ADHAAR-NEW-UPDATES

ಆಧಾರ್ ಕಾರ್ಡ್ ಇದ್ದವರ ಗಮನಕ್ಕೆ.

Free Govt Schemes/ಸರ್ಕಾರಿ ಉಚಿತ ಯೋಜನೆಗಳು

ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದ್ದರೆ ನೀವು ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಏಕೆಂದರೆ ಯುಐಡಿಎ ಕಡೆಯಿಂದ ಆಧಾರ್ ಕಾರ್ಡ್ ಗೆ ಸಂಬಂಧಪಟ್ಟ ಹೊಸ ಅಪ್ಡೇಟ್ ಬಂದಿದ್ದು ಕಂಪಲ್ಸರಿ ಕಡ್ಡಾಯವಾಗಿ ಎಲ್ಲರೂ ಈ ಕೆಲಸವನ್ನು ಕೂಡಲೇ ಮಾಡಬೇಕು ಅಂತ ಹೇಳಿ ಯುಐಡಿಎ ಕಡೆಯಿಂದ ಹೊಸ ಆದೇಶ ಬಂದಿದೆ.

ಒಂದು ವೇಳೆ ಈ ಕೆಲಸವನ್ನು ಮಾಡಿಲ್ಲ ಅಂದರೆ ನೀವು ಮುಂದಿನ ದಿನಗಳಲ್ಲಿ ನಿಮ್ಮ ಆಧಾರ್ ಕಾರ್ಡ ಏನಿದೆ ಅದು ಋತು ಆಗಬಹುದು ಅದು ಪೆನೆಟಿಕ್ ಕಟ್ಟುವ ಸಾಧ್ಯತೆ ಇರುತ್ತದೆ ಹಾಗಾದರೆ ಆಧಾರ್ ಕಾರ್ಡ್ ಇದ್ದವರು ಯಾವ ಕೆಲಸ ಮಾಡಬೇಕು ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದ್ದರೆ ಈ ಒಂದು ಮಾಹಿತಿಯನ್ನು ಸ್ಕಿಪ್ ಮಾಡದೇ ಕೊನೆವರೆಗೂ ಓದಿ ಬನ್ನಿ ಮಾಹಿತಿ ತಿಳಿದುಕೊಳ್ಳೋಣ .

ಅಫಿಶಿಯಲ್ ಆಗಿ ಅನೌನ್ಸ್ ಮಾಡಿರುವುದು ಯುಐಡಿಎ ಕಡೆಯಿಂದ ಏನೆಂದರೆ, ಆಧಾರ್ ಕಾರ್ಡ್ ಯಾರ ಹತ್ತಿರ ಇದೆ ಅವರು ಕೂಡಲೇ ಅಪ್ಡೇಟ್ ಮಾಡಿಸಬೇಕು ಅಂತ ಹೇಳಿ ಯುಐಡಿಎ ಕಡೆಯಿಂದ ಹೊಸ ಆದೇಶ ಬಂದಿದೆ ಯಾಕೆಂದರೆ ಯಾರ ಹತ್ತಿರ ಆಧಾರ್ ಕಾರ್ಡ್ ಇತ್ತು ಹತ್ತು ವರ್ಷ ಮೇಲೆ ಆಗಿರುತ್ತದೆ.

ಅಂತಹವರು ಕಂಪಲ್ಸರಿ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಬೇಕು ಇದು ಆನ್ಲೈನ್ ಮುಖಾಂತರ ಫ್ರೀ ಇದೆ ಆಧಾರ್ ಕಾರ್ಡಿಗೆ ಸಂಬಂಧಪಟ್ಟ ವೆಬ್ಸೈಟ್ ಗೆ ಹೋಗಿ ಫ್ರೀ ಆಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕು ಅಂದರೆ ನಿಮಗೆ ಯುಐಡಿಎ ಕಡೆಯಿಂದ ಜೂನ್ 14ರ ವರೆಗೆ ಲಾಸ್ಟ್ ಡೇಟ್ ಇದ್ದು ಅಪ್ಡೇಟ್ ಮಾಡುವುದಕ್ಕೆ ಈಗ ಅದನ್ನು ವಿಸ್ತರಣೆ ಮಾಡಲಾಗಿದೆ ಅಂದರೆ ಸೆಪ್ಟೆಂಬರ್ 14ರ ಒಳಗೆ ನಿಮಗೆ ಕಾಲಾವಕಾಶ ನೀಡಿದ್ದು ಸೆಪ್ಟೆಂಬರ್ ಹದಿನಾರಕ್ಕರ ಒಳಗಾಗಿ ಅಪ್ಡೇಟ್ ಮಾಡಬೇಕು ನೀವು ಮಾಡಿಲ್ಲ ಅಂದರೆ ನೋಡುತ್ತಿರಬಹುದು.

ಪಾನ್ ಕಾರ್ಡ್ ಲಿಂಕ್ ಮಾಡಿಲ್ಲ ಅಂದರೆ ಒಂದು ಸಾವಿರ ಪೆನಾಲ್ಟಿ ಇದೆ ಮತ್ತು ಹತ್ತು ಸಾವಿರದವರೆಗೆ ಫೈನಲ್ಟಿ ಇದೆ ಆಧಾರ್ ಕಾರ್ಡ್ ಯಾರು ಅಪ್ಡೇಟ್ ಮಾಡುವುದಿಲ್ಲ ಅಂತಹವರಿಗೆ ಪೆನಾಲ್ಟಿ ಹಾಕುವ ಸಾಧ್ಯತೆ ಇದೆ ಅದಕ್ಕಾಗಿ ನೀವು ಏನು ಮಾಡಬೇಕೆಂದರೆ ಸೆಪ್ಟೆಂಬರ್ 16 ಕಳಗಾಗಿ ಎಲ್ಲರೂ ಪ್ರತಿಯೊಬ್ಬರು ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕು ಈಗ ಸದ್ಯದಲ್ಲಿ ಫ್ರೀ ಇದೆ ಅಫಿಶಿಯಲ್ ವೆಬ್ಸೈಟ್ ಏನಿದೆ ಆಧಾರ್ ಕಾರ್ಡ್ ವೆಬ್ಸೈಟ್ ಗೆ ಹೋಗಿ ನೀವು ಆಧಾರ್ ಕಾರ್ಡ್ ಮಾಡಬೇಕು

ಇಲ್ಲವೆಂದರೆ ಮುಂದಿನ ದಿನಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ರದ್ದು ಆಗುವ ಸಾಧ್ಯತೆ ಇರುತ್ತದೆ ಮತ್ತು ಪೆನಾಲ್ಟಿ ಕೂಡ ಕಟ್ಟುವ ಸಾಧ್ಯತೆ ಇರುತ್ತದೆ ಹಾಗಾಗಿ ಒಂದು ಕೆಲಸವನ್ನು ನೀವು ಕೂಡಲೇ ಮಾಡಬೇಕು ಆಧಾರ್ ಕಾರ್ಡನ್ನುವುದು ಬಹಳಷ್ಟು ಮುಖ್ಯವಾದ ಡಾಕ್ಯುಮೆಂಟ್ ಆಧಾರ್ ಕಾರ್ಡ್ ಇಲ್ಲ ಅಂದರೆ ನಿಮಗೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡುವುದಕ್ಕೆ ಆಗುವುದಿಲ್ಲ ಹಾಗಾಗಿ ನೀವು ಆಧಾರ್ ಕಾರ್ಡನ್ನು ನಿಮ್ಮ ಅಪ್ಡೇಟ್ ಮಾಡಿಕೊಳ್ಳಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.