ಜೀವನದಲ್ಲಿ ಪ್ರಗತಿ ಆಗಬೇಕೆಂದರೆ ಈ ನಾಲ್ಕು ವಿಷಯಕ್ಕೆ ಯಾವತ್ತಿಗೂ ರಾಜಿಯಾಗಬೇಡಿ

Entertainment/ಮನರಂಜನೆ

ಜೀವನದಲ್ಲಿ ಪ್ರಗತಿ ಸಾಧಿಸುವುದು, ಪ್ರತಿಯೊಬ್ಬರ ಬಯಕೆ ಆಗಿರುತ್ತದೆ ಆದರೆ ಇದಕ್ಕಾಗಿ ಈ ನಾಲ್ಕು ವಿಷಯಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಬಾರದು ಇಲ್ಲದಿದ್ದರೆ ನಿಮ್ಮ ಜೀವನ ನಾಶವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ ಅನೇಕ ಜನರು ಜೀವನದಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಆದರೆ ಕೆಲವೇ ಜನರು ಅದರಲ್ಲಿ ಯಶಸ್ವಿಯಾಗುತ್ತಾರೆ.

ಜೀವನದಲ್ಲಿ ಯಶಸ್ಸಿನ ಕಠಿಣ ಪರಿಶ್ರಮದ ಜೊತೆಗೆ ಅದೃಷ್ಟವೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ ಆದರೆ ಚಾಣಕ್ಯನ ಪ್ರಕಾರ ಸ್ವಾಭಿಮಾನದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ ಯಾವುದೇ ವ್ಯಕ್ತಿಯು ತನ್ನ ದೌರ್ಬಲ್ಯ ಶಕ್ತಿ ಎರಡನ್ನು ಚೆನ್ನಾಗಿ ದುಡಿ ಇರಬೇಕು ಜೀವನ ನಡೆಸಲು ಹಣ ಸಂಪಾದಿಸಬೇಕು .

ಆದರೆ ಅದಕ್ಕಾಗಿ ಎಂದಿಗೂ ತನ್ನ ಸ್ವಾಭಿಮಾನದಲ್ಲಿ ರಾಜಿ ಮಾಡಿಕೊಳ್ಳಬಾರದು ತಮ್ಮ ಆತ್ಮಸಾಕ್ಷಿ ಸ್ವಾಭಿಮಾನಗಳನ್ನು ಮಾಡಿಕೊಳ್ಳುವವರು ಸಮಾಜದಲ್ಲಿ ಶಾಶ್ವತವಾಗಿ ಗೌರವವನ್ನು ಕಳೆದುಕೊಳ್ಳುತ್ತಾರೆ ನಿಜವಾದ ಸ್ನೇಹಿತರನ್ನು ದೂರವಿಡಬೇಡಿ. ಕೇವಲ ಸ್ವಂತ ಪರಿಶ್ರಮದಿಂದ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ.

ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಸಹ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹೀಗಾಗಿ ಜೀವನದಲ್ಲಿ ನಿಜವಾದ ಸ್ನೇಹಿತರನ್ನು ಗುರುತಿಸಿ ಅವರನ್ನು ಎಂದಿಗೂ ನಿಮ್ಮಿಂದ ದೂರ ಹೋಗಲು ಬಿಡಬೇಡಿ ನಿಜವಾದ ಸ್ನೇಹಿತನು ನಿಮ್ಮ ತಪ್ಪು ದಾರಿಯಲ್ಲಿ ಹೋಗದೆ ತಡೆಯುತ್ತಾನೆ ಸರಿಯಾದ ಮಾರ್ಗದ ಕಡೆ ನಿಮಗೆ ಕರೆದುಕೊಂಡು ಹೋಗುತ್ತಾನೆ ನಿಮ್ಮ ಕೆಟ್ಟ ಸಮಯದಲ್ಲಿ ನಿಮಗೆ ಸಹಾಯ ಮಾಡುತ್ತಾರೆ.

