ಬ್ರಾ ಹಾಕದೆ ಎದೆ ಸೀಳು ತೋರಿಸಿ ನಾನು ಆ ತರಹದ ಮಹಿಳೆ ಅಲ್ಲ ಎಂದ ನಟಿ ಅನಸೂಯಾ! ನಟಿಯ ಫೋಟೋಸ್ ನೋಡಿ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು!!

Today News / ಕನ್ನಡ ಸುದ್ದಿಗಳು

ಪ್ರಿಯ ಓದುಗರೇ, ನಿರೂಪಕಿ ಕಮ್ ನಟಿ ಆಗಿ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿರುವ ಅನಸೂಯಾ ಭಾರದ್ವಾಜ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಕಾಮಿಡಿ ಶೋ ಗಳನ್ನು ನಿರೂಪಣೆ ಮಾಡುತ್ತಾ ತನ್ನ ಮೈಮಾಟದದಿಂದ ಅದೆಷ್ಟೋ ಪ್ರೇಕ್ಷಕರನ್ನು ಟಿವಿಯ ಮುಂದೆ ಹಿಡಿದು ಕೂರಿಸುವ ತಾಕತ್ತು ಈ ನಿರೂಪಕಿಗೆ ಇದೆ. ನಿರೂಪಣೆ ಅಲ್ಲದೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ಅನಸೂಯಾ.

ಸೋಶಿಯಲ್ ಮೀಡಿಯಾದಲ್ಲಿ ಸಕತ್ ಆಕ್ಟಿವ್ ಆಗಿರುವ ಈ ನಟಿ ಪ್ರತಿದಿನವೂ ತಮ್ಮ ಫೋಟೋಸ್ ಹಾಗೂ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಅದರಲ್ಲೂ ತನ್ನ ಸೌಂದರ್ಯ ಮೈಮಾಟವನ್ನು ಪ್ರದರ್ಶನ ಮಾಡಿ ಲಕ್ಷ ಲಕ್ಷ ಲೈಕ್ ಪಡೆದರೆ, ಇನ್ನೊಮ್ಮೆ ಟ್ರೊಲ್ ಗೆ ಕೂಡ ಗುರಿಯಾಗಿದ್ದು ಇದೆ. ತನ್ನ ಬೋಲ್ಡ್ ಫೋಟೋಸ್ ಮೂಲಕ ಸಾಕಷ್ಟು ಬಾರಿ ಟ್ರೊಲ್ ಗೆ ಗುರಿಯಾಗಿ ಕಾನೂನು ಮೆಟ್ಟಿಲೇರಿದ್ದು ಇದೆ.

ಹೌದು ತಮ್ಮನ್ನು ಆಂಟಿ ಎಂದು ರೆಗಿಸಿದ ಟ್ರೋಲರ್ ಗಳ ವಿರುದ್ಧ ನಟಿ ಕಾನೂನು ಹೋರಾಟ ಮಾಡಿದ್ದರು. ನಟ ವಿಜಯ್ ದೇವರಕೊಂಡ ಜೊತೆ ಕೂಡ ಕಿರಿಕ್ ಮಾಡಿಕೊಂಡಿದ್ದರು. ತಮ್ಮ ಫೋಟೋಗಳನ್ನು ಟ್ರೊಲ್ ಮಾಡೋರಿಗೆ ಯಾವಾಗಲೂ ತಕ್ಕ ಉತ್ತರ ನೀಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ.

ಯಾವಾಗಲೂ ಸುದ್ದಿಯಲ್ಲಿ ಇರ್ತಾರೆ ಅನಸೂಯಾ ಭಾರದ್ವಾಜ್. ಇತ್ತೀಚೆಗೆ ಕಪ್ಪು ಬಣ್ಣದ ತುಂಡುಡುಗೆ ತೊಟ್ಟು ಎದೆ ಸೀಳು ಕಾಣಿಸುವ ಹಾಗೆ ಫೋಟೋಸ್ ಪೋಸ್ಟ್ ಮಾಡಿ ನಾನು ಆ ತರಹದ ಮಹಿಳೆ ಅಲ್ಲ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಈಗ ಸಾಕಷ್ಟು ಚರ್ಚೆಗೆ ಒಳಗಾಗಿದೆ ನಟಿಯ ಈ ಫೋಟೋಸ್ ಗಳನ್ನೂ ನೀವಿಲ್ಲಿ ನೋಡಬಹುದು ಮೇಲಿನ ಸಾಲಿನಲ್ಲಿ

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.