anikha

ಬೆಡ್ ರೂಮಿನಲ್ಲಿ ಯುವನಟಿಯ ಕೈಯಲ್ಲಿ ಚಡ್ಡಿ ನೋಡಿ ಬೆಚ್ಚಿಬಿದ್ದ ಮಲಯಾಳಂ ಜನತೆ! ಹೊಸ ಸಿನೆಮಾ ಟ್ರೈಲರ್ ನೋಡಿ ಇಂಡಸ್ಟ್ರಿ ಶೇಕ್,ಯಾವ ಸಿನೆಮಾ ನೋಡಿ!!

Entertainment/ಮನರಂಜನೆ

ಸಿನಿಮಾರಂಗವು ಸಮುದ್ರದಂತೆ ಬಹಳಷ್ಟು ವಿಶಾಲವಾಗಿದೆ. ಈ ಸಿನಿಮಾರಂಗದಲ್ಲಿ ಸಾಕಷ್ಟು ಕಲಾವಿದರು ಬದುಕು ಕಟ್ಟಿಕೊಂಡು ಖ್ಯಾತಿ ಗಳಿಸಿಕೊಂಡಿದ್ದಾರೆ. ಸಿನಿಮಾರಂಗದಲ್ಲಿ ಒಮ್ಮೆ ತೊಡಗಿಸಿಕೊಂಡರೆ ಸಾಕು, ಸೆಲೆಬ್ರಿಟಿಗಳ ಸಾಲಿಗೆ ಸೇರಿ ಬಿಡುತ್ತಾರೆ. ಸಿನಿಮಾ ನಟ ನಟಿಯರ ಬದುಕು ಸಾರ್ವಜನಿಕ ಬದುಕಾಗಿರುತ್ತದೆ. ಸೆಲೆಬ್ರಿಟಿಗಳು ಏನು ಮಾಡಿದರೂ ಕೂಡ ಸುದ್ದಿಯಲ್ಲಿರುತ್ತಾರೆ.

ಸಿನಿ ಲೋಕದಲ್ಲಿ ಸಾಕಷ್ಟು ಜನರು ಹೊಟ್ಟೆ ಪಾಡಿಗಾಗಿ ಸಕ್ರಿಯಾರಾಗಿದ್ದಾರೆ. ಕೆಲವರು ಈ ಲೋಕವನ್ನು ಫ್ಯಾಷನ್ ಆಗಿ ತೆಗೆದುಕೊಂಡರೆ, ಇನ್ನು ಕೆಲವರು ತಮ್ಮ ಬದುಕು ಸಾಗಿಸಲು ಆಯ್ಕೆ ಮಾಡಿಕೊಂಡಿದ್ದಾರೆ. ಕೆಲವರು ಸಿನಿಮಾರಂಗದಲ್ಲಿ ಅಷ್ಟೇನು ಹೆಸರು ಸಂಪಾದನೆ ಮಾಡಲಿಲ್ಲದಿದ್ದರೂ ಅಭಿಮಾನಿಗಳ ಮನಸ್ಸು ಗೆದ್ದುಕೊಂಡಿದ್ದಾರೆ. ಬಾಲನಟಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಸಿನಿಮಾರಂಗದಲ್ಲಿ ನಟಿಯಾಗಿರುವ ಕೆಲವರು ಸದಾ ಸುದ್ದಿಯಲ್ಲಿರುತ್ತಾರೆ.

ಅಂತಹವರ ಸಾಲಿಗೆ ನಟಿ ಅನಿಕಾ ಸುರೇಂದರ್ ಅವರು ಸೇರಿಕೊಳ್ಳುತ್ತಾರೆ. ನಟಿ ಅನಿಕಾ ಸುರೇಂದ್ರನ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಅನಿಕಾ ಸುರೇಂದ್ರನ್ ಅವರು 2004 ರಲ್ಲಿ ಕೇರಳದಲ್ಲಿ ಜನಿಸಿದ್ದು, ಸಿನಿಲೋಕದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

