actress-malaika-arora

ಸಾಮಾನ್ಯ ಜನರ ಕೆಂಗಣ್ಣಿಗೆ ಗುರಿಯಾದ ಟಾಪ್ ನಟಿಯ ಬಟ್ಟೆ,ಕ್ಯಾಮೆರಾ ಕಂಡು ಎಸ್ಕೇಪ್

CINEMA/ಸಿನಿಮಾ Entertainment/ಮನರಂಜನೆ

ಸಿನಿರಂಗದಲ್ಲಿ ಅನೇಕರು ಎಂಟ್ರಿ ಕೊಡುತ್ತಾರೆ, ಹೋಗುತ್ತಾರೆ, ಆದರೆ ಅವರಲ್ಲಿ ಕೆಲವರು ಮಾತ್ರ ದೊಡ್ಡ ಮಟ್ಟದಲ್ಲಿ ಕ್ರೇಜ್ ದಕ್ಕಿಸಿಕೊಳ್ಳುತ್ತಾರೆ. ವಯಸ್ಸದಾರೂ ಸಹ ಸಿನಿರಂಗದಲ್ಲೆ ಮುನ್ನುಗ್ಗುತ್ತಿರುತ್ತಾರೆ. ಸಿನೆಮಾಗಳಿಂದ ದೂರವುಳಿದರೂ ಸಹ ದೊಡ್ಡ ಮಟ್ಟದಲ್ಲಿ ಫೇಮ್ ದಕ್ಕಿಸಿಕೊಂಡಿರುತ್ತಾರೆ. ದೇಶವ್ಯಾಪಿ ಫಾಲೋಯಿಂಗ್ ಬೆಳೆಸಿಕೊಂಡಿರುತ್ತಾರೆ. ಈ ಸಾಲಿಗೆ ಬಾಲಿವುಡ್ ಹಾಟ್ ಬಾಂಬ್ ಮಲೈಕಾ ಅರೋರಾ ಸಹ ಸೇರಿಕೊಳ್ಳುತ್ತಾರೆ. ಅನೇಕ ವರ್ಷಗಳ ಹಿಂದೆಯೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಅಪಾರ ಪ್ರಮಾಣದ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಸದ್ಯ ಆಕೆ ಹಂಚಿಕೊಳ್ಳುವ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸದಾ ಸುದ್ದಿಯಾಗುತ್ತಲೇ ಇರುತ್ತದೆ.

ಇನ್ನೂ ನಟಿ ಮಲೈಕಾ ಮದುವೆ, ವಿಚ್ಚೇದನ, ಲವ್ ಟ್ರಾಕ್, ಹಾಟ್ ಶೋಗಳ ಮೂಲಕ ಸದಾ ಸುದ್ದಿಯಲ್ಲೇ ಇರುತ್ತಾರೆ. ಇತ್ತೀಚಿಗೆ ಮಲೈಕಾ ಅರೋರಾ ಫ್ಯಾಷನ್ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದರು. ಈ ಶೋ ನಲ್ಲಿ ಇಬ್ಬರೂ ನಿರೂಪಕರು ಇದ್ದರು. ಈ ಇಬ್ಬರೂ ನಿರ್ವಾಹಕರನ್ನು ಸ್ಟೇಜ್ ಮೇಲೆಯೇ ಕೇಳಿ ಕಿಸ್ ಪಡೆದುಕೊಂಡಿದ್ದಾರೆ. ಸದ್ಯ ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿ ಹರಿದಾಡುತ್ತಿದೆ. ಫ್ಯಾಷನ್ ಶೋನಲ್ಲಿ ಭಾಗಿಯಾಗಿದ್ದ ಮಲೈಕಾ ಟ್ರಾನ್ಸಫರೆಂಟ್ ಡ್ರೆಸ್ ನಲ್ಲಿ ದರ್ಶನ ಕೊಟ್ಟು ಎಲ್ಲರನ್ನೂ ರಂಜಿಸಿದ್ದಾರೆ. ಜೊತೆಗೆ ತಮ್ಮ ದೇಹದ ಸೌಂದರ್ಯ ಪ್ರದರ್ಶನ ಮಾಡುತ್ತಾ ಎಲ್ಲರನ್ನೂ ಆಕರ್ಷಣೆ ಮಾಡಿದ್ದಾರೆ. ಅದರಲ್ಲೂ ಆಕೆ ತನ್ನ ಎದೆಯ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ. ಜೊತೆಗೆ ರಾಂಪ್ ವಾಕ್ ಸಹ ಮಾಡಿ ಶೋ ನಲ್ಲಿ ಜೋರಾಗಿಯೇ ಸದ್ದು ಮಾಡಿದ್ದಾರೆ.

