actress-sanya-iyer

Saanya Iyer :ತುಂಡು ಡುಗೆ ತೊಟ್ಟು ಪೋಸ್ ನೀಡಿದ ಸಾನಿಯಾ ಅಯ್ಯರ್; ಇವಳು ಪುಟ್ಟಗೌರಿನ ? ಬಾಲಿವುಡ್ ಹೀರೋಯಿನ್ನಾ ಎಂದ ನೆಟ್ಟಿಗರು!

Entertainment/ಮನರಂಜನೆ

Saanya Iyer ಇತ್ತೀಚೆಗೆ ಬಾಲಿವುಡ್ ನ ಖ್ಯಾತ ಛಾಯಾಗ್ರಾಹಕ ರತ್ನಾನಿ ಅವರ ಕ್ಯಾಮೆರಾದಲ್ಲಿ ಪುಟ್ಟಗೌರಿಯ ಸನ್ಯಾ ಅಯ್ಯರ್ ಫೋಟೋ ಶೂಟ್ ಮಾಡಿದ್ದರು. ಅದರ ನಂತರ ಹಲವು ಅನುಮಾನಗಳು ಹುಟ್ಟಿಕೊಂಡವು. ಸಾನಿಯಾ ಅಯ್ಯರ್ ಬಾಲಿವುಡ್‌ಗೆ ಹಾರಿದ್ದಾರೆ ಎಂಬ ಅನುಮಾನ ಅನೇಕರಿಗೆ ಇತ್ತು. ಇದೀಗ ಅದರ ಹಿಂದೆಯೇ ಹಾ-ಟ್‌ಲುಕ್‌ನಲ್ಲಿ ಪೋಸ್ ನೀಡಿದ್ದಾರೆ. ಇದೀಗ ಅದರ ಬೆನ್ನಲೇ ಹಾ-ಟ್‌ ಲುಕ್‌ ನಲ್ಲಿ ಪೋಸ್‌ ನೀಡಿದ್ದಾರೆ. ಪುಟ್ಟಗೌರಿ ಪೋಸ್‌ ನೋಡಿ ಹಲವಾರು ನೆಟ್ಟಿಗರು ಬಾಲಿವುಡ್‌ ಅಲ್ಲ ಸ್ಯಾಂಡಲ್ವಡ್‌ ಎಂದಿದ್ದಾರೆ. ಹಲವರು ಈ ಫೋಟೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ನಮ್ಮ ಕರುನಾಡ ಸಂಸ್ಕೃತಿಯನ್ನು ಮರೆಯುವುದಿಲ್ಲ.

PHOTO: ಇವಳು ಕನ್ನಡದ ತಮನ್ನಾನಾ.. ಮತ್ತೆ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಸಾನ್ಯಾ ಅಯ್ಯರ್ !

ನಟಿ ಸನ್ಯಾ ಅಯ್ಯರ್ ಅವರು ಪುಟ್ಗೌರಿ ಪಾತ್ರದಲ್ಲಿ ಕರುನಾಡಿನ ಮನ ಗೆದ್ದರು. ಪುಟ್ಟ ಗೌರಿ ಚಿತ್ರದಲ್ಲಿ ಅದ್ಬುತವಾಗಿ ನಟಿಸಿದ್ದನ್ನು ಈ ಜನ ಮರೆತಿಲ್ಲ. ಎಂದು ಪುಟ್ಟಗೌರಿ ಸನ್ಯಾ ಅಯ್ಯರ್ ಬೋಲ್ಡ್ ಲುಕ್ ನಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ನಟಿ ಸನ್ಯಾ ಅಯ್ಯರ್ ಕಪ್ಪು ಬಣ್ಣದ ಡ್ರೆಸ್ ಧರಿಸಿ ಮಾ-ದಕವಾಗಿ ಕಾಣಿಸಿಕೊಂಡಿದ್ದರು. ನೋಡೋಕೆ ತುಂಬಾ ಕ್ಯೂಟ್ ಅಂಡ್ ಹಾ-ಟ್ ಆಗಿ ಕಾಣ್ತಿದ್ದಾಳೆ. ಸನ್ಯಾ ಅಯ್ಯರ್ ಅವರ ಫೋಟೋಗೆ ಕೆಲವೇ ಕ್ಷಣಗಳಲ್ಲಿ ಸಾವಿರಾರು ಲೈಕ್‌ಗಳು ಬಂದವು. ಔಟ್ ಫಿಟ್, ಹೇರ್ ಸ್ಟೈಲ್, ಮೇಕಪ್ ಎಲ್ಲವೂ ಮ್ಯಾಚಿಂಗ್ ಆಗಿದೆ. ಅವರು ಸೂಪರ್ ಆಗಿ ಕಾಣುತ್ತಿದ್ದಾರೆ.