2007 ರಲ್ಲಿ ಚಟ್ಟ ಮುಂಬೈ ಎನ್ನುವ ಸಿನಿಮಾದ ಮೂಲಕ ಬಾಲನಟಿಯಾಗಿ ಕಾಣಿಸಿಕೊಂಡ ಇವರು ಹದಿನೇಳಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದಲ್ಲದೇ ಕೇರಳದ ಬೆಸ್ಟ್ ಬಾಲನಟಿ ಎನ್ನುವ ಪ್ರಶಸ್ತಿ ಕೂಡ ಲಭಿಸಿದೆ. ನಾಗಾರ್ಜುನ್ ಅವರ ಜೊತೆಗೆ ಬುಟ್ಟು ಬೊಮ್ಮ ಸಿನಿಮಾದಲ್ಲಿಯೂ ನಾಯಕಿಯಾಗಿ ನಟಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ ಅನಿಕಾ ಸುರೇಂದ್ರನ್ ಅವರು ಫೋಟೋ ಹಾಗೂ ವಿಡಿಯೋ ಮೂಲಕ ಸದ್ದು ಮಾಡುತ್ತಿರುತ್ತಾರೆ.

ಇತ್ತೀಚೆಗಷ್ಟೇ ಬೋ-ಲ್ಡ್ ಫೋಟೋ ಶೂಟ್ ಮಾಡಿಸಿ ಶೇರ್ ಮಾಡಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಇತ್ತೀಚೆಗಷ್ಟೇ ನಟಿ ಅನಿಕಾ ಸುರೇಂದ್ರನ್ ಅವರ ಹೊಸ ಸಿನಿಮಾವೊಂದು ದೊಡ್ಡ ಮಟ್ಟಿಗೆ ಸುದ್ದಿಯಾಗಿದೆ. ಓ ಮೈ ಡಾ-ರ್ಲಿಂಗ್ ಸಿನಿಮಾ ಟೀಸರ್ ವೊಂದು ನೆಟ್ಟಿಗರ ನಿದ್ದೆ ಕದಿಯುತ್ತಿದೆ. ಈ ಸಿನಿಮಾದಲ್ಲಿ ಅನಿಕಾರವರು ಬೋಲ್ಡ್ ಆಗಿ ನಟಿಸಿದ್ದಾರೆ. ಇಷ್ಟು ಸಣ್ಣ ವಯಸ್ಸಿಗೆ ಬೋ-ಲ್ಡ್ ಆಗಿ ನಟಿಸಿರುವ ಸಿನಿಮಾ ಇದಾಗಿದೆ.

ಈ ಸಿನಿಮಾದಲ್ಲಿ ಅನಿಕಾ ಜೊತೆಗೆ ಮೇಲ್ವಿನ್ ಜಿ ಬಾಬುರವರು ಕಾಣಿಸಿಕೊಂಡಿದ್ದಾರೆ. ಅದರ ಜೊತೆಗೆ ನಟ ಮುಖೇಶ್ ಅವರು ಕೂಡ ತೆರೆ ಹಂಚಿಕೊಂಡಿದ್ದಾರೆ. ಓ ಮೈ ಡಾರ್ಲಿಂಗ್ ಸಿನಿಮಾವು ರೋಮ್ಯಾಂಟಿಕ್, ಕಾಮಿಡಿ, ಮನೋರಂಜನಾತ್ಮಕ ಸಿನಿಮಾವಾಗಿದ್ದು, ಈ ಸಿನಿಮಾವು ಈಗಾಗಲೇ ಕುತೂಹಲ ಕೆರಳಿಸಿದೆ. ಬೋಲ್ಡ್ ಆಗಿರುವ ಕಾಣಿಸಿಕೊಂಡಿರುವ ಅನಿಕಾರವರನ್ನು ಕಂಡು ನನೆಟ್ಟಿಗರು ವಾವ್ ಎಂದಿದ್ದಾರೆ. ಅದಲ್ಲದೇ ನಟಿಯ ಬೋ-ಲ್ಡ್ ನಟನೆಯು ಪಡ್ಡೆ ಹೈಕಳ ನಿದ್ದೆ ಕದ್ದಿದೆ. ನಟಿ ಅನಿಕಾ ನಟನೆಯ ಬೋ-ಲ್ಡ್ ಸಿನಿಮಾ ನೋಡಲು ಸಿನಿ ಪ್ರೇಕ್ಷಕರು ಕಾತುರರಾಗಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...