Anu Prabhakar ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಾಯಕನಟಿ ಆಗಿದ್ದಂತಹ ಅನುಪ್ರಭಾಕರ್(Anu Prabhakar) ಅವರು ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕವೂ ಕೂಡ ಜನರ ಮನಸ್ಸಿನಲ್ಲಿ ಇಂದಿಗೂ ಕೂಡ ನೆಲೆಸಿದ್ದಾರೆ ಎಂಬುದನ್ನು ಅನು ಪ್ರಭಾಕರ್ ಅವರು ಸಾಬೀತುಪಡಿಸಿದ್ದಾರೆ.
2000 ಇಸವಿಯ ಆಸು ಪಾಸಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಇವರ ಬೇಡಿಕೆ ಇದ್ದಷ್ಟು ಮತ್ಯಾವ ನಟಿಗೂ ಕೂಡ ಬೇಡಿಕೆ ಇರಲಿಲ್ಲ ಎನ್ನುವುದನ್ನು ಪ್ರತಿಯೊಬ್ಬರು ಕೂಡ ಒಪ್ಪಿಕೊಳ್ಳಲೇಬೇಕಾಗುತ್ತದೆ. ಇವರ ವೈಯಕ್ತಿಕ ಜೀವನದ ಕುರಿತಂತೆ ಇಂದಿನ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.
ಮೊದಲಿಗೆ ಕನ್ನಡ ಚಿತ್ರರಂಗದ ಖ್ಯಾತ ನಟಿ ಆಗಿರುವಂತಹ ಜಯಂತಿ ಅವರ ಮಗ ಆಗಿರುವಂತಹ ಕೃಷ್ಣಕುಮಾರ್ ಅವರನ್ನು ನಟಿ ಅನುಪ್ರಭಾಕರ್ ಅವರು ಮದುವೆಯಾಗಿ ಸಾಕಷ್ಟು ವರ್ಷಗಳಾದ ಕಾಲ ದಾಂಪತ್ಯ ಜೀವನವನ್ನು ನಡೆಸುತ್ತಾರೆ. ಅದಾದ ನಂತರ ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿ ಈಗ ನಟ ಹಾಗೂ ಮಾಡೆಲ್ ಆಗಿರುವ ರಘು ಮುಖರ್ಜಿ(Raghu Mukherji) ಅವರನ್ನು ಎರಡನೇ ಮದುವೆಯಾಗಿದ್ದಾರೆ.
ಅಷ್ಟಕ್ಕೂ ಇಷ್ಟೊಂದು ವರ್ಷಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ ಅನುಪ್ರಭಾಕರ್ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ ಬನ್ನಿ ತಿಳಿದುಕೊಳ್ಳೋಣ. ಹೌದು ಮಿತ್ರರೇ, ನೋಡೋದಕ್ಕೆ 30ರ ಹರೆಯದ ಯುವತಿಯಂತೆ ಕಾಣಿಸಿಕೊಂಡರೂ ಕೂಡ ಅವರ ನಿಜವಾದ ವಯಸ್ಸು 42 ವರ್ಷ ವಯಸ್ಸಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.