ಅನುಪಮಾ-ಗೌಡ

ಮದುವೆ ಇಲ್ಲದೆ ಅನುಪಮಾ ಗೌಡ ಗರ್ಭಿಣಿ ಆದ್ರ..? ವಿಡೀಯೋ ನೋಡಿ ಬೆರಗಾದ ಅವರ ಅಭಿಮಾನಿಗಳು…!

CINEMA/ಸಿನಿಮಾ

ಈ ಕಲರ್ಫುಲ್ ಸಿನಿಮಾ ಲೋಕದಲ್ಲಿ ಕನ್ನಡದಲ್ಲಿ ಈಗಾಗಲೇ ಹೆಚ್ಚು ಜನರು ಬೆಳಕಿಗೆ ಬಂದಿದ್ದಾರೆ. ಅವರದೇ ಆದ ಮಾತಿನ ಮೂಲಕ, ಅವರದೇ ಚಾಣಾಕ್ಷತನದ ನಟನೆ ಮೂಲಕ ಹೆಚ್ಚು ಅಭಿಮಾನಿಗಳನ್ನು ವಿವಿಧ ಶೈಲಿಯ ವೇದಿಕೆಯಲ್ಲಿ ಮೂಲಕ ಹೊಂದಿದ್ದಾರೆ ಎನ್ನಬಹುದು. ಮುಂಚಿತವಾಗಿ ಆರಂಭದಲ್ಲಿಯೇ ಧಾರಾವಾಹಿಯಲ್ಲಿ ಕಾಣಿಸಿಕೊಂಡ ನಟಿಯರು ಹಂತ ಹಂತವಾಗಿ ಬೇರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲು ತೊಡಗಿದರು. ಅವರ ಸಾಲಿನಲ್ಲಿ ಬರುವ ಸಾಕಷ್ಟು ನಟಿಯರು ಕನ್ನಡ ಕಿರುತೆರೆಯ   ಧಾರಾವಾಹಿಯ ಕಲಾವಿದರು ಆದ್ರೂ ಸಹ ಬಿಗ್ಬಾಸ್ ಮನೆಗೆ ಹೋದ ಬಳಿಕವೇ ಹೆಚ್ಚು ಅಪಾರ ಜನಮನ್ನಣೆ ಸಿಕ್ಕಿದೆ ಅವರಿಗೆ ಎಲ್ಲಾ ಎಂದರೆ ತಪ್ಪಾಗಲಾರದು.

