ಮದುವೆ

ಹೆಣ್ಣು ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಮದುವೆ ಮಾಡಿದರೆ ಸರಿ?? ಆ ಒಂದು ವಯಸ್ಸಿಗಿಂತ ಮುಂಚೆ ಮದುವೆಯಾದರೆ ಏನಾಗುತ್ತೆ?

Girls Matter/ಹೆಣ್ಣಿನ ವಿಷಯ ಸರ್ಕಾರಿ ಉಚಿತ ಯೋಜನೆಗಳು

“ಮದುವೆ ” ತುಂಬಾ ಕುತೂಹಲ , ಸಂತೋಷ, ಹೊಸ ಕನಸುಗಳು, ಹೊಸ ಆಸೆಗಳು, ಹೊಸ ಉದ್ದೇಶ ಗಳು, ಹೊಸ ಸಂಭ್ರಮ ಒಂದು ಹೊಸ ಜೀವನದ ಮೊದಲನೇ ದಿನ.

ಈ ಮದುವೆ ಅನ್ನೋ ಸಂಭ್ರಮ,ಸಂಬಂಧಗಳು,ಸಂತೋಷ ಸಮಯಕ್ಕೆ ಅನುಸಾರವಾಗಿ ಹೆಚ್ಚುತ್ತ ಹೋಗಬೇಕಾದರೆ ನಮ್ಮ ಜೊತೆ ಇರು ಸಂಗಾತಿ ಕೂಡ ಆ ಪ್ರತಿ ಹೆಜ್ಜೆಯಲ್ಲೂ ಹೆಜ್ಜೆ ಹಾಕಿ ನಡಿಯೋ , ಪ್ರತಿಯೊಂದು ಅರ್ಥೈಸಿಕೊಂಡು,ಅನುಸರಿಸಿಕೊಂಡು ಹೋಗುವ ಹಾಗಿರಬೇಕು ಇಷ್ಟಿದ್ರೆ ಸಾಕು ಲೈಫ್ ಸ್ಮೂತ್ ಆಗಿ ಹೋಗ್ತಾ ಇರುತ್ತೆ ಅಲ್ವಾ??! Yes, ಅದಕ್ಕಾಗಿ ನಾನ್ ನೋಡಿರೋ ಪ್ರಕಾರ ಮದುವೆಗಾಗಿ ಹುಡುಗಿಯ ವಯಸ್ಸು 26,27 ಮತ್ತು ಹುಡುಗನ ವಯಸ್ಸು 28,29 ಇದ್ರೆ ಮೇಲೆ ಹೇಳಿರೋ ಎಲ್ಲಾ ಸಂತೋಷನು ನಮ್ಮ ಜೀವನದಲ್ಲೂ ಇರುತ್ತೆ ಹೇಗೆ ಅಂತೀರಾ?

26- 29 ವರೆಗೂ ಎಲ್ಲಾ youths ಅವರ ಸ್ಟಡೀಸ್ ಕಂಪ್ಲೀಟ್ ಮಾಡಿ ಜೀವನದ ಒಂದು chapter ಮುಗಿಸಿರ್ತಾರೆ ಮುಂದೆ ಅವರ ತಲೆಯಲ್ಲಿರೋದು ಹೇಗಾದ್ರು ಮಾಡಿ ನಾನು ಲೈಫ್ನಲ್ಲಿ ಸೆಟಲ್ ಆಗ್ಬೇಕು ಮಗ ಅನ್ನೋದು ! ವರ್ಕ್, ಬಿಸಿನೆಸ್ ಅಂತ ಏನಾದ್ರು ಒಂದು ಮಾಡ್ಕೊಂಡು ಫೈನಾನ್ಸಿಯಲಿ ಅವ್ರು ಒಂದು ಲೆವೆಲ್ ನಲ್ಲಿ ಇರೋದು ಅದೇ ರೀತಿ ಹುಡುಗೀರು ಕೂಡ 26,27 ವಯಸ್ಸಿನವರೆಗೂ ಮಾನಸಿಕವಾಗಿ ಭೌತಿಕವಾಗಿ ಮದುವೆಗೆ ರೆಡಿ ಆಗಿರ್ತಾರೆ ಸ್ಟಡೀಸ್ ಮುಗಿಸಿ ಅವ್ರು ವರ್ಕ್ ಮಾಡ್ಕೊಂಡು ಲೈಫ್ನಲ್ಲಿ ಫೈನಾನ್ಸಿಯಲಿ ಸ್ವಾತಂತ್ರವಾಗಿ ಎಲ್ಲಾ ಜವಾಬ್ದಾರಿಯನ್ನು ಹೊರಲು ಸಂಪೂರ್ಣವಾಗಿ ತಯಾರಾಗಿರುತಾರೆ. ಹೀಗೆ ಮುಂದಿನ ಜೀವನ ಅಷ್ಟೊಂದು ಕಷ್ಟ ಅನಿಸೋದಿಲ್ಲ. ಆದಕ್ಕಾಗಿ ನೀವು ಮದುವೆಗೆ ರೆಡಿ ಆಗಿದ್ರೆ ಒಂದು ನಿಮಿಷ ಮೇಲಿನದೇಲ್ಲಾ ಯೋಚನೆ ಮಾಡಿ ಹೆಜ್ಜೆ ಹಾಕಿ…

