Anikha-Surendran

ಈಕೆಗಿನ್ನು 18 ವರ್ಷ ಆದರೂ ಮೊದಲ ಲಿಪ್ ಲಾಕ್ ಬಗ್ಗೆ ನಟಿ ಹೇಳಿದ್ದು ಕೇಳಿದರೆ,ಎದ್ದು ನಿಲ್ಲುತ್ತೀರಿ,ಏನು ಹೇಳಿದ್ದಾರೆ ಗೊತ್ತೇ??

CINEMA/ಸಿನಿಮಾ Entertainment/ಮನರಂಜನೆ

Film News: ಚಿತ್ರರಂಗಕ್ಕೆ ಬಹಳಷ್ಟು ಕಲಾವಿದರು ಎಂಟ್ರಿ ಕೊಟ್ಟು ಹೆಸರು ಮಾಡಿದವರಿದ್ದಾರೆ, ಎಲ್ಲಾ ಬಾಲಕಲಾವಿದರು ಕೂಡ ದೊಡ್ಡವರಾದ ಮೇಲು ಹೀರೋ ಅಥವಾ ಹೀರೋಯಿನ್ ಆಗಿ ಯಶಸ್ಸು ಪಡೆಯಬಹುದು ಎಂದು ಹೇಳಲು ಆಗುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತ ಚಿತ್ರರಂಗಕ್ಕೆ ಬಾಲನಟಿಯಾಗಿ ಎಂಟ್ರಿ ಕೊಟ್ಟವರು ನಟಿ ಅನಿಕಾ ಸುರೇಂದ್ರನ್. ತಮಿಳಿನ ಸೂಪರ್ ಸ್ಟಾರ್ ಅಜಿತ್ ಅವರ ವಿಶ್ವಾಸಂ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು.

ಬಳಿಕ ಇನ್ನು ಕೆಲವು ಸಿನಿಮಾಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡರು. ಅನಿಕಾ ಸುರೇಂದ್ರನ್ ಅವರಿಗೆ ಒಳ್ಳೆಯ ಬೇಡಿಕೆ. ಇವರಿಗೆ ಈಗ 18 ವರ್ಷ ವಯಸ್ಸು, ಈಗಾಗಲೇ ಓ ಮೈ ಡಾರ್ಲಿಂಗ್ ಎನ್ನುವ ಮಲಯಾಳಂ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದ್ದಾರೆ. ಅನಿಕಾ ಸುರೇಂದ್ರನ್ ಅವರು ಹೀರೋಯಿನ್ ಆಗಿ ನಟಿಸಿರುವ ಮೊದಲ ಸಿನಿಮಾ ಇದು. ಈ ಸಿನಿಮಾ ಟ್ರೈಲರ್ ಇಂದಲೇ ಭಾರಿ ಸದ್ದು ಮಾಡಿತ್ತು. ಇದೀಗ ಕಳೆದ ಶುಕ್ರವಾರವಷ್ಟೇ ಸಿನಿಮಾ ತೆರೆಕಂಡಿದೆ. ಮೊದಲ ಸಿನಿಮಾದಲ್ಲೇ ಅನಿಕಾ ಅವರು ಲಿಪ್ ಲಾಕ್ ಮಾಡಿದ್ದು ಈ ವಿಚಾರದ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ.

ಇದಕ್ಕೆ ಅನಿಖಾ ಅವರು ಉತ್ತರ ಕೊಡುವ ಪ್ರಯತ್ನವನ್ನು ಸಹ ಮಾಡಿದ್ದಾರೆ, “ಸಿನಿಮಾ ಒಪ್ಪಿಕೊಂಡಾಗ ಕಿ ಸ್ಸಿಂಗ್ ಸನ್ನಿವೇಶ ಇದೆ ಎಂದು ಡೈರೆಕ್ಟರ್ ಹೇಳಿದ್ದರು. ನಾನು ಒಪ್ಪಿಕೊಂಡೆ, ಆದರೆ ಅದು ಇಷ್ಟು ದೊಡ್ಡದಾಗುತ್ತೆ ಎಂದುಕೊಂಡಿರಲಿಲ್ಲ. ಕಿಸ್ಸಿಂಗ್ ದೃಶ್ಯ ಮಾಡುವಾಗ ನನಗೆ ಕಷ್ಟ ಎಂದು ಅನ್ನಿಸಲಿಲ್ಲ, ಅದು ಚಿಕ್ಕದಾಗಿಯೇ ಅನ್ನಿಸಿತು ಆದರೆ ಜನರು ಅದನ್ನು ದೊಡ್ಡದಾಗಿ ನೋಡುತ್ತಿದ್ದಾರೆ ಎಂದಿದ್ದಾರೆ ಅನಿಕಾ ಸುರೇಂದ್ರನ್. ಇದೀಗ ಈ ಮಾತುಗಳು ವೈರಲ್ ಆಗುತ್ತಿದೆ. ಅನಿಕಾ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದು, ಆಗಾಗ ತಮ್ಮ ಫೋಟೋಗಳ ಮೂಲಕ ಸುದ್ದಿಯಾಗುತ್ತಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...