ನಮ್ಮ ಸುತ್ತಮುತ್ತ ಏನೇನು ನಡೆಯುತ್ತೆ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ ಅದರಲ್ಲಿಯೂ ಪವಿತ್ರ ಬಂಧ ಅಂದುಕೊಂಡಿದ್ದ ದಾಂಪತ್ಯದಲ್ಲಿ ಇದೀಗ ಸಾಕಷ್ಟು ಕ’ಲಹ ಜ’ಗಳ ನಡೆಯುತ್ತಿರುತ್ತವೆ. ಸಾ’ಯುವವರಿಗೆ ಜೊತೆಯಾಗಿ ಇರಬೇಕಿದ್ದ ಜೋಡಿ ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಬೇರೆಯಾಗುತ್ತಾರೆ ಅಥವಾ ಇನ್ನೊಂದು ಸಂ’ಬಂಧ ಇಟ್ಟುಕೊಂಡು ಒಬ್ಬರಿಂದ ಒಬ್ಬರು ದೂರಾಗುತ್ತಾರೆ. ಸದ್ಯ ಈಗಾದರೂ ಸರಿ ಆದರೆ ಕೆಲವೊಂದು ಹೆಜ್ಜೆ ಮುಂದೆ ಹೋಗಿ ತಮ್ಮ ಅ’ಕ್ರಮ ಸಂ’ಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯನ್ನು ಕೊ-ಲೆ ಮಾಡಿಬಿಡುತ್ತಾರೆ.
ಇಂತಹ ತಂದು ಘಟನೆ ಬೆಂಗಳೂರಿನ ಕೋಣನಕುಂಟೆ ವ್ಯಾಪ್ತಿಯಲ್ಲಿ ನಡೆದಿದೆ. ಮೃ’ತಪಟ್ಟ ದು’ರದೃಷ್ಟ ವ್ಯಕ್ತಿ ಮಹೇಶ್ ಎಂದು ಪೊಲೀಸರು ಗುರುತಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಮಹೇಶ್ ಅವರು ಮೃತಪಟ್ಟಿದ್ದರು ಅವರ ಶವವನ್ನು ಮಂಡ್ಯಕ್ಕೆ ತೆಗೆದುಕೊಂಡು ಬರಲಾಗಿತ್ತು ಅವರ ಮರಣದ ಸುದ್ದಿಯನ್ನು ತಿಳಿದ ಅವರ ಪತ್ನಿ ಶಿಲ್ಪ ಅವರಿಗೆ ಮೂ’ರ್ಛೆ ರೋಗವಿತ್ತು ಅದರಿಂದಲೇ ಮ’ರಣ ಹೊಂದಿದ್ದಾರೆ ಅಂತ ಹೇಳಿಕೆ ನೀಡಿದ್ದರು.
ಮಂಡ್ಯದ ಪೊಲೀಸರು ಮೊದಲು ಇದನ್ನ ನಂಬಿದ್ದರು. ಆದರೆ ಅದ್ಯಾಕೋ ಸಣ್ಣದಾಗಿ ಅನುಮಾನ ಬಂದು ಮಹೇಶ್ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಮ’ರಣೋತ್ತರ ಪರೀಕ್ಷೆಯ ವೇಳೆ ಮಹೇಶ್ ಅವರ ದೇ’ಹದಲ್ಲಿ ಗಾ’ಯಗಳ ಗುರುತು ಇರುವುದು ಪತ್ತೆಯಾಗಿದೆ. ಮೊದಲು ಮಂಡ್ಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಇದೀಗ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಕೇಸಿನ ವಿಚಾರಣೆ ನಡೆಸಲಾಗುತ್ತಿದೆ.
ಈಗ ಕಲೆ ಮಹೇಶ್ ಅವರ ಸಾ-ವು ಕೇವಲ ಮೂ’ರ್ಛೆ ರೋ’ಗದ ಸಾ-ವಲ್ಲ ಇದು ಕೊ-ಲೆ ಎಂಬುದು ಸಾಬೀತಾಗಿದೆ. ಮಹೇಶ ಹಾಗೂ ಶಿಲ್ಪ ಮದುವೆಯಾಗಿ 8 ವರ್ಷಗಳು ಕಳೆದಿವೆ ಆದರೆ ಶಿಲ್ಪ ತನ್ನ ಪ್ರಿ’ಯಕರನ ಜೊತೆಗೆ ಸಂ’ಬಂಧ ಇನ್ನು ಇಟ್ಟುಕೊಂಡಿದ್ದಳು. ತನ್ನ ಪ್ರೀತಿಗೆ ಅಡ್ಡವಾಗಿದ್ದ ಮಹೇಶ್ ನನ್ನು ಪ್ರಿಯಕರನ ಜೊತೆ ಸೇರಿ ಹ-ತ್ಯೆ ಮಾಡುವ ಪ್ಲಾನ್ ಮಾಡಿದ್ದಾಳೆ. ಮೂರು ದಿನಗಳ ಹಿಂದೆ ಮಹೇಶ್ ಅವರನ್ನ ದುಷ್ಕರ್ಮಿಗಳು ಹ-ತ್ಯೆ ಮಾಡಿದ್ದಾರೆ.
ಇನ್ನು ಮಹೇಶ್ ಅವರ ದೇ’ಹದ ಮೇಲೆ ಗಾಯದ ಗುರುತು ಇರುವುದನ್ನ ಪತ್ತೆ ಹಚ್ಚಿದ ಮೇಲೆ ಮಹೇಶ್ ಪೊಲೀಸರು ಮಂಡ್ಯ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ನಂತರ ಮರಣೋತ್ತರ ಪರೀಕ್ಷೆಯಲ್ಲಿ ಮಹೇಶ್ ಅವರದ್ದು ಸಹಜ ಸಾವಲ್ಲ ಇದು ಖಂಡಿತವಾಗಿಯೂ ಕೊ-ಲೆ ಎನ್ನುವುದು ಬಹಿರಂಗಗೊಂಡಿದೆ. ಮದುವೆಯಾದ ಬಳಿಕ ಮಹೇಶ್ ಹಾಗೂ ಶಿಲ್ಪಾ ದಂಪತಿ ಬೆಂಗಳೂರಿನ ಕೋಣನಕುಂಟೆ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಇದೀಗ ಮಹೇಶ್ ಅವರ ಕೊ-ಲೆ ಮಾಡಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.