ಇತ್ತೀಚಿಗೆ ಈ ಅಕ್ರ-ಮ ಸಂಬಂಧ, ಅನೈ-ತಿಕ ಸಂಬಂಧ ಅನ್ನುವುದು ಕಾಮನ್ ಆಗಿ ಬಿಟ್ಟಿದೆ. ಈ ಪ್ರೀತಿ ಅನ್ನುವುದು ನಿಜಕ್ಕೂ ಕುರುಡು. ಪ್ರೀತಿ ಗಳಿಸಲು ಎಂತಹ ಹೇ-ಯ ಕೃ’ತ್ಯಕ್ಕೂ ಇಳಿಯಲು ಹಿಂಜರಿಯುವುದಿಲ್ಲ ಈಗಿನ ಜಮಾನ. ಕಟ್ಟಿಕೊಂಡ ಹೆಂಡತಿ, ಅದೇ ರೀತಿ ತನ್ನನ್ನು ಸಾಕುವ ಗಂಡ ಇದ್ದರೂ ಪರರ ಸಂಘ ಮಾಡಿ ತಮ್ಮ ಜೀವನಕ್ಕೆ ತಾವೇ ಕೊಳ್ಳಿ ಇಡುತ್ತಾರೆ. ಹೆತ್ತವರು ತಮ್ಮ ಮಗಳು ಅಳಿಯ ಚೆನ್ನಾಗಿ ಜೀವನ ಮಾಡಬೇಕು ಎಂದು ಕನಸು ಕಂಡಿರುತ್ತಾರೆ.
ಮಗಳ ಮದುವೆಗಾಗಿ ರ-ಕ್ತ ವನ್ನೇ ಸುರಿಸಿರುತ್ತಾರೆ. ಆದರೆ ಈಗಿನ ಈ ಹೆಣ್ಣು ಮಕ್ಕಳು ಮದುವೆ ಆಗಿ ಗಂಡನ ಜೊತೆ ಸುಖವಾಗಿ ಜೀವನ ನಡೆಸುವ ಬದಲು ರಂಗಿನಾಟ ಆಡಲು ಶುರು ಮಾಡುತ್ತಾರೆ. ತನ್ನನ್ನು ಪ್ರೀತಿಯಿಂದ ನೋಡಿಕೊಳ್ಳುವ ಗಂಡ ಇದ್ದರೂ ಪರ ಪುರು’ಷನ ಸ್ನೇಹ ಬೆಳೆಸಿ ಅನೈ-ತಿಕ ಸಂಬಂಧ ಬೆಳೆಸಿ ಜೀವನ ಹಾಳು ಮಾಡಿ ಕೊಳ್ಳುತ್ತಾರೆ. ವಿಜಯಪುರ ದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ.
ಅಲ್ಲಿನ ಏಕ್ತಾ ನಗರ ನಿವಾಸಿ ಪ್ರಕಾಶ್ ಹಳ್ಳಿ ಅನ್ನುವಾತ ತನ್ನ ಪತ್ನಿಯ ಕೆಟ್ಟ ಚಾಳಿಗೆ ಬ’ಲಿಯಾಗಿದ್ದಾನೆ. ಹೌದು, ರಾಜೇಶ್ವರಿ ಹೊಸಮನಿ ಅನ್ನುವಾಕೆಯನ್ನು ಪ್ರಕಾಶ್ ಹಳ್ಳಿ ಅನ್ನುವಾತನಿಗೆ ಮದುವೆ ಮಾಡಿ ಕೊಡಲಾಗಿತ್ತು. ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ರಾಜೇಶ್ವರಿ ಹೊಸಮನಿ ಅಲ್ಲಿ ಅಂಗನವಾಡಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ಅಷ್ಟೇ ಆಗಿರುತ್ತಿದ್ದರೆ ಏನೂ ಸಮಸ್ಯೆ ಇರುತ್ತಿರಲಿಲ್ಲ.
