ಕೇವಲ 1 ಲಕ್ಷಕ್ಕೆ ಖರೀದಿಸಿ ಮಾರುತಿ ಆಲ್ಟೊ 800,ಊಹೆಗೂ ಮೀರಿದ ರಿಯಾಯಿತಿ ಘೋಷಣೆ.

ಕೇವಲ 1 ಲಕ್ಷಕ್ಕೆ-ಊಹೆಗೂ ಮೀರಿದ ರಿಯಾಯಿತಿ.

Maruti Alto 800 Car In Best Price: ಈಗಾಗಲೇ ದೇಶದಲ್ಲಿ ದೀಪಾವಳಿ ಹಬ್ಬ ಆರಂಭವಾಗಿದೆ. ಭಾರತದಲ್ಲಿ ದೀಪಾವಳಿ ದಿನದಂದು ಹೊಸ ವಸ್ತುಗಳನ್ನು ಖರೀದಿಸುದು ಸಂಪ್ರದಾಯವಾಗಿದೆ. ಈ ಹಬ್ಬದ ಸಮಯದಲ್ಲಿ ಎಲ್ಲ ವಸ್ತುಗಳ ಮೇಲೆ ರಿಯಾಯಿತಿ ಘೋಷಣೆಯಾಗಿರುತ್ತದೆ. ಹಾಗೆ ವಾಹನ ತಯಾರಕರು ಕೂಡ ತಮ್ಮ ವಾಹನಗಳ ಮೇಲೆ ರಿಯಾಯಿತಿಯನ್ನ ಘೋಷಣೆ ಮಾಡುತ್ತಾರೆ.

ಕೇವಲ 1 ಲಕ್ಷಕ್ಕೆ ಖರೀದಿಸಿ ಮಾರುತಿ ಆಲ್ಟೊ 800 (Maruti Alto 800)
ಮಾರುತಿ ಸುಜುಕಿ ಕಾರುಗಳು ಭಾರತದಲ್ಲಿ ಹೆಚ್ಚು ಮಾರಾಟವಾದ ಕಾರ್ ಗಳಲ್ಲಿ ಒಂದಾಗಿದೆ. ಮಾರುತಿಯ 6 ರಿಂದ 7 ಕಾರುಗಳು ಟಾಪ್ 10 ಅತ್ಯುತ್ತಮ ಮಾರಾಟವಾದ ಕಾರುಗಳಲ್ಲಿ ಕಾಣಿಸಿಕೊಂಡಿವೆ. ಈ ಕಾರುಗಳು ತಮ್ಮ ಕೈಗೆಟುಕುವ ಬೆಲೆ, ಕಡಿಮೆ ನಿರ್ವಹಣೆ ಶುಲ್ಕಗಳು ಮತ್ತು ಹೆಚ್ಚಿನ ಮೈಲೇಜ್‌ಗೆ ಹೆಸರುವಾಸಿಯಾಗಿದೆ.

Maruti Alto 800 : Official Review - Team-BHP

ಅತ್ಯಂತ ಜನಪ್ರಿಯ ಮಾರುತಿ ಕಾರುಗಳಲ್ಲಿ ಆಲ್ಟೊ ಕೂಡ ಒಂದಾಗಿದೆ. ಇದೀಗ ನೀವು ಮಾರುತಿ ಆಲ್ಟೊ 800 ಅನ್ನು ಕೇವಲ 1 ಲಕ್ಷಕ್ಕೆ ಖರೀದಿಸಬಹುದಾಗಿದೆ. ಈ ದೀಪಾವಳಿಯಲ್ಲಿ Maruti Alto 800 ಅನ್ನು ಮನೆಗೆ ತರಲು ಬಯಸಿದರೆ ಆದರೆ ವೆಚ್ಚದ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಕೈಗೆಟುಕುವ ಸೆಕೆಂಡ್ ಹ್ಯಾಂಡ್ ಆಯ್ಕೆಗಳು ಲಭ್ಯವಿದೆ. ಇದರ ಬಗ್ಗೆ ನಾವೀಗ ಮಾಹಿತಿ ತಿಳಿದುಕೊಳ್ಳೋಣ.

Maruti Alto 800 Second Hand Model
*OLX ವೆಬ್ ಸೈಟ್ ನಲ್ಲಿ 2011 ರ ಮಾದರಿಯ Maruti Alto 800 ಅನ್ನು ಕೇವಲ 1 ಲಕ್ಷಕ್ಕೆ ಖರೀದಿಸಬಹುದಾಗಿದೆ. ಇದು ಸ್ವಲ್ಪ ದೂರವನ್ನು ಕ್ರಮಿಸಿದರೂ ದೆಹಲಿ NCR ಮತ್ತು ಸುತ್ತಮುತ್ತ ಇನ್ನೂ ಚಾಲನೆಯಲ್ಲಿದೆ.

Maruti Alto 800 Price - Images, Colors & Reviews - CarWale

*ಡ್ರಮ್ ವೆಬ್ ಸೈಟ್ ಮೂಲಕ 2013 ರ ಮಾದರಿಯ Maruti Alto 800 ಅನ್ನು 1.7 ಲಕ್ಷಕ್ಕೆ ಖರೀದಿಸಬಹುದಾಗಿದೆ. ಈ ಕಾರು ಉತ್ತಮ ಸ್ಥಿತಿಯಲ್ಲಿದೆ.

*2017 ರ ಮಾದರಿಯ Maruti Alto 800 ಅನ್ನು 3 ಲಕ್ಷಕ್ಕೆ ಖರೀದಿಸಬಹುದಾಗಿದೆ. ಈ ಕಾರು ಉತ್ತಮ ಸ್ಥಿತಿಯಲ್ಲಿದೆ ಮತ್ತು ಕಡಿಮೆ ಮೈಲೇಜ್ ಹೊಂದಿದೆ.

You might also like

Comments are closed.