ಸರಿಯಾದ ಸಮಯಕ್ಕೆ ಕೆಲಸ ಮುಗಿಸಿ ಯಾವಾಗಲೂ ಸಮಯವನ್ನು ಗೌರವಿಸಿ ಸಮಯವನ್ನು ಗೌರವಿಸದವನನ್ನು ಸಮಯವೂ ಕೂಡ ಗೌರವಿಸುವುದಿಲ್ಲ ಸಮಯಕ್ಕೆ ಬೆಲೆ ಕೊಡದವನು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರು ಸಮಸ್ಯೆಗಳನ್ನು ಎದುರಿಸಲೇಬೇಕಾಗುತ್ತದೆ ಸಮಯಕ್ಕೆ ತಕ್ಕಂತೆ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಬೇಕು ಮಾಡೋಣ ಬಿಡು ಸಮಯ ಇದೆ ಬಿಡು.

ಸೋಮಾರಿಯಾದವನು ಯಾವುದೇ ಕಾರಣಕ್ಕೂ ಯಶಸ್ಸು ಪಡೆಯಲಾರ ಸಮಯವನ್ನು ಸರಿಯಾಗಿ ಸದ್ಬಳಕೆ ಮಾಡಿದರೆ ಅವಕಾಶಗಳು ತಾನಾಗಿಯೇ ಬರುತ್ತವೆ ಅವಕಾಶಗಳನ್ನು ಬಳಸಿಕೊಂಡು ನಿಮ್ಮ ಶ್ರಮದಿಂದ ಉನ್ನತ ಸಾಧನೆ ಮಾಡುವವರು ಯಶಸ್ವಿಯಾಗುತ್ತೀರಿ. ಅಬ್ರಾಮಾಣಿಕತೆ ಮತ್ತು ಮೋಸದಿಂದ ಹಣ ಗಳಿಸಬೇಡಿ ಪ್ರಗತಿ ಆಗಬೇಕೆಂದರೆ ಹಣ ಸಂಪಾದಿಸುವುದು ಅಗತ್ಯ ಆದರೆ ಅದರಲ್ಲಿ ಯಾವಾಗಲೂ ಪ್ರಾಮಾಣಿಕವಾಗಿ ಗಳಿಸಬೇಕು.

ಮೋಸ ವಂಚನೆಯಿಂದ ಕೂಡಿದ ಹಣ ಯಾರ ಮನೆಯಲ್ಲೂ ಹೆಚ್ಚು ಕಾಲ ಉಳಿಯುವುದಿಲ್ಲ ಶ್ರಮವಿಲ್ಲದೆ ಬಂದ ಹಣ ನಿನ್ನ ಶ್ರಮವಿಲ್ಲದೆ ಹೊರಹೋಗುತ್ತದೆ ನಮ್ಮ ಬೆವರ ಹನಿಯ ಶ್ರಮ ನಮ್ಮನ್ನು ಎಂದಿಗೂ ಕೈ ಬಿಡುವುದಿಲ್ಲ ಹಣ ಗಳಿಸಿದರೆ ಸಾಲದು ಅದರ ಜೊತೆಗೆ ಉಳಿತಾಯದ ಕಡೆ ಗಮನ ನೀಡಬೇಕು ಮನುಷ್ಯನ ಕೆಟ್ಟ ಸಮಯದಲ್ಲಿ ಶಕ್ತಿಯಾಗುತ್ತದೆ ಅವಶ್ಯಕತೆಗೆ ಮೀರಿ ಊಹಿಸಿದರು ಆಪತ್ ಕಾಲಕ್ಕೆ ಅಗತ್ಯವಾದಷ್ಟು ಹಣ ಉಳಿಸಲೇಬೇಕು ಇದರಿಂದ ಮಾತ್ರ ನೀನು ಯಶಸ್ವಿಯಾಗಬಲ್ಲೆ

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...