ಹಾಸ್ಟೆಲ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ 9ನೇ ತರಗತಿಯ ಬಾಲಕಿ! ಇದಕ್ಕೆ ಕಾರಣಕರ್ತರಾದ ಆ ಮಹಾನುಭಾವ ಯಾರು ನೋಡಿ!!

ಇಂದಿನ ದಿನದಲ್ಲಿ ಚಿಕ್ಕ ಚಿಕ್ಕ ಹುಡುಗಿಯರು ಆಟವಾಡುವ ವಯಸ್ಸಿನಲ್ಲಿ ಮಗುವನ್ನು ಎತ್ತಿ ಆಡಿಸುವ ಹಲವಾರು ಸನ್ನಿವೇಶಗಳು ನಮ್ಮ ಸುತ್ತಮುತ್ತಲಿನಲ್ಲಿ ಕಂಡುಬರುತ್ತದೆ. ಇದು ನಿಜಕ್ಕೂ ಬೇಸರದ ಸಂಗತಿ ಏಕೆಂದರೆ ಅದೆಷ್ಟೋ ಹುಡುಗಿಯರಿಗೆ ಅದರ ಬಗ್ಗೆ ತಿಳಿದಿರುವುದಿಲ್ಲ ಯಾರೋ ಮಾಡಿರುವ ತಪ್ಪಿಗೆ ಅವರು ಶಿ ಕ್ಷೆಯನ್ನು ಅನುಭವಿಸಬೇಕಾದಂತ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ.

ಆಂಧ್ರಪ್ರದೇಶದ ಒಬ್ಬ 9ನೇ ತರಗತಿಯ ಹುಡುಗಿ ಹಾಸ್ಟೆಲ್ ನಲ್ಲಿ ಉಳಿದುಕೊಂಡಿರುತ್ತಾಳೆ. ಹಾಸ್ಟೆಲ್ ಇಂದ ಪ್ರದ ದಿನ ಶಾಲೆಗೆ ಹೋಗಿ ಮತ್ತೆ ಹಾಸ್ಟೆಲ್ ನಲ್ಲಿ ಬಂದು ನನ್ನ ವಿದ್ಯಾಭ್ಯಾಸವನ್ನು ಮಾಡಿಕೊಳ್ಳುತ್ತಾ ಇರುವುದು ಆಕೆಯ ಜೀವನವಾಗಿತ್ತು. ಆದರೆ ಇಂದು ಈ ಹುಡುಗಿ ಒಂದು ಮಗುವಿಗೆ ತಾಯಿಯಾಗಿದ್ದಾರೆ ಎಂದರೆ ನಂಬಲು ಸಾಧ್ಯವಾಗಲ್ಲ.

ಹೌದು ಸ್ನೇಹಿತರೆ ಕೇವಲ 9ನೇ ತರಗತಿ ಓದುತ್ತಿರುವ ಈ ಬಾಲಕಿಗೆ 14 ವರ್ಷ ತುಂಬಿದೆ. ಈಕೆಯ ತಂದೆ ತಾಯಿ ಮನೆಯಲ್ಲಿ ಇರುತ್ತಾರೆ. ಆದರೆ ಹೀಗೆ ಹಾಸ್ಟೆಲ್ ನಲ್ಲಿ ತನ್ನ ಸ್ನೇಹಿತರೊಂದಿಗೆ ಇರುತ್ತಾಳೆ. ಹಾಸ್ಟೆಲ್ ನಲ್ಲಿ ಕೆಲ ದಿನಗಳ ಹಿಂದೆ ಹೊಟ್ಟೆ ನೋವು ಎಂದು ವಾರ್ಡನ್ ಗೆ ಈ ಹುಡುಗಿ ಹೇಳಿರುತ್ತಾಳೆ. ಈ ಸುದ್ದಿಯನ್ನು ಹಾಸ್ಟೆಲಿನ ವಾರ್ಡನ್ ಆ ಹುಡುಗಿಯ ತಂದೆ ತಾಯಿಗೂ ಕೂಡ ಹೇಳುತ್ತಾರೆ.

