actress-rachita-ram

ಐ ಲವ್ ಯು ಚಿತ್ರದಲ್ಲಿ ರಚಿತಾ ರಾಮ್ ಬೋಲ್ಡ್ ಆಗಿ ಕಾಣಿಸಿಕೊಂಡಿರುವ,ಮೇಕಿಂಗ್ ಹೇಗಿತ್ತು ನೋಡಿ ಈ ವಿಡಿಯೋ

CINEMA/ಸಿನಿಮಾ Entertainment/ಮನರಂಜನೆ

ನ್ನಡ ಚಿತ್ರರಂಗದಲ್ಲಿ ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದರು ಕೂಡ ತನ್ನ ಬೇಡಿಕೆ ಇನ್ನೂ ಹಾಗೆಯೇ ಉಳಿಸಿಕೊಂಡಿರುವ ನಟಿ ಎಂದರೆ ಅದು ರಚಿತಾ ರಾಮ್(Rachita Ram) ತಮ್ಮ ಅದ್ಭುತ ನಟನೆಯ ಮೂಲಕ ಎಲ್ಲರ ಗಮನವನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದಾರೆ. ಹಲವಾರು ಸಿನಿಮಾಗಳಲ್ಲಿ ನಟಿ ರಚಿತಾ ರಾಮ್ ನಟಿಸಿ ಹೊಸ ಹೊಸ ಪಾತ್ರಗಳ ಮೂಲಕ ಅಭಿಮಾನಿಗಳ ಮನಸ್ಸು ಗೆಲ್ಲುತ್ತಿದ್ದಾರೆ. ಕನ್ನಡದ ಸ್ಟಾರ್ ನಟರ ಜೊತೆ ನಟಿ ರಚಿತಾ ರಾಮ್ ನಟಿಸಿದ್ದಾರೆ

ಕಳೆದ ವರ್ಷವಷ್ಟೇ ಬಿಡುಗಡೆಯಾಗಿದ್ದ ನಟಿ ರಚಿತಾ ರಾಮ್ ಹಾಗೂ ಉಪೇಂದ್ರ(Upendra) ನಟನೆಯ ಐ ಲವ್ ಯು(I love you movie) ಚಿತ್ರ ಸಾಕಷ್ಟು ಸುದ್ದಿಯಲ್ಲಿತ್ತು ಅಷ್ಟೇ ಅಲ್ಲದೆ ಆ ಚಿತ್ರದಲ್ಲಿ ನಟಿ ರಚಿತಾ ರಾಮ್ ಒಂದು ಹಾಡಿನಲ್ಲಿ ರೋಮ್ಯಾಂಟಿಕ್(Rachita Ram romantic scenes) ಆಗಿ ಕಾಣಿಸಿಕೊಂಡಿದ್ದರು ಸಿನಿ ರಸಿಕರೂ ಈ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆಯನ್ನು ಮಾಡುತ್ತಿದ್ದರು ರಚಿತಾ ರಾಮ್ ಕೂಡ ಬೋಲ್ಡ್ ಆಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

Rachitha Ram
Rachitha Ram

ಉಪೇಂದ್ರರವರ ಐ ಲವ್ ಯು ಚಿತ್ರದಲ್ಲಿ ನಟಿ ರಚಿತಾ ರಾಮ್ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಐ ಲವ್ ಯು ಚಿತ್ರ ಪ್ರೇಕ್ಷಕರ ಗಮನವನ್ನು ತನ್ನತ್ತ ಸೆಳೆದುಕೊಂಡಿತ್ತು ಆದರೆ ರಚಿತಾ ಸಿನಿಮಾ ಬಿಡುಗಡೆಯಾದ ನಂತರ ಸಿನಿಮಾದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

ನನ್ನ ಕುಟುಂಬದವರಿಗೆ ನಾನು ಐ ಲವ್ ಯು ಚಿತ್ರದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು ಇಷ್ಟವಿಲ್ಲ ನನ್ನ ಕುಟುಂಬದವರಿಗೆ ಇಷ್ಟವಾಗದಂತಹ ಪಾತ್ರವನ್ನು ನಾನು ಇನ್ನು ಮುಂದೆ ಮಾಡುವುದಿಲ್ಲ ನನ್ನ ಸಿನಿ ಜರ್ನಿಯಲ್ಲಿ ಇದೆ ಮೊದಲು ಹಾಗೂ ಇದೇ ಕೊನೆ ಇನ್ನು ಮುಂದೆ ಇಂತಹ ಪಾತ್ರವನ್ನು ಮಾಡುವುದಿಲ್ಲ ಎಂದು ನಟಿ ರಚಿತಾ ರಾಮ್ ಹಲವಾರು ಸಂದರ್ಶನಗಳಲ್ಲಿ ತಮ್ಮ ಐ ಲವ್ ಯು ಚಿತ್ರದ ಬಗ್ಗೆ ಮಾತನಾಡಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.