ಶನಿದೇವ ಹಾಗೂ ಆಂಜನೇಯ ಸ್ವಾಮಿಯ ವಿಶೇಷ ಅನುಗ್ರಹ ಈ ರಾಶಿಯವರ ಮೇಲಿದೆ ಇವತ್ತಿನ ರಾಶಿ ಭವಿಷ್ಯ ತಿಳಿದುಕೊಳ್ಳಿ

Heap/ರಾಶಿ ಭವಿಷ್ಯ

Today Astrology 13-5-23 ಇವತ್ತಿನ ದಿನ ಭವಿಷ್ಯದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಮೇಷ ರಾಶಿ ಈ ದಿನವನ್ನು ಸಂತೋಷಮಯವಾಗಿ ಕಳೆಯುವಿರಿ ವಸ್ತ್ರ ವ್ಯಾಪಾರಿಗಳಿಗೆ ಈ ದಿನ ಅಧಿಕ ವ್ಯಾಪಾರ ಮತ್ತು ಲಾಭ ಸಿಗಲಿದೆ ಇಷ್ಟಾರ್ಥ ನೆರವೇರುವ ಸಲುವಾಗಿ ಹೇಳಿಕೊಂಡಿರುವ ಹರಿಕೆ ತೀರಿಸುವ ಬಗ್ಗೆ ಗಮನ ಇರಬೇಕು.

ವೃಷಭ ರಾಶಿ ಇಂದು ನೀವು ಮಾಡುತ್ತಿರುವಂತಹ ಅನ್ಯರ ಜೊತೆಗೆ ವ್ಯವಹಾರ ನಡೆಸುವುದು ಸರಿಯಲ್ಲ ದಿನದ ಮಧ್ಯದಲ್ಲಿ ಅಚ್ಚರಿ ಸುದ್ದಿ ಕೇಳುವಿರಿ ಮನೆಯಲ್ಲಿ ನಿಮ್ಮ ನಿರ್ಧಾರ ಎಲ್ಲರ ಮನಮುಟ್ಟುವಂತೆ ಸ್ಪಷ್ಟ ಮಾತುಗಳಲ್ಲಿ ತಿಳಿಯಪಡಿಸಿ. ಆರೋಗ್ಯದ ವಿಷಯದಲ್ಲಿ ನೀವು ಸ್ವಲ್ಪ ಗಮನವನ್ನು ಕೊಡಬೇಕು.

ಮಿಥುನ ರಾಶಿ ಖಾದ್ಯ ತೈಲಗಳ ಸಿಹಿ ತಿನಿಸುಗಳ ಮಾರಾಟ ಮಾಡುವವರಿಗೆ ಲಾಭ ಇರುತ್ತದೆ .
ಇತರರೊಂದಿಗೆ ವಿಧೇಯತೆಯಿಂದ ವರ್ತಿಸಿ. ಮುಖ್ಯವಾಗಿ ಕಚೇರಿಯಲ್ಲಿ ವಿನಯವಿರಲಿ. ಅದರಿಂದ ಮೆಚ್ಚುಗೆ ಗಳಿಸುವಿರಿ.ಇತರರೊಂದಿಗೆ ವಿಧೇಯತೆಯಿಂದ ವರ್ತಿಸಿ. ಮುಖ್ಯವಾಗಿ ಕಚೇರಿಯಲ್ಲಿ ವಿನಯವಿರಲಿ. ಅದರಿಂದ ಮೆಚ್ಚುಗೆ ಗಳಿಸುವಿರಿ.

