
ನಮಗೆಲ್ಲರಿಗೂ ಸಮಾನ ಪ್ರತಿಭೆ ಇಲ್ಲ ಆದರೆ ನಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಲು ನಮಗೆಲ್ಲರಿಗೂ ಸಮಾನ ಅವಕಾಶವಿದೆ ಎಂದು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಸಾಹೇಬರು ಹೇಳುತ್ತಾರೆ. ನಿಮ್ಮ ಅಧ್ಯಯದಲ್ಲಿ ಯಶಸ್ವಿಯಾಗಲು ನೀವು ನಿಮ್ಮ ಗುರಿಯ ಬಗ್ಗೆ ಏಕ ಮನಸ್ಸಿನ ಭಕ್ತಿ ಹೊಂದಿರಬೇಕು ದೊಡ್ಡ ಗುರಿ ಜ್ಞಾನ ಸಂಪಾದನೆ ಕಠಿಣ ಪರಿಶ್ರಮ ಮತ್ತು ದೃಢವಾದ ನಿರ್ಧಾರ ಹಾಗೂ ಸತತ ಪರಿಶ್ರಮ ಎಂಬ ಈ ನಾಲ್ಕು ವಿಷಯಗಳನ್ನು
ನೀವು ನಿಮ್ಮ ಜೀವನದಲ್ಲಿ ಅನುಸರಿಸಿದರೆ ಏನು ಬೇಕಾದರೂ ಸಾಧಿಸಬಹುದು. ಪ್ರಪಂಚದಲ್ಲಿ ಮನುಷ್ಯರು ಮಾತ್ರ ಸುಂದರವಾಗಿಲ್ಲ ಪ್ರಾಣಿ ಪಕ್ಷಿಗಳು ಕೂಡ ತುಂಬಾ ಸುಂದರವಾಗಿದೆ ಅವುಗಳ ಮನಸ್ಸು ಮನುಷ್ಯರ ಮನಸ್ಸಿಗಿಂತ ಪರಿಶುದ್ಧವಾಗಿರುತ್ತೆ ಜೀವನದಲ್ಲಿ ಈ ಮೂರು ರೀತಿಯ ಜನರು ಯಾವುದೇ ಕಾರಣಕ್ಕೂ ಉದ್ದಾರ ಆಗುವುದಿಲ್ಲ ಅಂತ ಕಲಾಂ ಸಾಹೇಬರು ಹೇಳುತ್ತಾರೆ. ಮೊದಲನೆಯದು ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ
ಮಾತನಾಡುವವರು ನಿಮ್ಮ ಶತ್ರುಗಳೇ ಆಗಿರಲಿ ಯಾರು ಬಗ್ಗೆನೂ ನೀವು ಕೆಟ್ಟದಾಗಿ ಮಾತನಾಡಬೇಡ ಯಾಕೆಂದರೆ ಯಾವ ವ್ಯಕ್ತಿ ಯಾವ ಸಮಯದಲ್ಲಿ ಉಪಯೋಗಿಸಿ ಬರುತಾನೋ ಅನ್ನೋದನ್ನ ಯಾವುದೇ ಸಮಯಕ್ಕೂ ಹೇಳುವುದಕ್ಕೆ ಆಗುವುದಿಲ್ಲ. ಆದ್ದರಿಂದ ನಿಮ್ಮ ಶತ್ರುಗಳ ಜೊತೆ ನೀವು ಮಾತನಾಡದೆ ಇದ್ದರೂ ಪರವಾಗಿಲ್ಲ ಆದರೆ ಯಾರ ಬಗ್ಗೆ ಮಾತನಾಡದೆ ಸುಮ್ಮನಿದ್ದು ಬಿಡು ಮೌನಕ್ಕೆ ಇರುವ ಬೆಲೆ ಮಾತಿಗಿಲ್ಲ.
