ANCHOR-ANUSHREE-NEW-HOME

ಮತ್ತೊಂದು ಬೃಹತ್ತಾದ ಹೊಸ ಮನೆ ಕಟ್ಟಲು ಹೊರಟಿರುವ ಅನುಶ್ರೀ…ಬಜೆಟ್ ಕೇಳಿದ್ರೆ ತಬ್ಬಿಗಾಗೋದು ಗ್ಯಾರಂಟಿ…

CINEMA/ಸಿನಿಮಾ Entertainment/ಮನರಂಜನೆ

ರಾಜಧಾನಿಯಲ್ಲಿ ಹೊಸ ಬಂಗಲೆ ಕಟ್ಟಿಸುತ್ತಿರುವ ಆಂಕರ್ ಅನುಶ್ರೀ ಶಾಕ್ ಆಗ್ತೀರಾ ಬಂಗಲೆಯ ಬೆಲೆ ಕೇಳಿದ್ರೆ ಇಲ್ಲಿದೆ ನೋಡಿ ಈ ಕುರಿತು ಸಂಪೂರ್ಣ ಮಾಹಿತಿ…ಹೌದು ಪ್ರಿಯಾ ಸ್ನೇಹಿತರ ಹೆಣ್ಣುಮಕ್ಕಳು ಛಲದಿಂದ ಬದುಕಬೇಕೋ ಅನ್ನೋದಕ್ಕೆ ಹಾಗೂ ಹೆಣ್ಣು ಮಕ್ಕಳು ಕಷ್ಟ ಬಂದರೂ ಕುಗ್ಗುವುದಿಲ್ಲ ಆ ಕಷ್ಟವನ್ನು ಎದುರಿಸಿ ದಿಟ್ಟವಾಗಿ ನಿಲ್ಲುತ್ತಾರೆ ಸಮಾಜವೇ ತಮ್ಮತ್ತ ತಿರುಗುವಂತೆ ಮಾಡ್ತಾರೆ ಅನ್ನೋದಕ್ಕೆ ಜೀವಂತ ಉದಾಹರಣೆಯಾಗಿದ್ದರು ಅನುಶ್ರೀ ಹೌದು ಇವರು ಇಂದು ಖ್ಯಾತ ನಂಬರ್ ವನ್ ನಿರೂಪಕಿಯಾಗಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಡ್ಯಾನ್ಸ್ ಕರ್ನಾಟಕ ಡಾನ್ಸ್ ಸರಿಗಮಪ ರಿಯಾಲಿಟಿ ಶೋಗಳನ್ನ ಬಹಳ ಅದ್ಭುತವಾಗಿ ನಡೆಸಿಕೊಡುವಂತಹ ಅನುಶ್ರೀ ಕೇವಲ ಆ್ಯಂಕರಿಂಗ್ ಮಾತ್ರವಲ್ಲ ನಟನೆ ಅನ್ನೋ ಕೂಡ ಅದ್ಭುತವಾಗಿ ಮಾಡ್ತಾರೆ ಹೌದು ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಕೆಲವೊಂದು ಸಿನಿಮಾಗಳಲ್ಲಿ ಅಭಿನಯ ಸಹ ಮಾಡಿರುವಂತಹ ಅನುಶ್ರೀ ಅವರು ಬೆಂಗಳೂರಿನಲ್ಲಿ ಸೈಟ್ ಕೊಂಡುಕೊಂಡು ಬಂಗಲೆಯನ್ನ ಕೂಡ ನಟಿಸುತ್ತಿದ್ದಾರೆ ಮೊನ್ನೆಮೊನ್ನೆಯಷ್ಟೇ ಗುದ್ದಲಿ ಪೂಜೆ ಮಾಡಿಸಿರುವಂತಹ ಅನುಶ್ರೀ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಸಂಭ್ರಮದ ಫೋಟೋಗಳು ಭಾರೀ ಸುದ್ದಿ ಮಾಡುತ್ತಿದೆ.