ಹೆಣ್ಣು ಮಕ್ಕಳು ಈ ರೀತಿ ಇದ್ದರೆ ಮನೆಗೆ ಒಳ್ಳೆಯದಾಗುತ್ತದೆ - Rastriya Khabar

ಗೆಳೆಯರೇ, ಹಲವಾರು ಕಲಾಂಕರ ವರ್ಷಗಳಿಂದಲೂ ಸ್ತ್ರೀಯರನ್ನು ಕಡೆಗಣಿಸುತ್ತಾ ಬರಲಾಗಿತ್ತು. ಆದರೆ ಇತ್ತೀಚಿನ ಸಮಾಜವು ವಾಸ್ತವವನ್ನು ಅರ್ಥ ಮಾಡಿಕೊಂಡು ಸ್ತ್ರೀಯರಿಗೂ ಸಮಾನವಾದ ಗೌರವ ನೀಡುತ್ತಿದೆ. ಅದರಲ್ಲೂ ನಮ್ಮ ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ ಎಂಬ ವಿಷಯವು ನಿಮ್ಮೆಲ್ಲರಿಗೂ ತಿಳಿದೇ ಇದೆ.ಇನ್ನು ಈ ಕುರಿತು ಇನ್ನೊಂದು ಮುಖವನ್ನು ನೋಡಿದರೆ ಅತಿ ಹೆಚ್ಚಿನ ಕಿರುಕುಳ ಪ್ರಕರಣ ವರದಿಯಾಗುತ್ತಿರುವುದು ನಮ್ಮ ಭಾರತದಲ್ಲೇ. ಏನೇ ಆಗಲಿ ಹೆಣ್ಣು ಮಕ್ಕಳಿಗೆ ಅಷ್ಟೇ ಹೆಚ್ಚಿನ ಮಹತ್ವ ನಮ್ಮ ಭಾರತದಲ್ಲಿ ಮಾತ್ರ ಸಿಗುತ್ತದೆ ಎಂಬುದು ನಮ್ಮ ನಿಮ್ಮೆಲ್ಲರ ಹೆಮ್ಮೆ.

ಇನ್ನು ಭಾರತ ಮದುವೆ ಎಂಬ ವೈಶಿಷ್ಟ್ಯ ಸಂಸ್ಕೃತಿಯನ್ನು ಅನಧಿಕಾಲದಿಂದಲೂ ನಡೆಸಿಕೊಂಡು ಬಂದಿದೆ. ಯಾವುದೇ ದೇಶದಲ್ಲೂ ಇರದಂತಹ ಪ್ರಾಮುಖ್ಯತೆ ಪ್ರಶಸ್ಯ ಇಲ್ಲಿದೆ ಎಂದರೆ ತಪ್ಪಾಗಲಾರದು.

ಹೌದು ಗೆಳೆಯರೇ ಮದುವೆಗೆ ನಾವು ಕೊಡುವ ಗೌರವ ಯಾವ ದೇಶದಲ್ಲಿಯೂ ಕಾಣಲು ಸಾಧ್ಯವಿಲ್ಲ ಬಿಡಿ. ಅಷ್ಟೇ ಅಲ್ಲದೆ ಹಳೆಯ ಕಾಲದ ಕಟ್ಟುನಿಟ್ಟಿನ ಪದ್ಧತಿಗಳನ್ನು ಈಗಿನ ಕಾಲದ ಫೈಜಿ ಜನರು ಕೂಡ ಪಾಲಿಸುತ್ತಾ ಮುಂದೆ ಸಾಗುತ್ತಿದ್ದಾರೆ.ಅದರಂತೆ ಸಹಗಮನ ಪದ್ಧತಿ ನಮ್ಮ ದೇಶದಲ್ಲಿ ಭಾರಿ ಚರ್ಚೆಗೊಳಗಾಗಿತ್ತು. ಹೌದು ಗೆಳೆಯರೇ ಮೊದಮೊದಲು ಈ ನಿಯಮವು ಚಾಲ್ತಿಯಲ್ಲಿತ್ತು. ಇದಾದ ಸ್ವಲ್ಪ ವರ್ಷಗಳಿಗೆ ಹೆಣ್ಣು ಮಕ್ಕಳು ಮೆಚ್ಚುರ್ಡ್ ಅಥವಾ ಋತು’ಮತಿಯಾದ ನಂತರವೇ ಮದುವೆ ಮಾಡಿ ಬಿಡುತ್ತಿದ್ದರು.

