actress-anjali

ನಾನು ತುಟಿಗೆ ತುಟಿ ಇಟ್ಟು ಚುಂಬಿಸಿದೆ,ಬಳಿಕ ಬಿಕ್ಕಿ ಬಿಕ್ಕಿ ಅತ್ತಿದ್ದೆ ಅಂತದೇನಾಗಿತ್ತು ಅಂಜಲಿ ಅವರಿಗೆ ಗೊತ್ತೇ? ಇಲ್ಲಿದೆ ನೋಡಿ ಮಾಹಿತಿ!!

CINEMA/ಸಿನಿಮಾ Entertainment/ಮನರಂಜನೆ

ಸಿನಿಮಾ ರಂಗದಲ್ಲಿ ನಾಯಕ ನಟಿಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಒಬ್ಬ ನಾಯಕಿ ಎಂದು ಗುರುತಿಸಿಕೊಳ್ಳುವುದಕ್ಕೂ ಮುನ್ನ ಅವರು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾರೆ. ಯಾವುದೇ ಮಹಿಳಾ ಕಲಾವಿದೆ (Female Actor) ಯಾಗಿದ್ದರು ಸರಿ ಸಿನಿಮಾದಲ್ಲಿ ತಾವು ಹೆಚ್ಚು ಗುರುತಿಸಿಕೊಳ್ಳಬೇಕು ಅಂದ್ರೆ ಹಲವಾರು ವಿಚಾರಗಳಲ್ಲಿ ತಮಗೆ ಇಷ್ಟ ಇಲ್ಲದೆ ಇದ್ದರೂ ಕೂಡ ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯತೆ ಇರುತ್ತೆ.

ಉದಾಹರಣೆಗೆ ಅವರ ನಿಭಾಯಿಸುವ ಯಾವುದೋ ಒಂದು ಪಾತ್ರದಲ್ಲಿ ಒಂದು ಸೀನ್ ಇಷ್ಟ ಇಲ್ಲ ಅಂದ್ರು ಕೂಡ ನಿರ್ದೇಶಕರು (Director) ಹೇಳಿದ ಮೇಲೆ ಅದನ್ನ ಮಾಡಲೇಬೇಕು. ಎಷ್ಟು ದೊಡ್ಡ ಸ್ಟಾರ್ ನಟಿ (Star Actress) ಆಗಿದ್ದರೂ ಕೂಡ ನಿರ್ದೇಶಕರು ಮಾಡಿರುವಂತಹ ಸೀನ್ ಗಳನ್ನ ನಟಿಯರು ಬದಲಾಯಿಸುವಂತೆ ಇಲ್ಲ. ಹೀಗೆ ಇಷ್ಟ ಇಲ್ಲದೇ ಇದ್ದರೂ ಅಂತ ಕೆಲವು ಪಾತ್ರಗಳಲ್ಲಿ ಅಭಿನಯಿಸಿ ಸಮಸ್ಯೆ ಆಗಿರುವಂತಹ ಉದಾಹರಣೆಗಳು ಇವೆ.

ದಕ್ಷಿಣ ಭಾರತ ಚಿತ್ರರಂಗ (South Film Industry) ದ ಖ್ಯಾತ ನಟಿ ಅಂಜಲಿ. ಇತ್ತೀಚಿಗೆ ಅಂಜಲಿ ನಟಿಸಿರುವ ಝಾನ್ಸಿ ಎನ್ನುವ ವೆಬ್ ಸೀರೀಸ್ (Web series) ಸಿಕ್ಕಾಪಟ್ಟೆ ಹಿಟ್ ಆಗಿದೆ ಎರಡು ಸರಣಿಗಳು ಕೂಡ ಈಗಾಗಲೇ ಓ ಟಿ ಟಿ (OTT) ಎಲ್ಲಿ ಪ್ರಸಾರವಾಗಿವೆ. ಅಂಜಲಿ ಮೂಲತಃ ಹೈದರಾಬಾದ್ (Hyderabad) ನವರು. ಆದರೆ ಅವರು ತಮ್ಮ ವೃತ್ತಿ ಜೀವನ ಆರಂಭಿಸಿದ್ದು ಮಾತ್ರ ತಮಿಳು (Tamil) ಸಿನಿಮಾದಲ್ಲಿ ಅಭಿನಯಿಸುವುದರ ಮೂಲಕ.