ಮಾಡಲಿಂಗ್ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಇದೀಗ ಹಾಟ್ ನಟಿಯಾಗಿದ್ದಾರೆ. ವಯಸ್ಸಾದರೂ ಸಹ ಆಕೆ ತನ್ನ ದೇಹದ ಫಿಟ್ ನೆಸ್ ಕಾಪಾಡಿಕೊಂಡು ಯಂಗ್ ನಟಿಯರನ್ನೂ ನಾಚಿಸುವಂತಹ ಲುಕ್ಸ್ ಕೊಡುತ್ತಾರೆ. ಇನ್ನೂ ಆಕೆ ಭಾಗವಹಿಸಿದ್ದ ಫ್ಯಾಷನ್ ಶೋ ನಲ್ಲಿ ನಿರೂಪಕರಿಬ್ಬರಿಂದಲೂ ಕಿಸ್ ಪಡೆದುಕೊಂಡಿದ್ದಾರೆ.  ರಾಂಪ್ ವಾಕ್ ಬಳಿಕ ನಿರೂಪಕರ ಜೊತೆಗೆ ಪೊಟೋಗೆ ಪೋಸ್ ಕೊಟ್ಟಿದ್ದಾರೆ. ಇದೇ ವೇಳೆ ನಿರೂಪಕರಿಬ್ಬರನ್ನು ಕೇಳಿ ಮುತ್ತಿಟ್ಟಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನೂ ಆಕೆ ಏನೆ ಮಾಡಿದರೂ ಟ್ರೋಲ್ ಆಗುತ್ತಿರುತ್ತಾರೆ. ಇದೀಗ ಈ ವಿಡಿಯೋವನ್ನು ಬಳಸಿಕೊಂಡು ಮಲೈಕಾರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.

ಇನ್ನೂ ಸುಮಾರು ವರ್ಷಗಳ ಕಾಲ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದ ಈಕೆ ಸ್ಪೇಷಲ್ ಸಾಂಗ್, ಐಟಂ ಸಾಂಗ್, ಮ್ಯೂಜಿಕ್ ಆಲ್ಬಮ್ ಹೀಗೆ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಆದರೆ ಇತ್ತೀಚಿಗೆ ಆಕೆ ದೊಡ್ಡಪರದೆಯ ಮೇಲೆ ಹೆಚ್ಚಾಗಿ ಕಾಣಿಸಿಕೊಳ್ಳದೇ ಇದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಅದರಲ್ಲೂ ಆಕೆ ತನ್ನ ಬಾಯ್ ಪ್ರೆಂಡ್ ಅರ್ಜುನ್ ಕಪೂರ್‍ ಜೊತೆಗೆ ಸುತ್ತಾಡುತ್ತಿರುವ ಪೊಟೋ ಗಳ ಮೂಲಕ ಆಗಾಗ ಸುದ್ದಿಯಾಗುತ್ತಿರುತ್ತಾರೆ.

ಇದನ್ನೂ ಓದಿ >>>  ಪಾತ್ರೆ ತಿಕ್ಕುತ್ತ ಖಡಕ್ ಡೈಲಾಗ್ ಹೊಡೆದ ಆಂಟಿ! ಡೈಲಾಗ್ ಕೇಳಿ ಸೈಕ್ ಆದ ನೆಟ್ಟಿಗರು,ನೋಡಿ ವಿಡಿಯೋ!!

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...