ವೇದಿಕೆ ಮೇಲೆ ನೂಕಾಟ..ತಳ್ಳಾಟ.. ಅನುಶ್ರೀ ಕೆಳಗಿಳಿಯಬೇಕಾಯ್ತು! | Fans Throng for Selfie with Anchor Anushree Vijayapura

ಹೌದು ನಿರೂಪಕಿ ಅನುಶ್ರೀ ಅವರು ಗುದ್ದಲಿಪೂಜೆ ಮಾಡಿರುವಂತಹ ಫೋಟೋಗಳನ್ನ ಶೇರ್ ಮಾಡಿಕೊಳ್ಳುತ್ತಿದ್ದ ಹಾಗೆಯೇ ಇವರ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದರು ಅನುಶ್ರೀ ಜೀವನದಲ್ಲಿ ಆಗಲೆ ಗೆದ್ದಿದ್ದರು ಇದೀಗ ಮತ್ತೊಂದು ಹೆಜ್ಜೆ ನಮ್ಮುಂದಿಡುತ್ತಿದ್ದಾರೆ ಅವರಿಗೆ ಒಳ್ಳೆಯದಾಗಲಿ ಎಂದು ಆಶಿಸಿದ್ದಾರೆ ಹೌದು ಸ್ನೇಹಿತರೆ ಅನುಶ್ರೀ ಯಾರ ಸಹಾಯವಿಲ್ಲದೇ ತಮ್ಮ ಪದವಿ ಮುಗಿಯುತ್ತಿದ್ದ ಹಾಗೆ ಕಿರುತೆರೆಯಲ್ಲಿ ಕೆಲವೊಂದು ಶೋಗಳಲ್ಲಿ ನಿರೂಪಣೆ ,

ಮಾಡುವ ಮೂಲಕ ತಮ್ಮ ವೃತ್ತಿ ಜೀವನ ಶುರು ಮಾಡ್ತಾರೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ ಇನ್ನೂ ಕೆಲವೊಂದು ಡಾನ್ಸಿಂಗ್ ಶೋ ಗಳಲ್ಲಿ ಹಲವು ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುತ್ತಾ ಕೀರ್ತಿ ಪಡೆದುಕೊಂಡ ಇವರು ಬಳಿಕ ಜೀ ಕನ್ನಡ ವಾಹಿನಿಯಲ್ಲಿ ಖ್ಯಾತ ಶೋಗಳಲ್ಲಿ ನಿರೂಪಣೆ ಮಾಡುವ ಮೂಲಕ ಇನ್ನಷ್ಟು ಯಶಸ್ಸು ಪಡೆದುಕೊಂಡರು ಅನುಶ್ರೀ ಈಗ ಸ್ಯಾಂಡಲ್ ವುಡ್ ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುವ ಅನುಶ್ರೀ ಮಾತಾಡುತ್ತಿದ್ದರೆ ಎಲ್ಲರೂ ಕೂಡ ಮೂಕ ಸ್ತಬ್ಧರಾಗಿ ಅವರನ್ನೇ ಸ್ಪಷ್ಟವಾದ ಕನ್ನಡ ತಮ್ಮ ಮಾತಿನ ಮೂಲಕವೇ ಎಲ್ಲರನ್ನೂ ಸೆಳೆಯುವ ವಾಕ್ಚಾತುರ್ಯ ಎಲ್ಲವೂ ಕೂಡ ಕರುನಾಡ ನೊಂದಿಗೆ ಬಲು ಇಷ್ಟ.

ಸ್ವಲ್ಪ ತಿಂಗಳುಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ನಡೆದ ಕೆಲವೊಂದು ಪ್ರಕರಣಗಳಲ್ಲಿ ಅನುಶ್ರೀ ಅವರ ಹೆಸರು ಕೂಡ ಕೇಳಿಬಂದಿತ್ತು ಆದರೆ ಅದೆಲ್ಲದಕ್ಕೂ ತೆರೆ ಎಳೆದು ದಿಟ್ಟತನದಿಂದ ಎಲ್ಲರಿಗೂ ಉತ್ತರ ನೀಡಿ ತನ್ನದೇನೂ ತಪ್ಪಿಲ್ಲ ಎಂದು ನಿರೂಪಿಸಿಕೊಂಡ ಅನುಶ್ರೀ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡುವ ಮೂಲಕ ಮತ್ತೆ ತಮ್ಮ ಅಭಿಮಾನಿಗಳಿಗೆ ಸಂತಸದ ಸುದ್ದಿಯನ್ನು ಕೂಡ ನೀಡಿದ್ದರು.

