ರಸ್ತೆ ಹಳ್ಳದಲ್ಲಿ ಸಿಕ್ಕಿತು ಆಂಜನೇಯನ ವಿಗ್ರಹ ಆವಾಗ ಈ ಕೋತಿಗಳು ಮಾಡಿದ ಕೆಲಸ ನೋಡಿದರೆ ಆಶ್ಚರ್ಯ ಈ ವಿಡಿಯೋ ನೋಡಿ!😱🐒🐒🦥🌴🦥🦥🤔👌👇

Today News / ಕನ್ನಡ ಸುದ್ದಿಗಳು

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೆ ಒಂದು ಜೆಸಿಬಿ ಮಿಷಿನ್ನು ರಸ್ತೆಯಲ್ಲಿ ಕೆಲಸ ಮಾಡುತ್ತಿರುವಾಗ ಅಚಾನಕ್ಕಾಗಿ ಕೆಟ್ಟುಹೋಯಿತು ಆಗ ಇದ್ದಕ್ಕಿದ್ದ ಹಾಗೆ ಒಂದು ಬೃಹತಾಕಾರದ ವಾನರ ಸೇನೆ ಎಂಟ್ರಿ ಆಯಿತು ಹೌದು ಆ ವಾನರ ಸೇವೆ ಈ ಜೆಸಿಬಿಯ ಕೆಲಸವನ್ನು ನಿಲ್ಲಿಸಲು ಪ್ರಯತ್ನಿಸಿತ್ತು ಇಷ್ಟಕ್ಕೂ ವಾನರ ಸೇನೆಯ ಜೆಸಿಬಿ ಕೆಲಸ ಮಾಡಲು ನಿಲ್ಲಿಸಲು ಕಾರಣವಾದರೂ ಏನಿತ್ತು ಎಂದು ನಾವು ಇವತ್ತು

ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ವೀಕ್ಷಕರೇ. ಈ ಕಥೆಯ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಒಂದು ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ತಡಮಾಡದೆ ಇನ್ನು ವಿಷಯಕ್ಕೆ ಬರುವುದಾದರೆ ವೀಕ್ಷಕರೆ ನಿಮಗೆಲ್ಲ ಗೊತ್ತಿರುವ ಹಾಗೆ ನಮ್ಮ ಹಿಂದೂ ಧರ್ಮವನ್ನು ತುಂಬಾ ಹಳೆಯ ಮತ್ತು ಪೂಜನೀಯ ಧರ್ಮವೆಂದು ಹೇಳಲಾಗುತ್ತದೆ ಮತ್ತು ನಮ್ಮ ಹಿಂದೂ ಧರ್ಮದಲ್ಲಿ.

ಹನುಮಗಿರಿಯ ಪಂಚಮುಖಿ ಆಂಜನೇಯ | udayavani

ಹಸು ಮತ್ತು ವಾನರರನ್ನು ದೇವರ ರೂಪದಲ್ಲಿ ಪೂಜೆ ಮಾಡುತ್ತಾರೆ ಹೌದು ಪ್ರಿಯ ವೀಕ್ಷಕರೆ ಈ ಹಸುವನ್ನು ಗೋಮಾತೆಯಾಗಿ ಮತ್ತು ಕೋತಿಗಳನ್ನು ಹನುಮಂತನ ರೀತಿಯಲ್ಲಿ ಪೂಜಿಸುತ್ತೇವೆ ಮತ್ತು ಗೌರವಿಸುತ್ತೇವೆ ವೀಕ್ಷಕರೆ ನಾವು ಹೇಳಹೊರಟಿರುವ ಈ ನಿಜ ಘಟನೆ ನಡೆದಿರುವುದು ನಮ್ಮ ಶತ್ರು ದೇಶವಾದ ಪಾಕಿಸ್ತಾನದಲ್ಲಿ ಹೌದು ವೀಕ್ಷಕರೆ ನಾವು ಹೇಳುತ್ತಿರುವ ಈ ಮಾತು ಖಂಡಿತವಾಗಲೂ ನಿಜ ಕೆಲವು ತಿಂಗಳುಗಳ ಹಿಂದೆ ಪಾಕಿಸ್ತಾನದಲ್ಲಿ ಒಂದು ರಸ್ತೆ ಕಾಮಗಾರಿ ನಡೆಯುತ್ತಿತ್ತು ಈ ರಸ್ತೆ ಕೆಲಸ ಮಾಡಲು.

