ಅಬ್ಬಬ್ಬಾ ದೊಡ್ಡ ಸ್ಟಾರ್ ನಟಿಯರನ್ನು ಮೀರಿಸುವಂತೆ ಡಾನ್ಸ್ ಮಾಡಿದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ! ವಾವ್ ಇಲ್ಲಿದೆ ನೋಡಿ ಮಸ್ತ್ ಡಾನ್ಸ್ ವಿಡಿಯೋ!!

CINEMA/ಸಿನಿಮಾ

ಸ್ನೇಹಿತರೆ, ಪ್ರೇಮಬರಹ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ತಮ್ಮ ಅತ್ಯದ್ಭುತ ನಟನೆಯ ಮೂಲಕ ಪಾದಾರ್ಪಣೆ ಮಾಡಿರುವ ಖ್ಯಾತ ನಟ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದಾ ಅಭಿಮಾನಿಗಳ ಒಡನಾಟದಲ್ಲಿರುತ್ತಾರೆ. ಹೀಗಿರುವಾಗ ಇತ್ತೀಚಿಗಷ್ಟೇ ಐಶ್ವರ್ಯ ಶೇರ್ ಮಾಡಿರುವಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳೆಲ್ಲರೂ ಐಶ್ವರ್ಯರವರ ಮನಮೋಹಕ ನೃತ್ಯಕ್ಕೆ ಮನಸೋತ ಹೋಗಿದ್ದಾರೆ.

ಹಾಗಾದ್ರೆ ಐಶ್ವರ್ಯ ಅವರ ಹೊಸ ವಿಡಿಯೋ ಹೇಗಿದೆ? ಯಾವ ಹಾಡಿಗೆ ಸ್ಟೆಪ್ ಹಾಕಿದ್ದಾರೆ? ಎಂಬ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಹತ್ತನೇ ತಾರೀಕು ಫೆಬ್ರವರಿ 1992 ರಲ್ಲಿ ಜನಿಸಿರುವ ಐಶ್ವರ್ಯ ಅರ್ಜುನ್ ಸರ್ಜಾ ಚೆನ್ನೈ ಮತ್ತು ಇಂಗ್ಲೆಂಡ್ನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ್ದಾರೆ.

ಬಿಕಾಂ ಫ್ಯಾಷನ್ ಮ್ಯಾನೇಜ್ಮೆಂಟ್ ಕೋರ್ಸ್ನ ಪದವೀಧರೆಯಾಗಿರುವ ಐಶ್ವರ್ಯ 2013ರಲ್ಲಿ ಪಟ್ಟತು ಯಾನೈ ಎಂಬ ತಮಿಳು ಸಿನಿಮಾದ ಮೂಲಕ ಅಭಿನಯವನ್ನು ಪ್ರಾರಂಭ ಮಾಡುತ್ತಾರೆ. ಹೌದು ಐಶ್ವರ್ಯ ಅವರ ತಂದೆ ಅರ್ಜುನ್ ಸರ್ಜಾರವರು ಕನ್ನಡಕ್ಕಿಂತ ತಮಿಳಿನಲ್ಲಿ ಸಾಕಷ್ಟು ಹೆಸರುಗಳಿಸಿರುವ ಕಾರಣ ತಮ್ಮ ಡಬ್ಲ್ಯೂ ಸಿನಿಮಾವನ್ನು ಅಲ್ಲಿಯೇ ಮಾಡಬೇಕು ಎಂಬ ನಿಟ್ಟಿನಿಂದ ತಮಿಳಿನ ಖ್ಯಾತ ನಟ ವಿಶಾಲ್ ಅವರೊಡನೆ ಮೊದಲ ಬಾರಿಗೆ ಬಿಗ್ ಸ್ಕ್ರೀನ್ನಲ್ಲಿ ತೆರೆ ಹಂಚಿಕೊಳ್ಳುತ್ತಾರೆ.

