ನಟಿ ಅನುಸೂಯ(Anasuya) ಅವರ ಕುರಿತು ವಿಶೇಷ ಪರಿಚಯದ ಅಗತ್ಯವಿಲ್ಲ ಏಕೆಂದರೆ ತಮ್ಮ ವಿಶೇಷವಾದ ಹಾಸ್ಯ ಭರಿತ ಮಾತುಗಾರಿಕೆ, ಬಾಡಿ ಲ್ಯಾಂಗ್ವೇಜ್ ಹಾಗೂ ಇತರರೊಂದಿಗೆ ಸಭ್ಯವಾಗಿ ನಡೆದುಕೊಳ್ಳುವ ರೀತಿಯಿಂದಲೇ ಬಾರಿ ಪ್ರಖ್ಯಾತಿ ಪಡೆದುಕೊಂಡಿರುವಂತಹ ತೆಲುಗಿನ ಬಹು ಬೇಡಿಕೆಯ ಆಂಕರ್ ಕಮ್ ನಟಿ. ಹೌದು ಗೆಳೆಯರ ತಮ್ಮ ವಿಭಿನ್ನ ವರ್ಚಸ್ಸಿನ ಮೂಲಕ ಹಲವಾರು ದಶಕಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವಂತ ಅನುಸೂಯ ಭಾರದ್ವಾಜ್ ರಂಗಸ್ಥಳಂ, ವಾಂಟೆಡ್ ಪಾಂಡುಗುಡ್, ಕ್ಷಣಂ, ಕಥನಂ, ಭೀಷ್ಮಪರ್ವಮ್ ದರ್ಜ, ಕಿಲಾಡಿ ಮೈಕಲ್ ಹಾಗೂ ಅಲ್ಲು ಅರ್ಜುನ ನಟನೆಯ ಪ್ಯಾನ್ ಇಂಡಿಯಾ ಸಿನಿಮಾವಾದಂತಹ ಪುಷ್ಪದಲ್ಲಿಯೂ ತಮ್ಮ ಅತ್ಯದ್ಭುತ ಅಭಿನಯದ ಚಾತುರ್ಯತೆಯನ್ನು ತೋರಿದ್ದಾರೆ.
ತಮ್ಮ ಅಮೋಘ ಸೌಂದರ್ಯ ಮತ್ತು ಮಾತುಗಾರಿಕೆಯ ವರ್ಚಸ್ಸಿನಿಂದಲೇ ಹಲವಾರು ವರ್ಷಗಳಿಂದ ಬಾರಿ ಮಟ್ಟದ ಬೇಡಿಕೆಯನ್ನು ಉಳಿಸಿಕೊಂಡು ಬಂದಿರುವ ಈಕೆ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ವಿಶಿಷ್ಟ ಹೆಸರನ್ನು ಸಂಪಾದಿಸಿದ್ದಾರೆ. ಅದರಂತೆ ನಟಿ ಅನುಸೂಯ ಭಾರದ್ವಾಜ್ ಸಿನಿಮಗಳಿಂದಾಗಿ ಎಷ್ಟು ಫೇಮಸ್ ಆಗುತ್ತಾರೋ ಹಾಗೆ ತಮ್ಮ ಫೋಟೋಗಳಿಂದ ಅಷ್ಟೇ ಟೋಲ್ಗಳಿಗೆ ಒಳಗಾಗುತ್ತಾರೆ.
ಹೌದು ಗೆಳೆಯರೇ ಕಳೆದ ಕೆಲವು ದಿನಗಳ ಹಿಂದಷ್ಟೇ ನಟಿ ಅನಸೂಯಾ ಭಾರದ್ವಾಜ್(Anasuya Bharadwaj) ಪ್ಯಾಂಟ್ ಲೆಸ್ ಬಟ್ಟೆಯನ್ನು ಧರಿಸಿ ಅದಕ್ಕೆ ವಿಭಿನ್ನವಾಗಿ ಫೋಸ್ ನೀಡುವ ಮೂಲಕ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದನ್ನು ಕಂಡಂತಹ ನೆಟ್ಟಿಜನ್ಸ್ ಅನುಸೂಯ ಅವರ ಕುರಿತು ಕೆಟ್ಟದಾಗಿ ಮಾತನಾಡಿಕೊಂಡಿದ್ದಿದೆ.
ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದಂತಹ ಅನಸೂಯ ಇದೀಗ ತಮ್ಮ ಗಂಡ ಹಾಗೂ ಮಕ್ಕಳೊಂದಿಗೆ ಸ್ವಿಮ್ಮಿಂಗ್ ಪೂಲ್ನಲ್ಲಿ ಬಿಕನಿ ತೊಟ್ಟು ಮಜಾ ಮಾಡುತ್ತಿರುವಂತಹ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ನಟಿಯ ಹಾರ್ಟ್ನೆಸ್ಗೆ(hotness) ಬೆಂಬಲಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.
ಹೌದು ಗೆಳೆಯರೇ ನಟಿ ಅನುಸೂಯ(Anasuya) ತಮ್ಮ ಗಂಡ ಸುಶಾಂಕ್ ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ಸ್ವಿಮ್ಮಿಂಗ್ ಪೂಲ್(Swimming pool) ನಲ್ಲಿ ಬೇಸಿಗೆಯ ಬೇಗೆಯನ್ನು ತಾಳಲಾರದೆ ನೀರಿನಲ್ಲಿ ದೇಹವನ್ನು ತಂಪು ಮಾಡಿಕೊಳ್ಳುತ್ತಿರುವಂತಹ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಬೇಸಿಗೆಯಲ್ಲಿ ನೀವೆಲ್ಲರೂ ಏನು ಮಾಡುತ್ತಿದ್ದೀರಾ? ಎಂಬ ಪ್ರಶ್ನೆ ಕೇಳುವಂತಹ ಒಂದನ್ನು ಹಾಕಿದ್ದಾರೆ.
ತಮ್ಮ ಎತ್ತರದ ಮಕ್ಕಳಿದ್ದರೂ ಕೂಡ ಕಪ್ಪು ಬಣ್ಣದ ಬಿಕನಿಯಲ್ಲಿ ಇನ್ನು ಹೆಂಗಾಗಿ ಕಂಗೊಳಿಸುತ್ತಿರುವಂತಹ ಅನುಸೂಯ(Anasuya) ಅವರ ಈ ಒಂದು ಫೋಟೋಗೆ ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸುತ್ತಿದ್ದು ಫೋಟೋ ಶೇರ್ ಮಾಡಿದ ಕೆಲವೇ ಕೆಲವು ನಿಮಿಷಗಳಲ್ಲಿ ಅಧಿಕ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯೇ ಹರಿದು ಬರುತ್ತಿದೆ.