ಆದರೆ ಹುಡುಗಿಯ ತಂದೆ ತಾಯಿ ವೈದ್ಯರ ಬಳಿ ತಮ್ಮ ಮಗಳನ್ನು ಕರೆದುಕೊಂಡು ಹೋಗುವ ಯೋಚನೆ ಮಾಡುವುದೇ ಇಲ್ಲ. ಸಾಮಾನ್ಯವಾಗಿ ಹೊಟ್ಟೆ ನೋ ವು ಕಾಣಿಸಿಕೊಳ್ಳುತ್ತದೆ ಸ್ವಲ್ಪ ದಿನದ ನಂತರ ಅದು ಸರಿಯಾಗುತ್ತದೆ ಎಂದು ಹಾಗೆಯೇ ಬಿಟ್ಟುಬಿಡುತ್ತಾರೆ. ಆದರೆ ಅವರ ಈ ನಿರ್ಲಕ್ಷದಿಂದ ಅವರು ಇಷ್ಟು ಬೇಗ ಅಜ್ಜ ಅಜ್ಜಿ ಸ್ಥಾನವನ್ನು ಪಡೆಯಲಿದ್ದಾರೆ ಎಂಬ ವಿಷಯ ಅವರಿಗೆ ಗೊತ್ತೇ ಇರುವುದಿಲ್ಲ.

ಆದರೆ ಒಂದು ದಿನ ಈ ಹುಡುಗಿ ತುಂಬಾ ಹೊಟ್ಟೆ ನೋ ವು ಎಂದು ಮಲಗಿಕೊಳ್ಳುತ್ತಾಳೆ. ಅವಳ ಕಿರು ಚಾಟ ನೋಡಲಾರದ ಹಾಸ್ಟೆಲ್ ವಾರ್ಡನ್ ಅಲ್ಲಿರುವ ಹತ್ತಿರದ ಹಾಸ್ಪಿಟಲ್ಗೆ ಆ ಹುಡುಗಿಯನ್ನು ಕರೆದುಕೊಂಡು ಹೋಗುತ್ತಾರೆ. ನಂತರ ಅಲ್ಲಿ ಹುಡುಗಿಯ ಪರಿಶೀಲನೆ ಮಾಡಿದ ಮೇಲೆ ಆಕೆ ತಾಯಿಯಾಗುತ್ತಾ ಇದ್ದಾಳೆ ಹಾಗೂ ಶೀಘ್ರವೇ ಗಂಡು ಮಗುವನ್ನ ನೀಡಲಿದ್ದಾಳೆ ಎಂಬ ವಿಷಯ ತಿಳಿಯುತ್ತದೆ.

ಆದರೆ ಹುಡುಗಿಯ ಈ ಔಷಧಿಗೆ ಕಾರಣಕರ್ತರಾದಂತಹ ಆ ಹುಡುಗ ಯಾರು ಎಂಬ ಸತ್ಯ ಮಾತ್ರ ಇನ್ನು ಯಾರಿಗೂ ಸಹ ತಿಳಿದಿಲ್ಲ. ಈ ವಿಷಯ ತಿಳಿಯುತ್ತಿದ್ದಂತೆ ಅಲ್ಲಿಯ ಜಿಲ್ಲಾಧಿಕಾರಿ ಹಾಸ್ಟೆಲ್ ನಲ್ಲಿರುವ ಎಲ್ಲಾ ಸಿಬ್ಬಂದಿಗಳ ಮೇಲೆ ಗರಂ ಆಗಿದ್ದಾರೆ. ಎಲ್ಲ ತಂದೆ ತಾಯಿಯರು ಹೊಸ್ಟೆನಲ್ಲಿ ತಮ್ಮ ಮಗಳು ಸುರಕ್ಷಿತವಾಗಿ ಇರುತ್ತಾಳೆ ಎಂಬ ಧೈರ್ಯದಿಂದ ಬಿಟ್ಟು ಹೋಗುತ್ತಾರೆ. ಆದರೆ ಇಂತಹ ಸನ್ನಿವೇಶಗಳು ನಡೆದಾಗ ಪಾಲಕರಲ್ಲಿಯೂ ಕೂಡ ತಮ್ಮ ಮಕ್ಕಳನ್ನು ಬಿಡಲು ಹಿಂಜರಿಯುತ್ತಾರೆ.

You might also like

Comments are closed.