ಅನಂತರ ನಮ್ಮ ಕನ್ನಡದ ಖ್ಯಾತ ಕಿರುತೆರೆ ಸ್ಟಾರ್ಟ್ ಚಂದನ್ ಅವರೊಡನೆ ಪ್ರೇಮಬರಹ ಎಂಬ ಮ್ಯೂಸಿಕಲ್ ಹಿಟ್ ಸಿನಿಮಾದ ಮೂಲಕ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿ ಕನ್ನಡಿಗರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ. ಹೌದು ಸ್ನೇಹಿತರೆ ನೋಡಲು ಬೆಳ್ಳಗಿನ ಹಾಲು ಕೆನೆಯಂತಿರುವ ಐಶ್ವರ್ಯ ಅರ್ಜುನ್ ನಟಿ ಮಾತ್ರವಲ್ಲದೆ ಅತ್ಯದ್ಭುತ ಡ್ಯಾನ್ಸರ್ ಕೂಡ ಹೌದು.

ಚಿಕ್ಕಂದಿನಿಂದಲೂ ತನ್ನಂತೆ, ತನ್ನ ತಂದೆಯಂತೆ ಮಗಳು ಕೂಡ ದೊಡ್ಡ ಆಕ್ಟರ್ ಆಗಬೇಕು ಎಂಬ ಆಸೆ ಇದ್ದ ಕಾರಣ ಅರ್ಜುನ್ ಸರ್ಜಾ ಮಗಳಿಗೆ ನಟನ ತರಬೇತಿಯೊಂದಿಗೆ ನೃತ್ಯವನ್ನು ಕೂಡ ಕಲಿಸುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ಪ್ರೇಮಬರಹ ಸಿನಿಮಾದಲ್ಲಿ ನಾವು ಇವರ ಅತ್ಯದ್ಭುತ ಡ್ಯಾನ್ಸ್ ಪರ್ಫಾರ್ಮೆನ್ಸ್ ಅನ್ನು ಎಲ್ಲ ಹಾಡುಗಳಲ್ಲಿಯೂ ನೋಡಿದ್ದೇವೆ.

ಸೋಶಿಯಲ್ ಮೀಡಿಯಾವಾದಂತಹ ಇನ್ಸ್ಟಾಗ್ರಾಮ್, ಫೇಸ್ಬುಕ್ನಲ್ಲಿ ಸದಾ ಆಕ್ಟಿವ್ ಆಗಿರುವಂತಹ ನಟಿ ಐಶ್ವರ್ಯ ಅರ್ಜುನ್ ತಮ್ಮ ಕುಟುಂಬದ, ಪ್ರವಾಸದ ಫೋಟೋಗಳು ಹಾಗೂ ಇನ್ನಿತರ ರೀಲ್ಸ್ಗಳನ್ನು ಮಾಡುತ್ತಾ ಸದಾ ನೆಟ್ಟಿಗರ ಗಮನಸೆಳೆಯುತ್ತಾರೆ. ಹೌದು ಸ್ನೇಹಿತರೆ ನಟಿ ಐಶ್ವರ್ಯ ಅರ್ಜುನ್ರವರಿಗೆ ಇನ್ಸ್ಟಾಗ್ರಾಮ್ನಲ್ಲಿ ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳಿದ್ದು, ತಮ್ಮ ವಿಭಿನ್ನ ಪೋಸ್ಟ್ಗಳ ಮೂಲಕ ಐಶ್ವರ್ಯ ಅಭಿಮಾನಿಗಳ ಒಡನಾಟದಲ್ಲಿ ಇರುತ್ತಾರೆ.

 

ಹೀಗಿರುವಾಗ ಇತ್ತೀಚಿಗಷ್ಟೇ ಈ ನಟಿ ಮಾಡಿರುವಂತಹ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹೊಸದೊಂದು ಸೆನ್ಸೇಶನ್ ಮಾಡಿದ್ದು, ಇದನ್ನು ಕಂಡಂತಹ ಅಭಿಮಾನಿಗಳು ಹೊಸ ಚಾಲೆಂಜಿಂಗ್ ಎಂದು ಸ್ವೀಕರಿಸಿ ಐಶ್ವರ್ಯ ಹಾಕಿರುವಂತಹ ಸ್ಟೇಟಸ್ ಗಳನ್ನು ಕಾಪಿ ಮಾಡತೊಡಗಿದ್ದಾರೆ. ಈ ಸುಂದರ ನಟಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.