ಪಡ್ಡೆ ಹುಡುಗರ ನಿದ್ದೆ ಕೆಡಿಸಿತು ಅನುಶ್ರೀಯ ಬೊಲ್ಡ್ ಜಿಮ್ ವರ್ಕೌಟ್

ಕನ್ನಡ ಕಿರುತೆರೆ ಲೋಕದ ಜನಪ್ರಿಯ ರಿಯಾಲಿಟಿ ಶೋಗಳ ಮೂಲಕ ತಮ್ಮ ನಿರೂಪಣೆಯಿಂದ ಮನೆಮಾತಾಗಿರುವ ನಿರೂಪಕಿ ಅನುಶ್ರೀ ಜಿಮ್ ನಲ್ಲಿ ಸಖತ್ ವರ್ಕೌಟ್ ಮಾಡುವ ಮೂಲಕ ಫಿಟ್ ನೆಸ್ ಕಾಪಾಡಿಕೊಳ್ಳುತ್ತಿದ್ದಾರೆ.

ಕನ್ನಡ ಕಿರುತೆರೆ ಲೋಕದಲ್ಲಿ ಆ್ಯಂಕರ್​ ಅನುಶ್ರೀ (Anchor Anushree) ಅವರು ಟಾಪ್​ ನಿರೂಪಕಿ ಆಗಿ ಮಿಂಚುತ್ತಿದ್ದಾರೆ. ಅನೇಕ ಸಿನಿಮಾ ಕಾರ್ಯಕ್ರಮಗಳನ್ನೂ ಅವರು ನಡೆಸಿಕೊಡುತ್ತಾರೆ. ಬಹುಬೇಡಿಕೆಯ ಈ ನಿರೂಪಕಿ ಎಂದರೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳಿಗೂ ಅಚ್ಚುಮೆಚ್ಚು. ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ (Dance Karnataka Dance) ಕಾರ್ಯಕ್ರಮ ಕೂಡ ಅನುಶ್ರೀ ಅವರಿಂದಾಗಿ ಕಳೆ ಕಟ್ಟಿದೆ. ಈ ಶೋನಲ್ಲಿ ಶಿವರಾಜ್​ಕುಮಾರ್​ (Shivarajkumar) ಜಡ್ಜ್​ ಆಗಿದ್ದಾರೆ. ಶಿವಣ್ಣನಿಂದ ಅನುಶ್ರೀಗೆ ಈಗ ಒಂದು ಗಿಫ್ಟ್​ ಸಿಕ್ಕಿದೆ. ಆ ಉಡುಗೊರೆ ಸಿಕ್ಕಿದ್ದಕ್ಕೆ ಅವರು ಹಿರಿಹಿರಿ ಹಿಗ್ಗುತ್ತಿದ್ದಾರೆ. ಆ ಗಿಫ್ಟ್​ ಬೇರೇನೂ ಅಲ್ಲ. ಸ್ವತಃ ಶಿವಣ್ಣ ಧರಿಸಿದ್ದ ಜಾಕೆಟ್​. ಹೌದು, ಈ ಉಡುಗೊರೆ ಪಡೆದ ಕ್ಷಣ ಹೇಗಿತ್ತು ಎಂಬುದನ್ನು ವಿಡಿಯೋ ಸಮೇತ ವಿವರಿಸಿದ್ದಾರೆ ಅನುಶ್ರೀ. ಆ ವಿಡಿಯೋ ಈಗ ವೈರಲ್​ ಆಗಿದೆ.

ಆಂಕರ್ ಅನುಶ್ರೀ ಜಿಮ್ ವರ್ಕೌಟ್ ಹೇಗೆ ಮಾಡ್ತಾ ಇದರೆ ನೋಡಿ.
You might also like

Comments are closed.