾಡಿದ ಬಳಿಕವೆ ಮದುವೆಯ ವಿಚಾರ ಎಂದು ಎಲ್ಲಾ ಮದುವೆಯ ವಿಚಾರಗಳ ಪ್ರಶ್ನೆಗಳಿಗೂ ತೆರೆಯಲಿದ್ದಾರೆ ಮಾತುಗಳು ಬಹಳಷ್ಟು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ..

ಇದರ ಬಗ್ಗೆ ಎಲ್ಲೆಡೆ ಚರ್ಚೆಗಳು ಶುರುವಾಗಿದೆ ಮತ್ತು ಅನುಶ್ರೀ ಅವರ ಈ ಮಾತುಗಳು ಮೊದಲಿನಿಂದಲೂ ಕೂಡ ತಿಳಿದಿದ್ದು ಎಲ್ಲರೂ ಕೂಡ ಅವರ ಮದುವೆಯನ್ನು ಕಾಯಲು ಕಾತುರರಾಗಿದ್ದ ಕಾರಣ ಈ ರೀತಿಯಾದಂತಹ ಪ್ರಶ್ನೆಗಳು ಎಲ್ಲಾ ಕಡೆಯಿಂದಲೂ ಬರುತ್ತಿದೆ ಎಂದು ಅವರೇ ಖುದ್ದಾಗಿ ಹೇಳಿರುವುದು ಎಲ್ಲರಿಗೂ ಸಮಾಧಾನ ತಂದಿದೆ.ಇನ್ನೂ ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯವನ್ನು ತಿಳಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.