anushka-shetty

Anushka Shetty: ಅದೊಂದು ಎಡವಟ್ಟಿನಿಂದ ಅನುಷ್ಕಾ ಶೆಟ್ಟಿ ಮುಖ ದೇಹವೆ ಬದಲಾಯಿತು ಚಿಕಿತ್ಸೆ ಮೊರೆ ಹೋದ ನಟಿ

CINEMA/ಸಿನಿಮಾ Entertainment/ಮನರಂಜನೆ

Anushka Shetty indian cinema Actor: ಬಂಧುಗಳೇ ಮನುಷ್ಯನ ಬದುಕು ಹಾಗೆ ಯಾವಾಗ ಏನು ಅಂತ ಹೇಳುವುದಕ್ಕೆ ಆಗುವುದಿಲ್ಲ ಒಂದು ಕಾಲದಲ್ಲಿ ಯಶಸ್ಸಿನ ಖುಷಿಯನ್ನು ಆಚರಣೆ ಮಾಡುತ್ತಾ ಇದ್ದವರು ಬೇಕಾದಷ್ಟು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಂತಹವರು ಸ್ವಲ್ಪ ಸಮಯ ಆದ ನಂತರ ಆಯಶಸ್ಸಿನ ಸುಖದಿಂದ ಕೆಳಗೆ ಇಳಿಯಬಹುದು ಅವಕಾಶಗಳನ್ನು ಕಳೆದುಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಬಹುದು ಕೋಟಿಕೋಟಿ ಹಣ ದುಡಿದಿದ್ದರೂ ಕೂಡ ಅವಕಾಶಕ್ಕಾಗಿ ಒದ್ದಾಡುವಂಥ ಪರಿಸ್ಥಿತಿ ಕೂಡ ಸೃಷ್ಟಿ ಆಗಬಹುದು

ಆದರೆ ಅದೆಲ್ಲವನ್ನು ಫೇಸ್ ಮಾಡುವುದಕ್ಕೆ ನಾವು ರೆಡಿ ಇರಬೇಕು ಅಷ್ಟೇ ಬಂಧುಗಳೇ ಪೀಠಿಕೆ ಹಾಕುವುದಕ್ಕೆ ಕಾರಣ ನಟಿ ಅನುಷ್ಕಾ ಶೆಟ್ಟಿ. ಅನುಷ್ಕಾ ಶೆಟ್ಟಿ (Anushka_Shetty) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ದಕ್ಷಿಣ ಭಾರತದಲ್ಲಿ ತಮ್ಮದೇ ಆದ ರೀತಿಯಲ್ಲಿ ಪ್ರಖ್ಯಾತಿಯನ್ನು ಪಡೆದಂತಹ ನಟಿ ಅಷ್ಟು ಮಾತ್ರ ಅಲ್ಲ ಮೂಲ ಕನ್ನಡದವರು ಎನ್ನುವುದು ಎಲ್ಲರಿಗೂ ಹೆಮ್ಮೆಯ ವಿಚಾರ ಇಂತಹ ನಟಿ ಒಂದು ಕಾಲದಲ್ಲಿ ಒಂದು ಸಿನಿಮಾಗೆ ಮೂರರಿಂದ ನಾಲ್ಕು ಕೋಟಿ ಅಷ್ಟು ಸಂಭಾವನೆಯನ್ನು ಪಡೆಯುತ್ತಿದ್ದರು.

Baahubali Star Anushka Shetty Gets Fat-Shamed For Pics During Temple Visit, Real Fans Send Love - Check Tweets