Anjali Photos [HD]: Latest Images, Pictures, Stills of Anjali - FilmiBeat

ತಮಿಳು ಚಿತ್ರದಲ್ಲಿ ನಾಯಕಿಯಾಗಿದ್ದ ನಂತರ ಅಂಜಲಿ ಅವರಿಗೆ ತೆಲುಗು ತಮಿಳು ಮಲಯಾಳಂ ಕನ್ನಡ ಮೊದಲ ಭಾಷೆಗಳಲ್ಲಿ ಸಾಕಷ್ಟು ಅವಕಾಶಗಳು ಒದಗಿ ಬಂದವು. ಇತ್ತೀಚಿಗೆ ಅವರು ತಮ್ಮ ಸಿನಿಮಾ ಒಂದರ ಸೀನ್ ಬಗ್ಗೆ ಸಂದರ್ಶನ (Interview) ಒಂದರಲ್ಲಿ ಹೇಳಿದ್ದಾರೆ. ಇದು ಅವರಿಗೆ ಬಹಳ ಕಷ್ಟಕರವಾದ ಅಭಿನಯದ ಸಮಯವಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಒಂದು ಸಿನಿಮಾದಲ್ಲಿ ಒಬ್ಬ ನಟನಿಗೆ ಮುತ್ತು ಕೊಡುವ ದೃಶ್ಯ ಇತ್ತು. ಆದರೆ ಮಾಡಿ ಮುಗಿಸಿದ ನಂತರ ತಾನು ಕಣ್ಣೀರು ಹಾಕಿದ್ದೆ ಎಂಬುದಾಗಿ ಅಂಜಲಿ ಬೇಸರ ವ್ಯಕ್ತಪಡಿಸಿದ್ದರು. ಅಷ್ಟಕ್ಕೂ ಅಂಜಲಿ ಆ ದೃಶ್ಯದಲ್ಲಿ ನಟಿಸಿ ನಂತರ ಅಂಜಲಿ ಹೇಗಿದ್ದೀರಾ ಕಣ್ಣೀರಿಟ್ಟಿದ್ದು ಯಾಕೆ ಗೊತ್ತಾ?

ಇತ್ತೀಚಿಗೆ ಅಂಜಲಿ ಅಭಿನಯಿಸಿರುವ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದೆ ಅತ್ಯುತ್ತಮ ಗ್ಲಾಮರ್ ಹೊಂದಿರುವ ಅಂಜಲಿ ಅವರಿಗೆ ಈಗಲೂ ಅವಕಾಶಗಳು ಸಾಕಷ್ಟು ಬರುತ್ತಿದೆ. ಅಭಿಮಾನಿಗಳಿಂದ ಬಾರಿ ಮೆಚ್ಚುಗೆ ಗಳಿಸಿಕೊಂಡಿರುವ ನಟಿ ಇವರು. ಬಹುತೇಕ ಎಲ್ಲಾ ತೆಲುಗು ತಮಿಳು ಸ್ಟಾರ್ ನಟರ ಜೊತೆಗೆ ಅಂಜಲಿ ತೆರೆ ಹಂಚಿಕೊಂಡಿದ್ದಾರೆ.

ಅಂದ ಹಾಗೆ ತುಟಿಗೆ ತುಟಿ ಇಟ್ಟು ಲಿಪ್ ಕಿಸ್ ಮಾಡಿದ ಸೀನ್ ಒಂದರಲ್ಲಿ ಅಭಿನಯಿಸಿದ ಬಳಿಕ ಅಂಜಲಿ ಬಹಳ ಬೇಸರಗೊಂಡಿದ್ದರು ಆದರೆ ಅವರು ಅತ್ತಿದ್ದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಅಂತೂ ಸಿಕ್ಕಿಲ್ಲ. ಆದರೂ ಈ ಸೀನ್ ನಂತರ ನೀವು ಅತ್ತಿದ್ದು ಯಾಕೆ ಅಂತ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಲಿ ಅಂಜಲಿ ಅವರನ್ನು ಕಾಮೆಂಟ್ ಮಾಡಿ ಪ್ರಶ್ನೆ ಮಾಡುತ್ತಿದ್ದಾರೆ.







ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...