ಸುಕನ್ಯಾ ಸಮೃದ್ದಿ ಯೋಜನೆಯಿಂದ 64 ಲಕ್ಷ ಗಳಿಸೋದು ಹೇಗೆ.ಹೆಣ್ಣು ಹೆತ್ತವರು ನೋಡಲೆಬೇಕು

Free Govt Schemes/ಸರ್ಕಾರಿ ಉಚಿತ ಯೋಜನೆಗಳು

ಸುಕನ್ಯಾ ಸಮೃದ್ಧಿ ಯೋಜನೆ 64 ಲಕ್ಷ ಗಳಿಸುವುದು ಹೇಗೆ!!
ಬಹಳ ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಯಾವುದೇ ರೀತಿಯಲ್ಲೂ ಕೂಡ ಮುಂದೆ ಬರುತ್ತಿರಲಿಲ್ಲ ಅಂದರೆ ಅವರಿಗೆ ಯಾವುದೇ ರೀತಿಯ ಪ್ರೋತ್ಸಾಹಗಳು ಸಿಗುತ್ತಿರಲಿಲ್ಲ ಆದರೆ ಈಗ ಕಾಲ ತುಂಬಾ ಬದಲಾಗಿದೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಗಂಡು ಮಕ್ಕಳಿಗೆ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ ಎನ್ನುವಂತೆ ತಮ್ಮ ಬುದ್ಧಿವಂತಿಕೆಯನ್ನು ತೋರಿಸಿ ಕೊಡುತ್ತಿದ್ದಾರೆ.

ಅದರಲ್ಲೂ ಯಾವುದೇ ಕ್ಷೇತ್ರದಲ್ಲೂ ಕೂಡ ಹೆಣ್ಣು ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವಂತೆ ಮುಂದೆ ಬರುತ್ತಿದ್ದಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಹೆಣ್ಣು ಮಕ್ಕಳಿಗೆ ಹೆಚ್ಚಿನ ಗೌರವವನ್ನು ಕೊಡಬೇಕು ಹಾಗೂ ಅವರಿಗೂ ಕೂಡ ಅವರ ಇಷ್ಟದಂತೆ ಅವರು ಯಾವ ಒಂದು ಕೆಲಸದಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೋ ಅದರಲ್ಲಿ ಅವರು ಹೆಗ್ಗಳಿಕೆಯನ್ನು ಸಾಧಿಸಲಿ ಎನ್ನುವಂತೆ ಅವರನ್ನು ಬಿಡಬೇಕು.

ಆಗ ಮಾತ್ರ ಹೆಣ್ಣು ಮಕ್ಕಳು ಕೂಡ ಮುಂದೆ ಬರಲು ಸಾಧ್ಯವಾಗುತ್ತದೆ ಆದರೆ ಕೆಲವೊಬ್ಬರು ಹೆಣ್ಣು ಮಕ್ಕಳು ಯಾವುದೇ ಕ್ಷೇತ್ರದಲ್ಲೂ ಬರಬಾರದು ಅವರು ಇರುವುದೇ ಒಂದು ಮನೆಯ ಸೊಸೆಯಾಗಿ ಅವರೆಲ್ಲರನ್ನು ಚೆನ್ನಾಗಿ ನೋಡಿಕೊಳ್ಳುವುದಕ್ಕೆ ಎಂದು ಹೇಳುತ್ತಾರೆ ಆದರೆ ಅದು ತಪ್ಪು, ಹೆಣ್ಣು ಮನೆಯ ಕಣ್ಣು ಎನ್ನುವುದು ಸತ್ಯ ಅದೇ ರೀತಿ ಹೆಣ್ಣು ಮಕ್ಕಳಿಗೂ ಕೂಡ ಎಲ್ಲದರಲ್ಲಿಯೂ ಅವಕಾಶವನ್ನು ಕೊಡಬೇಕು.

ಅದೇ ರೀತಿಯಾಗಿ ಕೆಲವೊಬ್ಬರು ಹೆಣ್ಣು ಮಗು ಹುಟ್ಟುತ್ತದೆ ಎಂದು ಮೊದಲೇ ತಿಳಿದುಕೊಂಡು ಆ ಮಗುವನ್ನು ಸಾಯಿಸುತ್ತಾರೆ ಆದರೆ ಈ ರೀತಿಯಾಗಿ ಯಾರು ಕೂಡ ಮಾಡಬಾರದು. ಆದ್ದರಿಂದಲೇ ನಮ್ಮ ಕರ್ನಾಟಕ ಸರ್ಕಾರ ಈ ಒಂದು ಕಾಯ್ದೆ ಯನ್ನು ರದ್ದುಗೊಳಿಸಿದೆ ಏಕೆಂದರೆ ಹೆಣ್ಣು ಮಕ್ಕಳ ಸಾವು ಆಗಬಾರದು ಅವರು ನಮ್ಮ ದೇಶಕ್ಕೆ ಒಳ್ಳೆಯ ಆಸ್ತಿ ಆಗಬೇಕು ಎನ್ನುವಂತೆ ಅವರಿಗೆ ಸರ್ಕಾರದ ವತಿಯಿಂದ.

ಕೆಲವೊಂದಷ್ಟು ಉಪಯೋಗವಾಗುವಂತಹ ಕಾಯಿದೆಗಳನ್ನು ಜಾರಿಗೊಳಿಸಿದೆ ಅದೇ ರೀತಿಯಾಗಿ ಈ ದಿನ ಸುಕನ್ಯಾ ಸಮೃದ್ಧಿ ಯೋಜನೆ ಯಿಂದ ಹೆಣ್ಣು ಮಕ್ಕಳಿಗೆ 21ನೇ ವರ್ಷಕ್ಕೆ ಎಷ್ಟು ಹಣ ಬರುತ್ತದೆ ಹಾಗೂ ಇದನ್ನು ಹೇಗೆ ಕಟ್ಟುವುದು ಇದರ ನಿಯಮಗಳು ಹಾಗೂ ಈ ಮಾಹಿತಿಯ ಬಗ್ಗೆ ಈ ದಿನ ತೊಳೆದುಕೊಳ್ಳೋಣ ಹೆಣ್ಣು ಮಕ್ಕಳಿಗೆ 21 ವರ್ಷ ಆಗುವ ತನಕ ಒಟ್ಟಾರೆಯಾಗಿ 64 ಲಕ್ಷ ಪಡೆಯಬಹುದು

ಮಗು ಹುಟ್ಟಿದ ವರ್ಷದಿಂದ ಆ ಹೆಣ್ಣು ಮಗುವಿಗೆ 21 ವರ್ಷ ಆಗೋ ತನಕ ಪ್ರತಿ ವರ್ಷ ಒಂದುವರೆ ಲಕ್ಷ ಹಣವನ್ನು ಕಟ್ಟುತ್ತಾ ಬಂದರೆ 21ನೇ ವರ್ಷಕ್ಕೆ ಆ ಹೆಣ್ಣು ಮಗಳಿಗೆ ಸರ್ಕಾರದ ವತಿಯಿಂದ ಅದರಲ್ಲೂ ಸುಕನ್ಯ ಸಮೃದ್ಧಿ ಯೋಜನೆಯ ಅಡಿಯಲ್ಲಿ 64 ಲಕ್ಷ ಹಣ ಸಿಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...