ಅವರಿಗೆಲ್ಲಾ ಬಿಗ್ಬಾಸ್ ವೇದಿಕೆ ತುಂಬಾ ಸಹಾಯಕ ಆಗಿದ್ದು ಬಿಗ್ ಬಾಸ್ ಮೂಲಕವೇ ಹೊರಬಂದ ಬಳಿಕ ಬೇರೆ ಬೇರೆ ಶೋಗಳಲ್ಲಿ ಗುರುತಿಸಿಕೊಂಡಿದ್ದಾರೆ. ಕೆಲವರು ಮುಂಚೆಯೇ ಯಾವದಾದ್ರು ಒಂದು ಧಾರವಾಹಿಯಲ್ಲಿ ಅಥವಾ ಡಾನ್ಸ್ ಮೂಲಕ ಹೆಸರು ಮಾಡಿದ್ದರೂ ಕೂಡ ಬಿಗ್ ಬಾಸ್ ವೇದಿಕೆ ಎನ್ನುವುದು ಅವರಿಗೆ ಹೆಚ್ಚು ಹೆಸರು ತಂದು ಕೊಟ್ಟಿದೆ. ಹಾಗೆ ನಂತರದ ದಿನದಲ್ಲಿ ಹೆಚ್ಚು ಜನರಿಗೆ ಅವರ ಹೆಸರನ್ನ ಕೂಡ ಮುಟ್ಟಿಸಿದೆ ಎಂದು ಹೇಳಬಹುದು. ಅವರ ಸಾಲಿನಲ್ಲಿ ಬರುವ ಅಕ್ಕ ಸೀರಿಯಲ್ ನಟಿ ಅನುಪಮಾ ಗೌಡ ಅವರು ಕೂಡ ಒಬ್ಬರು. ಬಿಗ್ ಬಾಸ್ ನಲ್ಲಿಯೇ ಹೆಚ್ಚು ಹೆಸರು ಮಾಡಿದವರು. ಅದಕ್ಕಿಂತ ಮುಂಚೆ ಅಕ್ಕ ಸೀರಿಯಲ್ ನಲ್ಲಿ ಅಭಿನಯಿಸಿ ದೊಡ್ಡದಾಗಿಯೇ ಸದ್ದು ಮಾಡಿದ್ದರೂ ಕೂಡ ಹೆಚ್ಚು
actress anupama gowda is donated her long hair to cancer patients | Anupama Gowda: 'ನಮ್ಮಮ್ಮ ಸೂಪರ್‌ ಸ್ಟಾರ್' ಮುಗೀತಿದ್ದಂತೆ ಕೂದಲಿಗೆ ಕತ್ತರಿ ಹಾಕಿದ ಅನುಪಮಾ! 'ಅಕ್ಕ' ಇದ್ಯಾಕಕ್ಕಾ ಅಂತ ...
ಅವಕಾಶ ಸಿಕ್ಕಿರಲಿಲ್ಲಬಿಗ್ಬಾಸ್ ಗೆ ಹೋಗಿ ಬಂದ ಬಳಿಕ ನಿರೂಪಕಿಯಾಗಿಯೂ ಸಹ ಗಮನ ಸೆಳೆದರು. ಇದೀಗ ಅದೇ ರಾಜ ರಾಣಿ 2 ಷೋ ಒಳಗೆ ಈ ಸೀಸನಲ್ಲಿ ಅನುಪಮಾ ಗೌಡ ಕಾಣಿಸಿಕೊಂಡಿಲ್ಲ. ಅದರ ಕುರಿತು ಮಾತನಾಡಿದ ವೇಳೆ ಅನುಪಮ ಗೌಡ ಅವರು ಸುದ್ದಿಯಾಗಿದ್ದರು. ಇದೀಗ ಅವರ ಗೆಳತಿಯರಾದ ಲಕ್ಷ್ಮಿ ಎನ್ನುವವರ ಬೇಬಿ ಶೋವರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ನಟಿ ಅನುಪಮಾ. ಅವರ ಗೆಳತಿಯರಾದ ಲಕ್ಷ್ಮಿ ಅವರ ಕುಟುಂಬದ ಜೊತೆ ಸ್ನೇಹಿತರೊಟ್ಟಿಗೆ ಸೇರಿರುವ ಅನುಪಮಾ ಗೌಡ ಅವರು ಇದೀಗ ಒಂದು ವಿಡಿಯೋದಲ್ಲಿ ಭರ್ಜರಿಯಾಗಿ ಕಾಣಿಸಿದ್ದಾರೆ. ವಿಡಿಯೋ ತುಂಬಾ ಫನ್ನಿ ಆಗಿದೆ ಎನ್ನಬಹುದು. ಹಾಗೆ ಎಲ್ಲೆಡೆ ವೈರಲ್ ಸಹ ಆಗುತ್ತಿದೆ. ಇಲ್ಲಿದೆ ನೋಡಿ ಯಾವ ರೀತಿ ಅವತಾರಗಳನ್ನು ಆಡಿದ್ದಾರೆ ಅನುಪಮ ಗೌಡ ಹಾಗೂ ಅವರ ಗೆಳತಿಯರೆಂದು. ಒಮ್ಮೆ ನೋಡಿ ಶೇರ್ ಮಾಡಿ ಧನ್ಯವಾದಗಳು..
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.