ಹೆಣ್ಣು ಮಕ್ಕಳ ಮೇಲೆ ಮೊದಲಿನಿಂದಲೂ ದೌ-ರ್ಜ-ನ್ಯ ನಡೆಯುತ್ತಾ ಬರುತ್ತಿದೆ. ಇದೀಗ ಈ ಕಾಲದಲ್ಲಿ ಎಲ್ಲಾ ಜನರು ಬಹಳ ಮುಂದುವರಿದಿದ್ದಾರೆ, ಹೆಣ್ಣು ಮಕ್ಕಳು ಸಹ ತಮ್ಮ ಸ್ಥಾನವನ್ನು ಸಮಾಜದಲ್ಲಿ ಗಟ್ಟಿಯಾಗಿ ಸ್ಥಾಪಿಸಿಕೊಂಡಿದ್ದಾರೆ. ಯಾವುದೇ ಕೆಲಸ ಕೊಟ್ಟರು ಅದನ್ನು ಪುರುಷರಿಗಿಂತ ಬಹಳ ಉತ್ತಮವಾಗಿ ಹೆಣ್ಣು ಮಕ್ಕಳು ಮಾಡಿ ತೋರಿಸುತ್ತಿದ್ದಾರೆ.
ಮಗಳಾಗಿ ಹೆಂಡತಿಯಾಗಿ ತಾಯಿಯಾಗಿ ಅಲ್ಲದೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಸಹ ಹೆಣ್ಣು ಎಲ್ಲಾ ಪ್ರದೇಶದಲ್ಲಿ ಸಹ ತನ್ನನ್ನು ತಾನು ನಿರೂಪಿಸಿಕೊಂಡಿದ್ದಾಳೆ. ಮೊದಲೆಲ್ಲ ಸಮಾಜದ ಕೆಟ್ಟ ಹುಳುಗಳಿಗೆ ಎದುರಿ ಮನೆಯಲ್ಲಿ ಅಡಗಿ ಕೋರುತ್ತಿದ್ದ ಹೆಣ್ಣು, ಇದೀಗ ಎಲ್ಲರನ್ನು ಮೆಟ್ಟಿ ನಿಂತು ಸವಾಲು ಹಾಕುವ ಮಟ್ಟಕ್ಕೆ ಬೆಳೆದು ನಿಂತಿದ್ದಾಳೆ.
ಆದರೂ ಸಹ ಸಮಾಜದಲ್ಲಿ ಕೆಲವು ಪುರುಷರು ಹೆಣ್ಣಿನ ಮೇಲೆ ಇಂದಿಗೂ ಸಹ ದೌ-ರ್ಜ-ನ್ಯಗಳನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ನಾವು ಸಾಕಷ್ಟು ವಿಷಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಗೆ ಮಾಧ್ಯಮಗಳಲ್ಲಿ ಕೇಳಿದ್ದೇವೆ ಹಾಗೂ ಓದಿದ್ದೇವೆ. ಇಂಥ ಪುರುಷರಿಂದ ಬೇರೆ ಪುರುಷರಿಗೂ ಸಹ ಕೆಟ್ಟ ಹೆಸರು ಬರುತ್ತಿದೆ ಎಂದರೆ ತಪ್ಪಾಗುವುದಿಲ್ಲ.
ನಮ್ಮ ಸಮಾಜದಲ್ಲಿ ಹೆಣ್ಣಿಗೆ ಒಂದು ಗೌರವ ಸ್ಥಾನ ಕೊಟ್ಟಿದ್ದೇವೆ. ಹೆಣ್ಣನ್ನು ದೇವಿಗೆ ಹೋಲಿಸುತ್ತಾ ಆಕೆಯನ್ನು ಪೂಜಿಸುತ್ತೇವೆ. ಆದರೆ ಸಮಾಜದಲ್ಲಿ ಕೆಲ ಕೆಟ್ಟ ಪುರುಷರು ಎಂದಿಗೂ ಹೆಣ್ಣನ್ನು ತಮ್ಮ ದಾಸಿಯರಂತೆ ಕಾಣುತ್ತಾರೆ. ಅವರ ಮೇಲೆ ದೌ-ರ್ಜ-ನ್ಯ ನಡೆಸಲು ಮುಂದಾಗುತ್ತಾರೆ. ಕೆಲವು ಅಸಹಾಯಕ ಹೆಣ್ಣು ಮಕ್ಕಳು ಇಂಥವರಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಲಾಗದೆ.
ಏನು ಮಾಡಲು ಆಗದೆ ದೌ-ರ್ಜ-ನ್ಯಕ್ಕೆ ಒಳಗಾಗುತ್ತಾರೆ. ಇನ್ನು ಇದೀಗ ಇಂತಹದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವಿಡಿಯೋ ನೀವು ನೋಡಿದರೆ ಈ ವ್ಯಕ್ತಿಯನ್ನು ಕೊಲ್ಲಬೇಕು ಎನ್ನುವಷ್ಟು ಕೋಪ ನಿಮಗೆ ಬರುತ್ತದೆ. ಹಾಗಾದರೆ ಈ ವಿಡಿಯೋದಲ್ಲಿ ಏನಿದೆ ನೋಡೋಣ ಬನ್ನಿ..
ಇದೀಗ ಒಬ್ಬ ಮಹಿಳೆ ತನ್ನ ಮನೆಯ ಬಳಿ ಒಣಗಿ ಹಾಕಿದ ಬಟ್ಟೆಗಳನ್ನು ತೆಗೆದುಕೊಳ್ಳುತ್ತಿರುತ್ತಾಳೆ. ಇನ್ನು ಇದೇ ವೇಳೆ ಅಲ್ಲಿಗೆ ಒಬ್ಬ ವ್ಯಕ್ತಿ ಬರುತ್ತಾನೆ. ಆತ ಅಲ್ಲಿಗೆ ಬಂದ ನಂತರ ಸುತ್ತಮುತ್ತ ಯಾರು ಇಲ್ಲವೆಂದು ಭಾವಿಸಿ, ಆಕೆಯನ್ನು ಹಿಡಿದು ಆಕೆಯ ಜೊತೆಗೆ ಅಸಭ್ಯವಾಗಿ ವರ್ತಿಸಲು ಪ್ರಯತ್ನಿಸುತ್ತಿದ್ದಾನೆ.
ಅಮಾಯಕ ಹೆಣ್ಣು ಮಹಿಳೆ ಆತನಿಂದ ತನ್ನನ್ನು ಬಿಡಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದ್ದಾಳೆ. ಇನ್ನು ಈ ವಿಡಿಯೋವನ್ನು ಅಲ್ಲೇ ಇದ್ದ ಯಾರೋ ಒಬ್ಬರು ಸೆರೆಹಿಡಿದಿದ್ದಾರೆ. ಈ ರೀತಿಯ ಒಂದು ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋ ನೋಡಿದ ನೆಟ್ಟಿಗರು ಆ ವ್ಯಕ್ತಿಯ ಮೇಲೆ ಕೆಂಡಮಂಡಲವಾಗಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…