ಆದರೆ ಇದೀಗ ಸಿನಿಮಾ ಇಂಡಸ್ಟ್ರಿ (Cinema industry) ಇಂದಲೇ ನಿಧಾನವಾಗಿ ದೂರವಾಗುತ್ತಿದ್ದಾರೆ ಎಂಬುದಾಗಿ ಅನಿಸುತ್ತಿದೆ ಯಾಕೆಂದರೆ ಅವಕಾಶಗಳು ತೀರಾ ತೀರ ಕಡಿಮೆ ಆಗುತ್ತಿದೆ ಹೆಚ್ಚು ಕಡಿಮೆ ನಾಲ್ಕು ಐದು ವರ್ಷಗಳು ಅಥವಾ ಮೂರು ನಾಲ್ಕು ವರ್ಷಗಳ ನಂತರದಲ್ಲಿ ಅಬ್ಬಬ್ಬ ಅಂದರೆ ಒಂದು ಎರಡು ಸಿನಿಮಾಗಳು ಕಾಣಿಸಿಕೊಂಡಿದ್ದು ಅಷ್ಟೇ ಒಂದು ರೀತಿಯಲ್ಲಿ ಅನುಷ್ಕಾ ಶೆಟ್ಟಿಗೆ ಅವಕಾಶಗಳು ಕಡಿಮೆಯಾಗಿದೆ ಅಂದರು ತಪ್ಪಾಗುವುದಿಲ್ಲ ಅದಲ್ಲದಕ್ಕೂ ಕೂಡ ಕಾರಣ ಅನುಷ್ಕ ಶೆಟ್ಟಿ ದೇಹದಲ್ಲಿ ಆದಂತಹ ಒಂದಷ್ಟು ಬದಲಾವಣೆ ಅನುಷ್ಕಾ ಶೆಟ್ಟಿ ತಮಗೆಲ್ಲರಿಗೂ ಗೊತ್ತಿರುವ ತೆಳ್ಳಗೆ ಬಳ್ಳಿಯ ರೀತಿಯಲ್ಲಿದ್ದರು .

ಇದೀಗ ಅವರ ಮುಖದ ಶೇಪ್ ಕೂಡ ಬದಲಾಗಿದೆ ದೇಹದಲ್ಲೂ ಕೂಡ ಸಾಕಷ್ಟು ವ್ಯತ್ಯಾಸಗಳು ಆಗಿದೆ ತುಂಬಾನೇ ದಪ್ಪ ಆಗಿದ್ದಾರೆ ಮುಖವೂ ಕೂಡ ವಿಪರೀತವಾಗಿ ದಪ್ಪವಾಗಿದೆ ಹಾಗಂದ ಮಾತ್ರಕ್ಕೆ ನಾವು ಇಲ್ಲಿ ಹೆಣ್ಣು ಮಕ್ಕಳಿಗೆ ಅವಮಾನ ಮಾಡುತ್ತಿಲ್ಲ ಬಳಕೋ ಬಳ್ಳಿಯಿಂದಲೂ ಕೂಡ ನಟಿ ಆಗಬೇಕು ದಪ್ಪ ಆದಂಥ ನಟಿ ಆಗಬಾರದು ಅಂತ ಹೇಳುತ್ತಿಲ್ಲ ಸಿನಿಮಾ ಇಂಡಸ್ಟ್ರಿ ಬೇಡಿಕೆ ಹೀಗಿದೆ ಅಥವಾ ನೋಡುಗರ ಬೇಡಿಕೆ ಹಾಗೆ ಇದೆ ಗೊತ್ತಿಲ್ಲ ಯಾವಾಗ ನಟಿಯವರು ಬಳಕುವ ಬಳ್ಳಯಂತಿರುತ್ತಾರೋ ಅವಾಗ ಬಹಳಷ್ಟು ಅವಕಾಶಗಳು ಪಡೆದುಕೊಳ್ಳುತ್ತಾರೆ ..

Anushka shetty Rudramadevi telugu movie hot navel show stills hd caps –  indiancelebblog.com

ಆದರೆ ದೇಹದಲ್ಲಿ ವ್ಯತ್ಯಾಸಗಳು ಕಂಡುಬರುತ್ತದೆ ಇಂಡಸ್ಟ್ರಿಯಿಂದ ದೂರ ಬರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಒಂದು ರೀತಿಯಲ್ಲಿ ಈ ರೀತಿಯಾಗಿ ಆಗುವುದಕ್ಕೆ ಅನುಷ್ಕಾ ಶೆಟ್ಟಿ ಅವರು ಕಾರಣ ಅಂದರೂ ಕೂಡ ತಪ್ಪಾಗುವುದಿಲ್ಲ ಹಾಗಾದರೆ ಏನಾಯ್ತು ಅನುಷ್ಕಾ ಶೆಟ್ಟಿ ಅವರ ಬದುಕಿನಲ್ಲಿ ಅವಕಾಶವನ್ನು ಕಳೆದುಕೊಳ್ಳುತ್ತಿರುವುದು ಯಾಕೆ ಎಂದರೆ ಅನುಷ್ಕಾ ಶೆಟ್ಟಿ ಹುಟ್ಟಿದ್ದು 1985ರಲ್ಲಿ ಮಂಗಳೂರಿನಲ್ಲಿ