Anchor Anushree Family Photos With Mother And Brother - YouTube

ಮೂಲತಃ ಮಂಗಳೂರಿನವರಾದ ಅನುಶ್ರೀ ಅವರು ಸದ್ಯ ರಾಜಧಾನಿಯಲ್ಲಿ ಸೈಟ್ ಒಂದನ್ನು ಕೊಂಡುಕೊಂಡು ಮೊನ್ನೆಯಷ್ಟೆ ಗುದ್ದಲಿ ಪೂಜೆ ಮಾಡಿರುವ ಇವರು ತಮ್ಮ ತಾಯಿ ಮತ್ತು ತಮ್ಮನ ಜೊತೆ ಪೂಜಾ ಕಾರ್ಯವನ್ನು ನೆರವೇರಿಸಿದ್ದಾರೆ. ಗುದ್ದಲಿ ಪೂಜೆ ಅಲ್ಲಿ ಅನುಶ್ರೀ ಅವರ ಕಾಸ್ಟ್ಯೂಮ್ ಡಿಸೈನರ್ ಆಗಿರುವ ಅಂಜಲಿ ಮತ್ತು ಅವರ ಕುಟುಂಬದವರು ಕೂಡ ಪಾಲ್ಗೊಂಡಿದ್ದು ಅನುಶ್ರೀ ಅವರು ಜಯನಗರದ ಹೌಸಿಂಗ್ ಲೇಔಟ್ ನ ಸುಬ್ರಹ್ಮಣ್ಯ ಪುರಂನಲ್ಲಿ ಸೈಟನ್ನ ಕೊಂಡುಕೊಂಡು ಇದೀಗ ಮನೆ ಕಟ್ಟಿಸೋದಕ್ಕೆ ಗುದ್ದಲಿ ಪೂಜೆ ಮಾಡಿದ್ದಾರೆ.

ಹೌದು ನಿರೂಪಕಿ ಅನುಶ್ರೀ ಅವರು ಈ ದುಬಾರಿ ಬಂಗಲೆಯ ಬೆಲೆ ಎಷ್ಟು ಗೊತ್ತಾ 90 ಲಕ್ಷ ರೂಪಾಯಿಗಳು ಎಂದು ಕೇಳಿ ಬಂದಿದ್ದು ಅನುಶ್ರೀ ಅವರಿಗೆ ಎಲ್ಲವೂ ಒಳ್ಳೆಯದಾಗಲಿ ಎಂದುನಾವು ಆಶಿಸೋಣ ಹಾಗೆ ಅನುಶ್ರೀ ಪಟಪಟ ಮಾತುಗಳು ನಿಮಗೆ ಇಷ್ಟಾನಾ ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ…ರಾಜಧಾನಿಯಲ್ಲಿ ಹೊಸ ಬಂಗಲೆ ಕಟ್ಟಿಸುತ್ತಿರುವ ಆಂಕರ್ ಅನುಶ್ರೀ ಶಾಕ್ ಆಗ್ತೀರಾ ಬಂಗಲೆಯ ಬೆಲೆ ಕೇಳಿದ್ರೆ ಇಲ್ಲಿದೆ ನೋಡಿ ಈ ಕುರಿತು ಸಂಪೂರ್ಣ ಮಾಹಿತಿ…

ಹೌದು ಪ್ರಿಯಾ ಸ್ನೇಹಿತರ ಹೆಣ್ಣುಮಕ್ಕಳು ಛಲದಿಂದ ಬದುಕಬೇಕೋ ಅನ್ನೋದಕ್ಕೆ ಹಾಗೂ ಹೆಣ್ಣು ಮಕ್ಕಳು ಕಷ್ಟ ಬಂದರೂ ಕುಗ್ಗುವುದಿಲ್ಲ ಆ ಕಷ್ಟವನ್ನು ಎದುರಿಸಿ ದಿಟ್ಟವಾಗಿ ನಿಲ್ಲುತ್ತಾರೆ ಸಮಾಜವೇ ತಮ್ಮತ್ತ ತಿರುಗುವಂತೆ ಮಾಡ್ತಾರೆ ಅನ್ನೋದಕ್ಕೆ ಜೀವಂತ ಉದಾಹರಣೆಯಾಗಿದ್ದರು ಅನುಶ್ರೀ ಹೌದು ಇವರು ಇಂದು ಖ್ಯಾತ ನಂಬರ್ ವನ್ ನಿರೂಪಕಿಯಾಗಿದ್ದಾರೆ ಜೀ ಕನ್ನಡ ವಾಹಿನಿಯಲ್ಲಿ ಡ್ಯಾನ್ಸ್ ಕರ್ನಾಟಕ ಡಾನ್ಸ್ ಸರಿಗಮಪ ರಿಯಾಲಿಟಿ ಶೋಗಳನ್ನ ಬಹಳ ಅದ್ಭುತವಾಗಿ,