ಅದಾದ ಸ್ವಲ್ಪ ದಿನಗಳಿಗೆ 18 ವರ್ಷದ ತುಂಬಿದ ನಂತರವೇ ಮದುವೆಯಾಗಬೇಕು ಎಂಬ ರೂಲ್ಸ್ ಜಾರಿಗೆ ಬಂತು. ಏಕೆಂದರೆ ಈ ವಯಸ್ಸಿನಲ್ಲಿ ಒಂದು ಹೆಣ್ಣು ತನ್ನ ಸಂಸಾರದ ಆಗು ಹೋಗುಗಳನ್ನು ಅರಿತಿರುತ್ತಾಳೆ.ಅಷ್ಟೇ ಅಲ್ಲದೆ ತನ್ನ ಸಂಸಾರವನ್ನು ತುಂಬಾ ಚೆನ್ನಾಗಿ ನಡೆಸಿಕೊಂಡು ಹೋಗುವುದರ ಜೊತೆಗೆ ಗರ್ಭಧಾರಣೆಯು ಈ ವಯಸ್ಸಿನಲ್ಲಿ ಸರಿಯಿತ್ತು. ಆದರೆ ಈಗಿನ ಕಾನೂನು 18ನೇ ವಯಸ್ಸಿನಿಂದ 21 ವರ್ಷಕ್ಕೆ ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು ಏರಿಸಲಾಗಿದೆ.ಹೌದು ಗೆಳೆಯರೇ ಇದರಿಂದ ಅದೆಷ್ಟು ಜನ ಹೆಣ್ಣು ಮಕ್ಕಳು ಸಂತಸ ವ್ಯಕ್ತಪಡಿಸಿದರು ತಿಳಿಯದು. ಆದ್ರೆ ಹೆತ್ತ ತಂದೆ ತಾಯಿ ಮಾತ್ರ 18 ವರ್ಷ ಆಗುತ್ತಿದ್ದ ಹಾಗೆ ಮಗಳಿಗೆ ಮದುವೆ ಮಾಡಿ ಬಿಡೋಣ ಎಂಬ ಆಸೆ ಕನಸನ್ನು ಹೊತ್ತಿದ್ದರು.

ದಪ್ಪ ಸ್ತನ, ದೊಡ್ಡ ನಿತಂಬದ ಹುಡುಗಿಯರು ನೀಡೋ ಸುಖ ಬೊಂಬಾಟ್

ಆದರೆ ಇವೆಲ್ಲದಕ್ಕೂ ಸರ್ಕಾರ ತಣ್ಣೀರಚಿದೆ ಎಂದರೆ ತಪ್ಪಾಗಲಾರದು ಅಷ್ಟೇ ಹೀಗೆ ಹೆಣ್ಣು ಮಗಳ ಮದುವೆ ವಯಸ್ಸನ್ನು ಏರಿಕೆ ಮಾಡಲು ಕಾರಣವೇನು ಗೊತ್ತಾ? 18 ವರ್ಷ ಬಂದ ಕೂಡಲೇ ಮನೆಯಲ್ಲಿ ಹೆಣ್ಣು ಮಕ್ಕಳ ಮದುವೆ ವಿಚಾರ ಬಂದೇ ಬರುತ್ತದೆ.ಈಗಿನ ಹೆಣ್ಣುಮಕ್ಕಳು ಓದಿ ತಮ್ಮ ಕಾಲಿನ ಮೇಲೆ ತಾವು ನಿಂತುಕೊಳ್ಳಬೇಕು ಎಂಬ ಹಲವರು ಆಶ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಆದರೆ 18 ವರ್ಷಕ್ಕೆ ಮದುವೆ ಎಂದರೆ ಅವರು ಸಾಮಾನ್ಯ ಡಿಗ್ರಿ ಕೂಡ ಮುಗಿಸಿರುವುದಿಲ್ಲ.

ಅಷ್ಟೇ ಅಲ್ಲದೆ ಈಗಿನ ಹೆಣ್ಣು ಮಕ್ಕಳು ಏಕತೆ ಇಷ್ಟ ಪಡುತ್ತಾರೆ .ಅದಕ್ಕೆ ತಕ್ಕಂತೆ ನಮ್ಮ ಸರ್ಕಾರವೂ ಕೂಡ 18 ರಿಂದ 21 ವರ್ಷಕ್ಕೆ ಹೆಣ್ಣು ಮಕ್ಕಳ ಮದುವೆಯನ್ನು ಮುಂದುವರಿಸಲಾಗಿದೆ. ಹೆಣ್ಣು ಮಕ್ಕಳು ವಿದ್ಯಾವಂತರಾದರೆ ನಮ್ಮ ದೇಶದ ಸುಧಾರಣೆಗೂ ಕೂಡ ತುಂಬಾನೇ ಸಹಕಾರಿಯಾಗಿದೆ.ಏನೇ ಆಗಲಿ ಈ ಯೋಜನೆಯು ಹೆಣ್ಣುಮಗಳಿಗೆ ತುಂಬಾನೇ ಸಹಾಯಕವಾಗಿದೆ. ನಿಮ್ಮ ಪ್ರಕಾರ ಈ ಯೋಜನೆ ಒಳ್ಳೆಯದೋ? ಕೆಟ್ಟದೊ? ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.
ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...