ಎರಡನೆಯದು ಯಾವುದೇ ಕೆಲಸವನ್ನು ನಾಳಿಗೆ ಮುಂದೂಡುವುದು ನೀವು ನಿಮ್ಮ ಜೀವನದಲ್ಲಿ ಶಕ್ತಿ ಇರುವವರಿಗೆ ಕೆಲಸ ಮಾಡಬೇಕು ದುಡಿಯಬೇಕು ಕಷ್ಟ ಪಡಬೇಕು ದೇವರು ಹರಿಸಬೇಕು ಅದು ನಿಮ್ಮ ನಾಳಿಯನ್ನು ಸುಂದರವಾಗಿ ಇರಿಸುತ್ತೆ ಅದನ್ನು ಬಿಟ್ಟು ಅದನ್ನು ಬಿಟ್ಟು ಯಾವುದೇ ಕೆಲಸವನ್ನು ನಾಳಿಗೆ ಮುಂದೂಡುತ್ತಾ ಹೋದರೆ ಜೀವನದಲ್ಲಿ ನಾವು ಏನನ್ನು ಕೂಡ ಮಾಡುವುದಕ್ಕೆ
ಸಾಧ್ಯವಿಲ್ಲ ದುಡಿಯುತ್ತಿರುವ ಮನುಷ್ಯನಿಗೆ ಇರುವ ಬೆಲೆ ಸುಮ್ನೆ ಕೂತ್ಕೊಂಡು ಟೈಂಪಾಸ್ ಮಾಡುವವರಿಗೆ ಇರುವುದಿಲ್ಲ ಮೂರನೇದು ತಂದೆ ತಾಯಿ ಯಾರಿಗೆ ಬೆಲೆ ಕೊಡದೆ ಇರುವವರು. ನಮ್ಮ ಜನ್ಮಕ್ಕೆ ಕಾರಣರಾದವರು ನಮ್ಮ ತಂದೆ ಮತ್ತು ನಮ್ಮ ತಾಯಿ ನಮಗೆ ತುತ್ತು ಅನ್ನ ಹಾಕಿದವರು ನಮ್ಮ ಬಾಳಿಗೆ ಬೆಳಕಾದವರು ನಮ್ಮ ಮಾತು ಕಳಿಸಿದವರು ನಮಗೆ ಒಳ್ಳೆಯ ನಡತೆ ಸಂಸ್ಕಾರ ಕಲಿಸಿದವರು ನಮ್ಮ ತಂದೆ ತಾಯಿ ಹೊರತು ಬೇರೆ ಯಾರು ಅಲ್ಲ.
ನಮ್ಮ ಜೀವನದ ಮೊದಲ ಗುರುಗಳು ಅವರೇ ಅವರನ್ನು ಗೌರವಿಸಿದೆ ಇರುವುದು ಅತ್ಯಂತ ಘೋರ ಪಾಪ ಅವರನ್ನು ವೃದ್ದಾಶ್ರಮದಲ್ಲಿ ಇಟ್ಟು ತಾವು ಮಜಾ ಮಾಡುವವರು ನರಕಕ್ಕಿಂತ ಗೌರಪಾಪ ಅಂತ ಜನ ಯಾವತ್ತು ಉದ್ದಾರ ಆಗುವುದಿಲ್ಲ. ಸ್ವಲ್ಪ ಮಟ್ಟಿಗೆ ಅವರು ಸಂತೋಷದಿಂದ ಇರಬಹುದು ಆದರೆ ಮುಂದೆ ಅವರ ಮಕ್ಕಳು ಕೂಡ ಅವರಿಗೆ ಅದೇ ಪರಿಸ್ಥಿತಿಯಲ್ಲಿ ಇರುತ್ತಾರೆ ಎನ್ನುವುದನ್ನು ಮರೆಯಬಾರದು. ನೀವು ಇಂದು ಸಾಗುತ್ತಿರುವ ದಾರಿ ಹಿಂದಿನ ಜನ್ಮಗಳ ಕರ್ಮಫಲ ನೆನಪಿಟ್ಟುಕೊಳ್ಳಿ ನೀವು ನಾಳೆ ಸಾಗಬೇಕಾದ ದಾರಿ ಇಂದಿನ ಕರ್ಮದ ಮೇಲೆ ನಿರ್ಧಾರವಾಗುತ್ತದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ
Comments are closed.