ನಟಿ ರಾಗಿಣಿ ದ್ವಿವೇದಿ(Ragini Dwivedi) ಹಲವಾರು ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು ಕಳೆದ ವರ್ಷ ಡ್ರಗ್ ಕೇಸಿನ(drug case) ಅಡಿಯಲ್ಲಿ ಜೈಲಿಗೆ ಕೂಡ ಹೋಗಿಬಂದಿದ್ದರು ಸಂಜನಾ ಗಲ್ರಾಣಿ(Sanjana galrani) ಹಾಗೂ ರಾಗಿಣಿ ದ್ವಿವೇದಿ ಇಬ್ಬರು ಒಟ್ಟಿಗೆ ಪೊಲೀಸರಿಗೆ ಸಿಕ್ಕಿದ್ದರು ಈಗ ರಾಗಿಣಿ ಜೈಲಿನಿಂದ ಹೊರಬಂದಿದ್ದು ಹಲವಾರು ಕೆಲಸಗಳಲ್ಲಿ ಸಕ್ರಿಯಾವಾಗಿದ್ದಾರೆ.
ರಾಗಿಣಿ ದ್ವಿವೇದಿ ಗ್ಲಾಮರಸ್( Ragini Dwivedi glamorous photos) ಆಗಿ ಹಲವು ಸಿನಿಮಾ ಗಳಲ್ಲಿ ಕಾಣಿಸಿಕೊಂಡಿದ್ದಾರೆ ಕಳೆದ ವರ್ಷದಿಂದ ಇವರಿಗೆ ಯಾವುದೇ ಅವಕಾಶಗಳು ಸಿಕ್ಕಿರಲಿಲ್ಲ ಹಾಗಾಗಿ ಇವರು ಚಿತ್ರರಂಗದಿಂದ ದೂರವಿದ್ದರು ಈಗ ಇವರ ಬಳಿ ಸಾಕಷ್ಟು ಪ್ರಾಜೆಕ್ಟ್ ಗಳಿವೆ ಹಾಗಾಗಿ ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ.
ಜೈಲಿನಿಂದ ಹೊರ ಬಂದ ನಂತರ ರಾಗಿಣಿ ಹಲವಾರು ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದಾರೆ. ಜನಸಾಮಾನ್ಯರಿಗೆ ಹತ್ತಿರವಾಗುತ್ತಾ ಬಂದಿದ್ದಾರೆ. ಕೊರೋನಾ ಸಂಕಷ್ಟದ ಸಮಯದಲ್ಲಿ ತಮ್ಮ ಕೈಲಾದಷ್ಟು ಜನರಿಗೆ ಸಹಾಯ ಮಾಡುತ್ತಿದ್ದರು ಇದನ್ನೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ರಾಗಿಣಿ ದ್ವಿವೇದಿ ಹಂಚಿಕೊಳ್ಳುತ್ತಿದ್ದರು ಇತ್ತೀಚೆಗೆ ಮತ್ತೊಂದು ಹೊಸ ವಿಡಿಯೋವನ್ನು ರಾಗಿಣಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ರಾಗಿಣಿ ಹೊಸ ರೀಲ್ಸ್ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ರಾಗಿಣಿ ಕತ್ತಲ್ಲಿ ಮಾಂಗಲ್ಯ ಕಾಣಿಸಿಕೊಂಡಿದೆ ಇದನ್ನು ನೋಡಿ ಅಭಿಮಾನಿಗಳು ಮದುವೆಯಾಗಿದೆ ಎಂದುಕೊಂಡು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಇನ್ನೂ ಕೆಲವರು ನೀವು ಗುಟ್ಟಾಗಿ ಮದುವೆಯಾಗಿದ್ದೀರಾ ಗಂಡ ಯಾರು ಎಂದು ಪ್ರಶ್ನಿಸುತ್ತಿದ್ದಾರೆ.
ಇನ್ನು ಕೆಲವೊಬ್ಬರು ಸಿನಿಮಾದಲ್ಲಿ ನಟಿಸುತ್ತಿರುವ ಪಾತ್ರದ ವಿಡಿಯೋ ಇದು ಎಂದು ಹೇಳುತ್ತಿದ್ದಾರೆ. ರಾಗಿಣಿ ಯಾವುದಕ್ಕೂ ಉತ್ತರಿಸಿಲ್ಲ ಹಾಗಾಗಿ ಇವರು ಮದುವೆಯಾಗಿರುವುದು ನಿಜ ಎಂದುಕೊಂಡಿದ್ದಾರೆ.