ಸನ್ಯಾ ಅವರ ಫೋಟೋಗಳನ್ನು ನೋಡಿದ ಜನರು ಅದನ್ನು ಲೈಕ್ ಮಾಡಿದ್ದಾರೆ. ಫೈರ್, ಹಾಟ್ ಕ್ವೀನ್, ಸೂಪರ್ ಅಂತ ನಮ್ಮ ಕನ್ನಡತಿ ತಮನ್ನಾ ಅಂತೆಲ್ಲಾ ಕಮೆಂಟ್ಸ್ ಹಾಕಿದ್ದಾರೆ. ಸನ್ಯಾ ಅಯ್ಯರ್ ಫೋಟೋ ಶೂಟ್ ಅನ್ನು ಬಾಲಿವುಡ್ ಸೆಲೆಬ್ರಿಟಿ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಮಾಡಿದ್ದಾರೆ. ಸನ್ಯಾ ಅಯ್ಯರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಈ ಫೋಟೋಗಳಲ್ಲಿ ಒಂದು ಹೆಸರು ಎದ್ದು ಕಾಣುತ್ತದೆ.

ದಬ್ಬೂ ರತ್ನಾನಿ ಯಾರೂ ಹೇಳಲು ಬಯಸುವುದಿಲ್ಲ, ಆದರೆ ಇಲ್ಲಿ ಒಮ್ಮೆ ನೆನಪಿಸಿಕೊಂಡರೆ, ಬಾಲಿವುಡ್ ಸ್ಟಾರ್ ನಟ ನಟಿಯರು ಡಬ್ಬೂ ರತ್ನಾನಿ ಬಳಿ ಫೋಟೋ ತೆಗೆದಿದ್ದಾರೆ. ಡಬ್ಬೂ ರತ್ನಾನಿ ಎಲ್ಲರ ಮೆಚ್ಚಿನ ಛಾಯಾಗ್ರಾಹಕ. ಸನ್ಯಾ ಅಯ್ಯರ್ ನೃತ್ಯವನ್ನು ಇಷ್ಟಪಡುತ್ತಾರೆ. ಅವರು ನೃತ್ಯ ತರಗತಿಗೆ ಹೋಗುತ್ತಿದ್ದಾರೆ. ಅಲ್ಲಿ ಮಾಸ್ ಹಾಡಿಗೆ ಆಗಾಗ ಸಖತ್ತಾಗಿ ಹೆಜ್ಜೆ ಹಾಕುತ್ತಾರೆ. ನಟಿ ಸನ್ಯಾ ಅಯ್ಯರ್ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಜನ ಕೂಡ ಇಷ್ಟ ಪಡುತ್ತಾರೆ.

 

View this post on Instagram

 

A post shared by ಸಾನ್ಯ ಅಯ್ಯರ್/ Saanya Iyer (@saanyaiyer)

ಸನ್ಯಾಗೆ ದೊಡ್ಡ ನಟಿಯಾಗುವ ಕನಸು. ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಈ ರೀತಿ ಫೋಟೋ ಶೂಟ್ ಮಾಡಲಾಗಿದೆ ಎನ್ನಲಾಗಿದೆ. ನಟನೆಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದುಕೊಂಡಿದ್ದರು.




ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.