anushka-virat

ಒಂದು ಮಗುವಿನ ತಾಯಿಯಾದರೂ ಸಕ್ಕತ್ ಹಾಟ್ ಆಗಿ ಕಾಣಿಸಿಕೊಂಡ ಅನುಷ್ಕಾ,ವಿರಾಟ್ ಕೊಹ್ಲಿ ಗರಂ

CINEMA/ಸಿನಿಮಾ Entertainment/ಮನರಂಜನೆ

ಸ್ನೇಹಿತರೆ ನಮಸ್ಕಾರ, ಭಾರತೀಯ ಖ್ಯಾತ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಇದೀಗ ಬಾರಿ ಚರ್ಚೆಗೆ ಕಾರಣರಾಗಿದ್ದಾರೆ. ಹೌದು, ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಅನುಷ್ಕಾ ಶರ್ಮಾ ಹಾಕಿದ ಬಟ್ಟೆ ನೋಡಿ ಶಾಕ್ ಆಗಿದ್ದಾರೆ ವಿರಾಟ್ ಕೊಹ್ಲಿ ಅಭಿಮಾನಿಗಳು.

ಸ್ಟಾರ್ ಕ್ರಿಕೆಟರ್ ಪತ್ನಿಯ ಬಟ್ಟೆ ನೋಡಿದ ಜನರು ಸಾಕಷ್ಟು ಕಾಮೆಂಟ್ ಗಳ ಸುರಿಮಳೆ ಸುರಿಸಿದ್ದಾರೆ. ಜೊತೆಗೆ ವಿರಾಟ್ ಕೊಹ್ಲಿಗೆ ಸಾಕಷ್ಟು ಪ್ರಶ್ನೆಗಳು ಇಡುತ್ತಿದ್ದಾರೆ ಕ್ರಿಕೆಟ್ ಪ್ರೇಮಿಗಳು. ಹೌದು, ಮೊನ್ನೆಯಷ್ಟೆ ನಡೆದ ಕಾರ್ಯಕ್ರಮವೊಂದರಲ್ಲಿ ನಟಿ ಅನುಷ್ಕಾ ಶರ್ಮಾ ಅವರ ಹೊಸ ರೀತಿಯ ಬಟ್ಟೆ ನೋಡಿ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.

ಹಳದಿ ಬಣ್ಣದ ಬಟ್ಟೆ ಹಾಗೂ ಜೀನ್ಸ್ ಪ್ಯಾಂಟ್ ಹಾಕಿ ವಿರಾಟ್ ಕೊಹ್ಲಿ ಅಭಿಮಾನಿಗಳ ಮುಂದೆ ಅನುಷ್ಕಾ ಶರ್ಮಾ ಬಂದಿದ್ದಾರೆ. ಈ ವೇಳೆ ಕೆಲ ಅಭಿಮಾನಿಗಳು ಅನುಷ್ಕಾ ಶರ್ಮಾ ಅವತಾರ ನೋಡಿ ಶಾಕ್ ಆಗಿದ್ದಾರೆ. ಮದುವೆಯಾದ ಬಳಿಕ ಕೂಡ ಅನುಷ್ಕಾ ಶರ್ಮಾ ಅವರು ಈ ರೀತಿ ಹಾಟ್ ಆಗಿ ಕಾಣುತ್ತಿರುವುದು ನಿಜಕ್ಕೂ ಅಚ್ಚರಿಯಾಗಿದೆ ಎಂದಿದ್ದಾರೆ ವಿರಾಟ್ ಕೊಹ್ಲಿ ಅಭಿಮಾನಿಗಳು.

ಸುಮಾರು ಎರಡು ವರ್ಷಗಳ ಹಿಂದೆ ಬಾಲಿವುಡ್ ಜಗತ್ತಿನಲ್ಲಿ ಹಾಟ್ ಬ್ಯೂಟಿಯಾಗಿದ್ದ ಅನುಷ್ಕಾ ಶರ್ಮಾ ಇದೀಗ ವಿರಾಟ್ ಕೊಹ್ಲಿ ಅವರ ಮುದ್ದಾದ ಮಡದಿಯಾಗಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮದುವೆಯಾಗಿ ನಾಲ್ಕು ವರ್ಷ ಕಳೆದಿದೆ. ಆದರೆ ಇನ್ನೂ ಕೂಡ ಅನುಷ್ಕಾ ಶರ್ಮಾ ಅವರು ಸಕ್ಕತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ವಿರಾಟ್ ಕೊಹ್ಲಿ ಫ್ಯಾನ್ಸ್ ಗಳಿಗೆ ಶಾಕ್‌ ಆಗಿದೆ.







ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...