ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾರವರು ಸದ್ಯ ವಿವಾಹದ ನಂತರ ಅದರಲ್ಲೂ ಮಗುವಾದ ಮೇಲೆ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ, ಆದರೆ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿಯೇ ಇದ್ದಾರೆ, ಹಾಗೂ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಕೂಡ, ಮದುವೆಯಾದ ಮೇಲೂ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡಿದ್ದಲ್ಲದೆ ದಿನದಿಂದ ದಿನಕ್ಕೆ ಇನ್ನೂ ಅಂದವಾಗಿ ಕಾಣುತ್ತಿದ್ದಾರೆ ಅನುಷ್ಕಾ ಶರ್ಮಾ.
ಇಂತಹ ಅನುಷ್ಕಾ ಶರ್ಮಾರವರು 2019 ರ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಈ ಕಾರ್ಯಕ್ರಮದಲ್ಲಿ ಹಸಿರು ಸೀರೆಯನ್ನುಟ್ಟು ಕಂಗೊಳಿಸುತ್ತಿದ್ದರು, ಆದರೆ ಈ ಕಾರ್ಯಕ್ರಮದ ನಂತರ ಅನುಷ್ಕಾ ಅವರು ಬ್ಯಾ’ ಕ್ ಲೆ’ ಸ್ ಹಾಗೂ ಹೆವಿ ಡೀ ಪ್ ನೆ ಕ್ ಬ್ಲೌಸ್ ಹಾಕಿಕೊಂಡಿದ್ದರು ಎನ್ನಲಾದ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡತೊಡಗಿದ್ದವು.
ಅವುಗಳನ್ನು ನೋಡಿದ ನೆಟ್ಟಿಗರು ಅನುಷ್ಕಾರವರನ್ನು ಸೋಶಿಯಲ್ ಮೀಡಿಯಾಗಳಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ವಾಸ್ತವದಲ್ಲಿ ಅವು 2019 ರ ಹಳೆ ಫೋಟೊಗಳು, ಅಷ್ಟಕ್ಕೂ ಅವು ಅಸಲಿ ಅಲ್ಲ. ಆ ಫೋಟೋ ನೋಡಿದ ತಕ್ಷಣ ನಿಮಗೂ ಕೂಡ ಹಾಗೆ ಟೀಕಿಸಬೇಕು ಅನಿಸಬಹುದು, ಆದರೆ ಅವರು ಭಾಗವಹಿಸಿದ್ದ ಅವಾರ್ಡ್ ಫಂಕ್ಷನ್ ನ ವಿಡಿಯೋವನ್ನು ನೋಡಬೇಕು.
ಬಾಲಿವುಡ್ ಫಿಲಂ ಹಬ್ ಎಂಬ ಯು ಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಅನುಷ್ಕಾರವರ ಬ್ಲೌಸ್ ಬ್ಯಾ’ ಕ್ ಲೆ’ ಸ್ ಆಗಿ ಏನೋ ಇದೆ, ಆದರೆ ಡೀಪ್ ನೆಕ್ ಬ್ಲೌಸ್ ಇಲ್ಲ. ಹೀಗಾಗಿ ಯಾರೋ ಕಿಡಿಗೇಡಿಗಳು ಅನುಷ್ಕಾರ ಆ ಫೋಟೋವನ್ನು ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ ಎಂಬುದು ಈ ವಿಡಿಯೋ ನೋಡಿದ ಮೇಲೆ ಗೊತ್ತಾಗುತ್ತದೆ.
ಫಿಲಂ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ : ರಬ್ ನೇ ಬನಾ ದೀ ಜೋಡಿ ಚಿತ್ರದಿಂದ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ಅನುಷ್ಕಾ ಶರ್ಮಾ ರವರು ಮದುವೆ ಮಗು ಆದ ಮೇಲೆ ಇದುವರೆಗೂ ಚಲನಚಿತ್ರಗಳಿಂದ ದೂರವೇ ಇದ್ದಾರೆ. ಅನುಷ್ಕಾ ಶರ್ಮಾ ಇನ್ನೇನು ಹೊಸ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಚಕದಾ ಎಕ್ಸ್ಪ್ರೆಸ್ ಹಾಗೂ ಕನೇಡಾ ಎಂಬ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಅಧಿಕೃತ ಮಾಹಿತಿ ಇದೆ.
ಇದಕ್ಕಿಂತ ಮೊದಲು ಶಾರುಖ್ ಖಾನ್ ಹಾಗೂ ಕತ್ರಿನಾ ಕೈಫ್ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಚಿತ್ರ ಜೀರೋ ದಲ್ಲಿ ಒಬ್ಬ ಸ್ಪೆಷಲಿ ಏ ಬ ಲ್ಡ್ ಹುಡುಗಿಯ ಪಾತ್ರ ನಿಭಾಯಿಸಿದ್ದರು, ಆದರೆ ಆ ಚಿತ್ರ ಪರದೆ ಮೇಲೆ ಯಾವುದೇ ಕಮಾಲ್ ಮಾಡಿರಲಿಲ್ಲ. ಈಗ ಈ ಇನ್ನಿಂಗ್ಸ್ ನಲ್ಲಿ ಅವರ ಅದೃಷ್ಟ ಪರೀಕ್ಷೆಯಾಗಬೇಕಿದೆ. ಯಶಸ್ಸು ಸಾಧಿಸುತ್ತಾರಾ ನೋಡಬೇಕು.
ಅವರ ಹಳೆಯ ವಿಡಿಯೊ ಕೆಳಗಿದೆ ನೋಡಿ…