Anusree's new home in Bangalore -

ನಡೆಸಿಕೊಡುವಂತಹ ಅನುಶ್ರೀ ಕೇವಲ ಆ್ಯಂಕರಿಂಗ್ ಮಾತ್ರವಲ್ಲ ನಟನೆ ಅನ್ನೋ ಕೂಡ ಅದ್ಭುತವಾಗಿ ಮಾಡ್ತಾರೆ ಹೌದು ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಕೆಲವೊಂದು ಸಿನಿಮಾಗಳಲ್ಲಿ ಅಭಿನಯ ಸಹ ಮಾಡಿರುವಂತಹ ಅನುಶ್ರೀ ಅವರು ಬೆಂಗಳೂರಿನಲ್ಲಿ ಸೈಟ್ ಕೊಂಡುಕೊಂಡು ಬಂಗಲೆಯನ್ನ ಕೂಡ ನಟಿಸುತ್ತಿದ್ದಾರೆ ಮೊನ್ನೆಮೊನ್ನೆಯಷ್ಟೇ ಗುದ್ದಲಿ ಪೂಜೆ ಮಾಡಿಸಿರುವಂತಹ ಅನುಶ್ರೀ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಸಂಭ್ರಮದ ಫೋಟೋಗಳು ಭಾರೀ ಸುದ್ದಿ ಮಾಡುತ್ತಿದೆ.

ಹೌದು ನಿರೂಪಕಿ ಅನುಶ್ರೀ ಅವರು ಗುದ್ದಲಿಪೂಜೆ ಮಾಡಿರುವಂತಹ ಫೋಟೋಗಳನ್ನ ಶೇರ್ ಮಾಡಿಕೊಳ್ಳುತ್ತಿದ್ದ ಹಾಗೆಯೇ ಇವರ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದರು ಅನುಶ್ರೀ ಜೀವನದಲ್ಲಿ ಆಗಲೆ ಗೆದ್ದಿದ್ದರು ಇದೀಗ ಮತ್ತೊಂದು ಹೆಜ್ಜೆ ನಮ್ಮುಂದಿಡುತ್ತಿದ್ದಾರೆ ಅವರಿಗೆ ಒಳ್ಳೆಯದಾಗಲಿ ಎಂದು ಆಶಿಸಿದ್ದಾರೆ ಹೌದು ಸ್ನೇಹಿತರೆ ಅನುಶ್ರೀ ಯಾರ ಸಹಾಯವಿಲ್ಲದೇ ತಮ್ಮ ಪದವಿ ಮುಗಿಯುತ್ತಿದ್ದ ಹಾಗೆ ಕಿರುತೆರೆಯಲ್ಲಿ ಕೆಲವೊಂದು ಶೋಗಳಲ್ಲಿ ನಿರೂಪಣೆ ಮಾಡುವ ಮೂಲಕ ತಮ್ಮ ವೃತ್ತಿ ಜೀವನ ಶುರು ಮಾಡ್ತಾರೆ.

ಡಿಮ್ಯಾಂಡಪ್ಪೋ ಡಿಮ್ಯಾಂಡ್ ಇನ್ನೂ ಕೆಲವೊಂದು ಡಾನ್ಸಿಂಗ್ ಶೋ ಗಳಲ್ಲಿ ಹಲವು ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುತ್ತಾ ಕೀರ್ತಿ ಪಡೆದುಕೊಂಡ ಇವರು ಬಳಿಕ ಜೀ ಕನ್ನಡ ವಾಹಿನಿಯಲ್ಲಿ ಖ್ಯಾತ ಶೋಗಳಲ್ಲಿ ನಿರೂಪಣೆ ಮಾಡುವ ಮೂಲಕ ಇನ್ನಷ್ಟು ಯಶಸ್ಸು ಪಡೆದುಕೊಂಡರು ಅನುಶ್ರೀ ಈಗ ಸ್ಯಾಂಡಲ್ ವುಡ್ ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುವ ಅನುಶ್ರೀ ಮಾತಾಡುತ್ತಿದ್ದರೆ ಎಲ್ಲರೂ ಕೂಡ ಮೂಕ ಸ್ತಬ್ಧರಾಗಿ ಅವರನ್ನೇ ಸ್ಪಷ್ಟವಾದ ಕನ್ನಡ ತಮ್ಮ ಮಾತಿನ ಮೂಲಕವೇ ಎಲ್ಲರನ್ನೂ ಸೆಳೆಯುವ ವಾಕ್ಚಾತುರ್ಯ ಎಲ್ಲವೂ ಕೂಡ ಕರುನಾಡ ನೊಂದಿಗೆ ಬಲು ಇಷ್ಟ.