30 ವರ್ಷದ ರಾಜೇಶ್ವರಿ ಹೊಸಮನಿ ತನಗಿಂತ ಚಿಕ್ಕವನಾದ ಅಂದರೆ 24 ವರ್ಷದ ರವಿ ತಳವಾರ ಅನ್ನುವಾತನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಪರಸ್ಪರ ಅನೈ-ತಿಕ ಸಂಬಂಧ ಇಟ್ಟು ಕೊಂಡಿದ್ದರು. ಅಷ್ಟೇ ಅಲ್ಲ ಎರಡು ಮೂರು ಬಾರಿ ತಿಂಗಳಾನುಗಟ್ಟಲೆ ಇಬ್ಬರೂ ಓ’ಡಿ ಹೋಗಿ ಊರೂರು ಸುತ್ತಾಡಿಕೊಂಡು ಬಂದಿದ್ದರು. ಇದಕ್ಕೆ ಗಂಡನಾದ ಪ್ರಕಾಶ್ ಹಳ್ಳಿ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಅವರು ಡೋಂಟ್ ಕೇರ್ ಅಂದಿದ್ದರು.
ಕೊನೆಗೆ ಇಬ್ಬರ ವಿರುದ್ಧ ಖಡಕ್ ಆಗಿ ಪ್ರಕಾಶ್ ಹಳ್ಳಿ ನಿಂತಿದ್ದ. ಇದರಿಂದ ಇಬ್ವರೂ ಆತನನ್ನು ಮು’ಗಿಸಲು ಸಂ-ಚು ರೂಪಿಸಿದ್ದರು. ಅದರಂತೆ ರಾಜೇಶ್ವರಿ ಹೊಸಮನಿ ತನ್ನ ಗಂಡನಿಗೆ ರಾತ್ರಿ ಚಿಕನ್ ಊಟ ಮಾಡಿ ಅದರಲ್ಲಿ ನಿದ್ದೆ ಮಾ-ತ್ರೆ ಬೆರೆಸಿ ಕೊಟ್ಟಿದ್ದಳು. ಮಲಗಿದ್ದ ಪ್ರಕಾಶ್ ಹಳ್ಳಿಯನ್ನು ರವಿ ತಳವಾರ ಹಾಗೂ ಆತನ ಸ್ನೇಹಿತ ಗುರುಪಾದ ಅದೇ ರೀತಿ ರಾಜೇಶ್ವರಿ ಉಸಿರು ಗ’ಟ್ಟಿಸಿ ಸಾ-ಯಿಸಿದ್ದರು. ಮಾರನೆ ದಿನ ಬೆಳಗ್ಗೆ ತನ್ನ ಗಂಡ ಹೃ’ದಯಾಘಾತದಿಂದ ಅ-ಸು-ನೀಗಿದ್ದಾರೆ ಎಂದು ಗುಲ್ಲು ಹಬ್ಬಿಸಿದ್ದಳು.
ಆದರೆ ಪ್ರಕಾಶ್ ಹಳ್ಳಿಯ ತಂದೆಗೆ ತನ್ನ ಮಗನ ಸಾ-ವಿನ ಬಗ್ಗೆ ಅನುಮಾನ ಮೂಡಿ ಪೊ-ಲೀಸ್ ದೂರು ನೀಡಿದ್ದರು. ಆಗ ತನಿಖೆ ವೇಳೆ ರಾಜೇಶ್ವರಿ ಮಾಡಿರುವ ಕು-ತಂತ್ರ ಬುದ್ಧಿ ಬಯಲಾಗಿದೆ. ಇದೀಗ ಗುರುಪಾದ, ರವಿ ತಳವಾರ ಹಾಗು ರಾಜೇಶ್ವರಿ ಪೊ-ಲೀಸ್ ಸ್ಟೇಷನ್ ನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಇಂತಹ ಘಟನೆಗಳ ಕುರಿತಾಗಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.