ಅಲ್ಲಿಯ ಸರ್ಕಾರದ ಜೆಸಿಬಿಗಳನ್ನು ಕರೆತರಿಸಿ ಅದರಿಂದ ಕೆಲಸ ಮಾಡಿಸುತ್ತಿದ್ದರು ಹೀಗೆ ಕೆಲವು ಗಂಟೆಗಳ ಕಾಲ ಜೆಸಿಬಿ ರಸ್ತೆಯನ್ನು ಅಗಿಯುತ್ತಿರುವಾಗ ಅಚಾನಕ್ಕಾಗಿ ರಿಪೇರಿಯಾಗಿ ನಿಂತುಹೋಯಿತು ಆಗ ಮತ್ತೊಂದು ಜೆಸಿಬಿ ಯನ್ನು ಕರೆತರಲಾಯಿತು ಮತ್ತು 2ನೇ ಜೆಸಿಬಿ ರಸ್ತೆಯನ್ನು ಅಗೆಯಲು ಬಂದಾಗ ಆ ಒಂದು ಸ್ಥಳದಲ್ಲಿ ಜೋರಾಗಿ ಸುಂಟರಗಾಳಿ ಬೀಸಲು ಶುರುವಾಯಿತು ಅಲ್ಲಿದ್ದ ಮರಗಳು ಅಲುಗಾಡಿ ಬಿದ್ದು ಹೋಗುವ ಹಾಗೆ ಶುರುಮಾಡಿದವು ಅಲ್ಲಿದ್ದಿದ್ದು ಜೆಸಿಬಿ ಕೆಲಸವನ್ನು ನೋಡುತ್ತಿದ್ದ ಸ್ಥಳೀಯರು ಇದೇನಿದು ತುಂಬ ಶಾಂತ ರೀತಿಯಲ್ಲಿದ್ದ ವಾತಾವರಣ ಈ ರೀತಿ ರೌದ್ರಾವತಾರ ತಾಳುತ್ತಿದೆ ಎಂದು ಮರಗಳ ಕಡೆ ನೋಡಿದರು ಆಗ ಆ ಮರಗಳ ಮೇಲೆ ಇಂಡ ಇಂಡಾ ಆಗಿ ಸಾವಿರಾರು ಕೋತಿಗಳು ಕೂತಿದ್ದವು.

hanuman: 62 ಅಡಿ ಎತ್ತರದ ಏಕಶಿಲಾ ಆಂಜನೇಯ ವಿಗ್ರಹ ಕೆತ್ತನೆ ಕಾರ್ಯಕ್ಕೆ ಚಾಲನೆ - 62 feet high monolithic anjaneya idol carving works starts | Vijaya Karnataka

ಏನೋ ವಿಚಿತ್ರವಾಗಿ ಕೂಗಾಡುತ್ತಿದ್ದ ಕೋತಿಗಳು ತಮ್ಮ ಭಾಷೆಯಲ್ಲಿ ಅಲ್ಲಿ ಕೆಲಸ ಮಾಡುತ್ತಿರುವವರಿಗೆ ಏನನ್ನು ಹೇಳಲು ಪ್ರಯತ್ನ ಮಾಡುತ್ತಿದ್ದವು ಈ ಕೋತಿಗಳ ಕಾಟ ವಿಪರೀತವಾದಾಗ ಪಾಲಿಕೆಯ ಸಿಬ್ಬಂದಿ ಪ್ರಾಣಿ ರಕ್ಷಣಾ ವಿಭಾಗಕ್ಕೆ ಕರೆಮಾಡಿ ಸ್ಥಳಕ್ಕೆ ಬೇಗ ಬರುವಂತೆ ಹೇಳಿದರು ಕೆಲವೇ ಸಮಯದಲ್ಲಿ ಪ್ರಾಣಿ ರಕ್ಷಣಾ ವಿಭಾಗದವರು ಈ ಸ್ಥಳಕ್ಕೆ ಬಂದು ಕೋತಿಗಳನ್ನು ಪಂಜರದಲ್ಲಿ ಹಾಕಿಕೊಂಡು ಹೋಗಲು ಪ್ರಯತ್ನಪಟ್ಟರು ಆದರೆ ಎಷ್ಟು ಕೋತಿಗಳನ್ನು ಬಲೆಗೆ ಹಾಕಿಕೊಳ್ಳಲು ಆಗುತ್ತದೆ ಇವರ ಈ ಪ್ಲಾನ್ ಕೂಡ ವಿಫಲವಾಯಿತು ನಂತರ ವನ್ಯ ಸೈನಿಕರು ಗಾಳಿಯಲ್ಲಿ ಗುಂಡು ಹೊಡೆಯಲು ಶುರು ಮಾಡಿದರು.

ನಂತರ ಈ ಕೋತಿಗಳು ಏನು ಮಾಡಿದರು ಎಂದು ನೀವು ತಿಳಿದುಕೊಳ್ಳಬೇಕು ಎಂದರೇ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಆ ಕೋತಿಗಳು ಏನು ಮಾಡಿದವು ಎಂದು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.