ಅಭಿಮಾನಿಗಳ ಜೊತೆ ಸಿಹಿಸುದ್ದಿ ಹಂಚಿಕೊಂಡ ಅನುಶ್ರೀ, ಶುಭಕೋರಿದ ಅಭಿಮಾನಿಗಳು. - NADUNUDI

ಸ್ವಲ್ಪ ತಿಂಗಳುಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ನಡೆದ ಕೆಲವೊಂದು ಪ್ರಕರಣಗಳಲ್ಲಿ ಅನುಶ್ರೀ ಅವರ ಹೆಸರು ಕೂಡ ಕೇಳಿಬಂದಿತ್ತು ಆದರೆ ಅದೆಲ್ಲದಕ್ಕೂ ತೆರೆ ಎಳೆದು ದಿಟ್ಟತನದಿಂದ ಎಲ್ಲರಿಗೂ ಉತ್ತರ ನೀಡಿ ತನ್ನದೇನೂ ತಪ್ಪಿಲ್ಲ ಎಂದು ನಿರೂಪಿಸಿಕೊಂಡ ಅನುಶ್ರೀ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡುವ ಮೂಲಕ ಮತ್ತೆ ತಮ್ಮ ಅಭಿಮಾನಿಗಳಿಗೆ ಸಂತಸದ ಸುದ್ದಿಯನ್ನು ಕೂಡ ನೀಡಿದ್ದರು.

ಮೂಲತಃ ಮಂಗಳೂರಿನವರಾದ ಅನುಶ್ರೀ ಅವರು ಸದ್ಯ ರಾಜಧಾನಿಯಲ್ಲಿ ಸೈಟ್ ಒಂದನ್ನು ಕೊಂಡುಕೊಂಡು ಮೊನ್ನೆಯಷ್ಟೆ ಗುದ್ದಲಿ ಪೂಜೆ ಮಾಡಿರುವ ಇವರು ತಮ್ಮ ತಾಯಿ ಮತ್ತು ತಮ್ಮನ ಜೊತೆ ಪೂಜಾ ಕಾರ್ಯವನ್ನು ನೆರವೇರಿಸಿದ್ದಾರೆ. ಗುದ್ದಲಿ ಪೂಜೆ ಅಲ್ಲಿ ಅನುಶ್ರೀ ಅವರ ಕಾಸ್ಟ್ಯೂಮ್ ಡಿಸೈನರ್ ಆಗಿರುವ ಅಂಜಲಿ ಮತ್ತು ಅವರ ಕುಟುಂಬದವರು ಕೂಡ ಪಾಲ್ಗೊಂಡಿದ್ದು ಅನುಶ್ರೀ ಅವರು ಜಯನಗರದ ಹೌಸಿಂಗ್ ಲೇಔಟ್ ನ ಸುಬ್ರಹ್ಮಣ್ಯ ಪುರಂನಲ್ಲಿ ಸೈಟನ್ನ ಕೊಂಡುಕೊಂಡು ಇದೀಗ ಮನೆ ಕಟ್ಟಿಸೋದಕ್ಕೆ ಗುದ್ದಲಿ ಪೂಜೆ ಮಾಡಿದ್ದಾರೆ. ಹೌದು ನಿರೂಪಕಿ ಅನುಶ್ರೀ ಅವರು ಈ ದುಬಾರಿ ಬಂಗಲೆಯ ಬೆಲೆ ಎಷ್ಟು ಗೊತ್ತಾ ಎಂಬತ್ತು ಲಕ್ಷ ರೂಪಾಯಿಗಳು ಎಂದು ಕೇಳಿ ಬಂದಿದ್ದು ಅನುಶ್ರೀ ಅವರಿಗೆ ಎಲ್ಲವೂ ಒಳ್ಳೆಯದಾಗಲಿ ಎಂದುನಾವು ಆಶಿಸೋಣ ಹಾಗೆ ಅನುಶ್ರೀ ಪಟಪಟ ಮಾತುಗಳು ನಿಮಗೆ ಇಷ್ಟಾನಾ ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ…




ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.