Anushka sharma oops moment : ಅನುಷ್ಕಾ ಶರ್ಮಾ ಬಾಲಿವುಡ್ ಚಿತ್ರರಂಗದಲ್ಲಿ ನಟಿಯಾಗಿ ಅಭಿನಯಿಸಿ.. ಹಲವಾರು ಚಿತ್ರಗಳನ್ನು ನೀಡಿ ಅಭಿಮಾನಿಗಳನ್ನು ಮನರಂಜಿಸಿಕೊಂಡೆ ಬರುತ್ತಿದ್ದಾರೆ. ಅನುಷ್ಕಾ ಅವರು ಡಿಸೆಂಬರ್ 2017ರಲ್ಲಿ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ಮದುವೆಯಾದರು.ನಂತರ ನಾಲ್ಕು ವರ್ಷಗಳು ಕಳೆದ ಮೇಲೆ ಇವರಿಗೆ ವಮಿಕಾ ಎಂಬ ಪುಟ್ಟ ಮಗಳು ಕೂಡ ಹುಟ್ಟಿದಳು. ಇದೀಗ ಅನುಷ್ಕಾ ಶರ್ಮ ಮಗಳಿಗೆ ಎರಡು ವರ್ಷ ತುಂಬಿದೆ.
ಅನುಷ್ಕಾ ಶರ್ಮಾ ಅವರು ತುಂಬಾ ಛಲಗಾತಿ. ಹಿಡಿದ ಕೆಲಸವನ್ನು ಮಾಡದೆ ಇವರಿಗೆ ತೃಪ್ತಿ ಇಲ್ಲ. ಇವರು ತುಂಬಾ ಧೈರ್ಯವಂತೆ. ಸಾಮಾನ್ಯವಾಗಿ ಬಾಲಿವುಡ್ ಚಿತ್ರರಂಗದಲ್ಲಿ ನಟಿಯರು ಮದುವೆಯಾದ ಮೇಲೆ ಸಿನಿಮಾರಂಗಕ್ಕೆ ಕಾಲಿಡಲು ಹೆದರುತ್ತಾರೆ. ಮದುವೆಯಾಗಿ ಮಕ್ಕಳಾದ ಮೇಲೆ ಕೂಡ ನಟಿಯಾಗಿ ಅಭಿನಯಿಸುವುದು ತುಂಬಾ ಕಷ್ಟ ಅಂತಹದ್ದರಲ್ಲಿ ಅನುಷ್ಕಾ ಶರ್ಮ ಅವರು ಇದೀಗ ಹೊರಟಿರುವ ಸಾಹಸಕ್ಕೆ ಮೆಚ್ಚಲೇಬೇಕು. ಮದುವೆಯಾಗಿ ಮಗುವಾದರೂ ಕೂಡ ಅನುಷ್ಕಾ ಶರ್ಮ ಅವರು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.
ಅದು ಸಾಮಾನ್ಯವಾದ ಸಿನಿಮಾ ಅಲ್ಲ. ಖ್ಯಾತ ಕ್ರಿಕೆಟ ಆಟಗಾರ್ತಿಯಾಗಿದ್ದ ಜುಲಾನ್ ಗೋಸ್ವಾಮಿಯವರ ಜೀವನದ ಆಧಾರಿತ ಚಿತ್ರ. ಈ ಚಿತ್ರದ ಹೆಸರು ಚಕ್ ದಾ ಎಕ್ಸ್ಪ್ರೆಸ್. ಈ ಚಿತ್ರದಲ್ಲಿ ಅನುಷ್ಕಾ ಶರ್ಮ ಅವರು ಜುಲಾನ್ ಗೋಸ್ವಾಮಿ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಬೌಲರಾಗಿದ್ದ ಜುಲಾಲ್ ಗೋಸ್ವಾಮಿ ಅವರ ಪಾತ್ರ ಮಾಡುವುದು ಎಂದರೆ ತಮಾಷೆಯ ವಿಷಯವಲ್ಲ..
ಅತಿ ವೇಗದ ಬೋಲತೆನಿಸಿಕೊಂಡಿದ್ದ ಜುಲಾಲ್ ಗೋಸ್ವಾಮಿಯವರ ಭೌಲಿಂಗ ನಟನೆ ಮಾಡುವುದು ಅನುಷ್ಕಾ ಅವರಿಗೆ ತುಂಬಾ ಚಾಲೆಂಜಿಂಗ್ ಆಗಿತ್ತು. ಆದರೂ ಕೂಡ ತಮಗೆ ಕೊಟ್ಟಿದ್ದ ಕೆಲಸವನ್ನು ಅಚ್ಚುಕಟ್ಟಾಗಿ ಅನುಷ್ಕಾ ಶರ್ಮ ನೆರವೇರಿಸಿದ್ದಾರೆ. ಮದುವೆಯಾದರು ಕೂಡ ಫಿಟ್ನೆಸ್ ಹಾಗೂ ಆಟದ ವೈಖರಿಯನ್ನು ಕಲಿತು ಇವರು ಅಭಿನಯಿಸಿದ್ದಾರೆ. ಅನುಷ್ಕಾ ಶರ್ಮಾ ಅವರ ಈ ಒಂದು ಬಯೋಪಿಕ್ ಸಿನಿಮಾ ಇದೇ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ.
ಇನ್ನು ಇದೇ ಸಿನಿಮಾದ ವಿಚಾರಕ್ಕಾಗಿ ಅನುಷ್ಕಾ ಶರ್ಮ ಅವರು ಪ್ರೆಸ್ ಮೀಟ್ಗೆ ಬಂದಿದ್ದರು. ಈ ಸಮಯದಲ್ಲಿ ಅನುಷ್ಕಾ ಶರ್ಮ ಅವರು ಧರಿಸಿದ್ದ ಬಟ್ಟೆಯಿಂದ ಅವರಿಗೆ ಮುಜುಗರ ಉಂಟಾಗಿದೆ . ಹಳದಿ ಬಣ್ಣದ ಟಾಪ್ ಹಾಕಿದ್ದ ಅನುಷ್ಕಾ ಶರ್ಮ ಅವರು ಆಗಾಗ ತಮ್ಮ ಟಾಪನ್ನು ಮೇಲಕ್ಕೆ ಎತ್ತಿಕೊಳ್ಳುತ್ತಿದ್ದರು. ಇದರಿಂದ ಅವರು ಸ್ವಲ್ಪ ಮುಜುಗರಕ್ಕೆ ಉಂಟಾದ ಪರಿಸ್ಥಿತಿ ಕಂಡು ಬಂತು..
ಅನುಷ್ಕಾ ಶರ್ಮ ಅವರು ಆಗಾಗ ತಮ್ಮ ಬಟ್ಟೆಯನ್ನು ಮೇಲಕ್ಕೆ ಎತ್ತಿಕೊಳ್ಳುತ್ತಿದ್ದ ವಿಡಿಯೋ ಅನ್ನು.. ಕ್ಯಾಮೆರಾಮೆನ್ ಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ದೃಶ್ಯ ನೋಡುವವರಿಗೆ ಕೂಡ ಮುಜುಗರ ಉಂಟು ಮಾಡುತ್ತಿದೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗಿದೆ. ಬಾಲಿವುಡ್ ನಟಿಯರು ಕಾರ್ಯಕ್ರಮಗಳಿಗೆ ಬರುವಾಗ ಬಟ್ಟೆಯ ಮೇಲೆ ಸ್ವಲ್ಪ ನಿಗಾ ಇಟ್ಟುಕೊಂಡು ಬರಬೇಕು ಎಂದು ಹೇಳುತ್ತಿದ್ದಾರೆ.