ಅನುಶ್ರೀ

ಸೀರೆ ಸೆರಗು ಹಿಡಿದು ಡಾನ್ಸ್ ಮಾಡಿದ ಅನುಶ್ರೀ,ಮಿಂಚುತ್ತಿದೆ ಅನುಶ್ರೀ ವಿಡಿಯೋ…

CINEMA/ಸಿನಿಮಾ

ಕನ್ನಡದ ಅತ್ಯಂತ ಯಶವಿ ನಟಿ ಹಾಗು ನಿರೂಪಕಿಯರಲ್ಲಿ ಅನುಶ್ರೀ ಕೂಡ ಒಬ್ಬರು. ಸದ್ಯ ಕನ್ನಡ ಇಂಡಸ್ಟ್ರಿಯ ನಿರೂಪಕಿಯಾದ ಅನುಶ್ರೀ ಸ್ಥಾನವನ್ನು ಮೀರಿಸಲು ಯಾರಿಂದ ಕೂಡ ಸಾಧ್ಯವಿಲ್ಲ. ಆ ರೀತಿಯಲ್ಲಿ ಅನುಶ್ರೀ ಬಹಳ ಕಷ್ಟಪಟ್ಟು ಬೆಳೆದು ನಿಂತಿದ್ದಾರೆ. ಆರಂಭಿಕ ದಿನಗಳಲ್ಲಿ ಸಣ್ಣ ಪುಟ್ಟ ಟಿವಿ ಕಾರ್ಯಕ್ರಮ ನಡೆಸುತ್ತಿದ್ದ ಅನುಶ್ರೀ ಈಗ ದೊಡ್ಡ ನಟಿಯಾಗಿ ಕೂಡ ಬೆಳೆದಿದ್ದಾರೆ.

ಚಿತ್ರರಂಗದ ಯಾವುದೇ ಕಾರ್ಯಕ್ರಮ ಇದ್ದರೆ ಅಲ್ಲಿ ಅಲ್ಲಿ ಅನುಶ್ರೀಯ ನಿರೂಪಣೆ ಬೇಕೇ ಬೇಕು. ಹೆಗ್ಗ್ಗಲಿ ಅನುಶ್ರೀ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದರೆ ತಪ್ಪಾಗಲಾರದು. ಸದ್ಯ ಅನುಶ್ರೀ ಡ್ಯಾನ್ಸ್ ಕರುನಾಡ ಡಾನ್ಸ್ ಕಾರ್ಯಕ್ರಮ ನಡೆಸಿಕೊಡುತ್ತ ಅಲ್ಲಿ ಅಭಿಮಾನಿಗಳನ್ನು ರಂಜಿಸುತ್ತಾ ಇದ್ದಾರೆ. ಈಗಾಗಲೇ ಅನುಶ್ರೀ ಯೂಟ್ಯೂಬ್ ಮೂಲಕ ಕೂಡ ಸಾಕಷ್ಟು ಫೇಮಸ್ ಆಗಿದ್ದಾರೆ. ಅನುಶ್ರೀ ಆಂಕರ್ ಯೂಟ್ಯೂಬ್ ಮೂಲಕ ಸಾಕ್ಷ್ಟು ನಟ ನಟಿಯರ ಸಂದರ್ಶನ ಮಾಡಿಸಿದ್ದಾರೆ.

ಹಾಗೆಯೆ ಅನುಶ್ರೀ ಬಿಡುವಿನ ಸಮಯದಲ್ಲಿ ತಾನೋರ್ವ ಡಾನ್ಸರ್ ಅನ್ನುವುದನ್ನು ಕೂಡ ತೋರ್ಸಿದ್ದಾಳೆ . ಹೌದು ಅನುಶ್ರೀ ಮಾಡಿರುವ ಎಲ್ಲಾ ರಿಲ್ಸ್ ಹಾಗು ಡ್ಯಾನ್ಸ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ದೂಳೆಬ್ಬಿಸಿವೆ ಎಂದರೆ ತಪ್ಪಾಗಲಾರದು. ಸೆಟ್ ನಲ್ಲಿ ಅನುಶ್ರೀ ಮಾಡಿದ ಈ ಸಕತ್ ಡಾನ್ಸ್ ಈಗ ವೈರಲ್ ಆಗುತ್ತಿದೆ. ಸೀರೆಯಲ್ಲಿ ಅನುಶ್ರೀ ಮಾಡಿರುವ ಈ ಡ್ಯಾನ್ಸ್ ನೋಡಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.