Picture 1562947 | Photos: Actress Anushka Shetty at Bhaagamathie Thanks Meet

ಕನ್ನಡದಲ್ಲೂ ಕೂಡ ಆಡಿಷನ್ ಕೊಟ್ಟಿದ್ದರು ಆದರೆ ಕನ್ನಡ ಸಿನಿಮಾ ಇಂಡಸ್ಟ್ರಿ ಅವರನ್ನು ತಿರಸ್ಕರಿಸಿ ಬಿಡುತ್ತು ಅವರು ಸೆಲೆಕ್ಟ್ ಆಗಲಿಲ್ಲ. ಇದಾದ ಬಳಿಕ ಅವರು ಹೋಗಿದ್ದು ತೆಲುಗು ಚಿತ್ರರಂಗದಲ್ಲಿ ಅವರ ಹೆಸರು ತೆಲುಗು ಚಿತ್ರರಂಗದಲ್ಲಿ ಬಹಳಷ್ಟು ಮೂಡಿತು. ಇದಲ್ಲದರ ನಡುವೆ ಅನುಷ್ಕಾ ಅವರು ಸೈಜ್ 0 ಎಂಬ ಚಲನಚಿತ್ರವನ್ನು ಮಾಡುತ್ತಾರೆ. ಇದರಲ್ಲಿ ಅವರು ತುಂಬಾನೇ ದಪ್ಪವಾಗುತ್ತಾರೆ. ಇದಾದ ನಂತರ ಬರೋದೇ ಬಾಹುಬಲಿ ಚಿತ್ರ ಇದರಲ್ಲಿ ಅನುಷ್ಕಾ ಅವರು ಮತ್ತೆ ತುಂಬಾನೇ ತೆಳ್ಳಗಾಗುತ್ತಾರೆ. ಇದೇ ಕಾರಣಕ್ಕೆ ಅವರ ಶರೀರದ ಮೇಲೆ ನಿಯಂತ್ರಣವು ತಪ್ಪಿ ಹೋಯಿತು ತುಂಬಾನೇ ದಪ್ಪ ಆಗೋದಕ್ಕೆ ಶುರು ಮಾಡುತ್ತಾರೆ

ಇದೇ ಕಾರಣಕ್ಕೆ ಅವರ ಮುಖದ ಚಿತ್ರಣವೇ ಬದಲಾಗುತ್ತದೆ ಇದೇ ಕಾರಣಕ್ಕೆ ಅನುಷ್ಕಾ ಅವರು ಹಲವಾರು ಚಿತ್ರಗಳನ್ನು ಕೂಡ ತಿರಸ್ಕರಿಸಿದ್ದಾರೆ, ಅವರು ಒಂದು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿತ್ತು ಇದರಿಂದ ವ್ಯಾಯಾಮವನ್ನು ಮಾಡಿ ತೂಕ ಇಳಿಸುವುದು ಕೂಡ ಅವರಿಗೆ ತೊಂದರೆಯಾಗುತ್ತಿತ್ತು ಇದೇ ಕಾರಣಕ್ಕೆ ಅವರು ಶಸ್ತ್ರ ಚಿಕಿತ್ಸೆ ಹೋಗುವಂತಹ ಪರಿಸ್ಥಿತಿ ಎದುರಾಗಿತ್ತು. ಇದೇ ಕಾರಣಕ್ಕೆ ಅನುಷ್ಕ ಅವರಿಂದ ಹಲವಾರು ಚಿತ್ರಗಳು ದೂರ ಹೋಗುತ್ತಾ ಇದ್ದಾವೆ ಅನ್ನೋದು ಕೆಲ ಮೂಲಗಳಿಂದ ಹೇಳಲಾಗುತ್ತಿದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...