ಕನ್ನಡ ಚಿತ್ರರಂಗದ ಮತ್ತು ದೇಶದ ಚಿತ್ರರಂಗದ ಹೆಮ್ಮೆಯ ನಟಿ ಮೀನಾ (actress-meena) ಕನ್ನಡದಲ್ಲಿ ಹಲವಾರು ಚಿತ್ರದಲ್ಲಿ ನಟಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಕನ್ನಡ ಚಿತ್ರರಂಗದ ಹೆಮ್ಮೆಯ ನಾಯಕಿ ಮೀನಾ ಅವರ ಗಂಡ ಕೊರೊನ ಸಮಯದಲ್ಲಿ ಸಾವನ್ನಪ್ಪಿದ್ದರು.
ಪತಿಯ ಸಾವಿನಿಂದ ನಟಿ ಮೀನಾ ತುಂಬಾ ದುಕ್ಕಿತರಾಗದ್ದರು. ಅವರಿಗೆ ಪತಿಯ ಸಾವಿನಿಂದ ಹೊರ ಬರಲು ಇಷ್ಟು ಸಮಯ ಬೇಕಾಯಿತು. ನಟಿ ಮೀನಾ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಟಿ. ಕೊರೊನ (Corona Virus) ಸೋಂಕಿನಿಂದ ಇವರ ಗಂಡ ಸಾವನ್ನಪ್ಪಿದ್ದರು.
ಇದರಿಂದ ಹೊರಬರಲು ನಟಿ ಮೀನಾ ಇಷ್ಟು ಸಮಯ ತೆಗೆದುಕೊಂಡರು. ಇತ್ತೀಚೆಗೆ ಚಿತ್ರದ ಶೋಟಿಂಗ್ ನಲ್ಲಿ ಹಾಜರಾಗಿದ್ದರು.

ನಟಿ ಮೀನಾ ಅವರ ಎರಡನೇ ಮದುವೆ
ನಟಿ ಮೀನಾ ಅವರ ಪೋಷಕರು ಎರಡನೇ ಮದುವೆಯಾಗುವಂತೆ ಒತ್ತಾಯಿಸಿದ್ದರಂತೆ. ಮಗಳ ಭವಿಷ್ಯ ಚೆನ್ನಾಗಿರಲು ಮದುವೆ ಆಗಬೇಕು ಎಂದು ಸಲಹೆ ನೀಡಿದ್ದರಂತೆ. ಕುಟುಂಬಸ್ಥರು ಮೀನಾ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ವರದಿಯಾಗಿದೆ.
ಮೀನಾ ಕುಟುಂಬದ ಸ್ನೇಹಿತನನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆ ವ್ಯಕ್ತಿಗೆ ಮೀನಾ ಕುಟುಂಬದೊಂದಿಗೆ ಬಹಳ ಹಿಂದಿನಿಂದಲೂ ಒಡನಾಟವಿದೆ ಎಂದು ವರದಿಯಾಗಿದೆ.
ಮೀನಾ ಅವರ ಪತಿ ವಿದ್ಯಾ ಸಾಗರ್ (Vidya Sagar) ಅವರು ಈ ವರ್ಷ ಜೂನ್ 28 ರಂದು ನಿಧನರಾದರು. ನಟಿ ಮೀನಾ ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡಿದ್ದಾರೆ.
2009 ರಲ್ಲಿ ಮೀನಾ ಅವರು ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ವಿದ್ಯಾಸಾಗರ್ ಅವರನ್ನು ವಿವಾಹವಾದರು. ಮೀನಾಗೆ 6 ವರ್ಷದ ಮಗಳಿದ್ದಾಳೆ.
ಗಂಡನ ಸಾವಿನ ನಂತರ ಮೀನಾ ಒಂಟಿಯಾದರು. ಗಂಡನ ಸಾವಿನ ನಂತರ ಮೀನಾ ಶೂಟಿಂಗ್ ನಲ್ಲಿಯೂ ಪಾಲ್ಗೊಳ್ಳದೇ ಒಂಟಿಯಾಗಿಯೇ ಇದ್ದರು. ಆದರೆ ನಟಿ ಮೀನಾ ಈಗ ಗಂಡನ ಸಾವಿನಿಂದ ಹೊರಬಂದಿದ್ದಾರೆ.
ಪೋಷಕರ ಸಲಹೆಯಂತೆ ನಟಿ ಮೀನಾ ಸದ್ಯ ಎರಡನೇ ಮದುವೆ ಮಾಡಿಕೊಳ್ಳಲಿದ್ದಾರೆ. ಸದ್ಯ ವಿಷಯದ ಬಗ್ಗೆ ನಟಿ ಮೀನಾ ಎಲ್ಲಿಯೂ ಕೂಡ ಸ್ಪಷ್ಟನೆಯನ್ನ ನೀಡಿಲ್ಲ.