ಕಟಕ ರಾಶಿ ಖಾದ್ಯ ತೈಲಗಳ ಸಿಹಿ ತಿನಿಸುಗಳ ಮಾರಾಟ ಮಾಡುವವರಿಗೆ ಲಾಭ ಸಿಗಲಿದೆ ಹೊಸ ಮನೆ ಖರೀದಿಸುವ ಬಗ್ಗೆ ಮಾತುಕತೆ ನಡೆಸಲಿದ್ದೀರಿ ಇಂದು ನಿಮ್ಮ ಆರೋಗ್ಯದಲ್ಲಿರಬೇಕು ಸ್ವಲ್ಪ ಜಾಗರೂಕತೆಯಿಂದ ಇರಬೇಕು. ನೀವು ಧರ್ಮ ಕ್ಷೇತ್ರಕ್ಕೆ ಭೇಟಿ ಕೊಡಲಿದ್ದೀರಿ.

ಸಿಂಹ ರಾಶಿ ಸ್ಥಾನಮಾನಗಳು ಈ ದಿನ ನಿಮ್ಮದಾಗಲಿದೆ ವ್ಯಾಪಾರಿಗಳಿಗೆ ಇಂದು ಶುಭದಿನ ತೆರೆಮರೆಯ ಸಂತಾನದ ಮಾತುಕತೆ ಯಶಸ್ವಿಯಾಗುತ್ತದೆ ಅಧಿಕಾರಕ್ಕಾಗಿ ಯಾವುದೇ ಅಡ್ಡದಾರಿ ಅನುಸರಿಸಬೇಡಿ.ಹೊಸ ಕಾರ್ಯಕ್ಕೆ ಮನ ಮಾಡುವಿರಿ. ನಿಮ್ಮ ಕಾರ್ಯಕ್ಕೆ ಹಿತೈಷಿಗಳ ಬೆಂಬಲ ದೊರಕದೆ. ಆದರೂ ಯಶಸ್ಸಿನಬಗ್ಗೆ ಅತಿವಿಶ್ವಾಸ ಬೇಡ.

ಕನ್ಯಾ ರಾಶಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಾನೂನು ವಿಷಯದಲ್ಲಿ ಹೆಚ್ಚಿನ ಸಲಹೆ ಪಡೆದುಕೊಳ್ಳುವುದು ಅನಿವಾರ್ಯ ಇತರರಿಗೆ ಮಾದರಿಯಾಗುವಂತಹ ನಿಮ್ಮ ವ್ಯಕ್ತಿತ್ವವನ್ನು ಸಹಿಸಲಾರದ ಜನರು ಎದುರಾಗಬಹುದು.

ತುಲಾ ರಾಶಿ ಕೌಟುಂಬಿಕವಾಗಿ ಇದ್ದಂತಹ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವಿರಿ ರಫ್ತು ವಹಿವಾಟುಗಳು ಹೆಚ್ಚಾಗಲಿದೆ ಸಾಲ ಮಾಡುವ ಪರಿಸ್ಥಿತಿ ತಂದುಕೊಳ್ಳಬೇಡಿ.ನಿಮ್ಮ ಭಾವನಾತ್ಮಕ ಆವಶ್ಯಕತೆಗೆ ಆದ್ಯತೆ ಕೊಡಿ. ಇತರರು ನೋವು ನೀಡಬಹುದು. ಕಠಿಣ ನಿಲುವು ತಳೆಯಲು ಹಿಂಜರಿಕೆ ಬೇಡ.

ವೃಶ್ಚಿಕ ರಾಶಿ ಸಂಬಂಧಗಳಿಗೆ ಪ್ರಾಮುಖ್ಯತೆ ನೀಡಲಿದ್ದಲ್ಲಿ ಹೊಸ ಬದಲಾವಣೆ ಸೂಚನೆ ಸಿಗುತ್ತದೆ ಆರ್ಥಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ ಶುಭ ಸಮಾರಂಭಗಳು ಇರುವುದರಿಂದ ಮನೆಯಲ್ಲಿ ಸಂಪ್ರದಾಯದ ವಾತಾವರಣ ಇರುತ್ತದೆ. ಕುಟುಂಬದ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯಲು ನೀವು ಪ್ರಯತ್ನ ಮಾಡಿ.

ಧನಸ್ಸು ರಾಶಿ ಪದವಿ ವಿದ್ಯಾರ್ಥಿಗಳಿಗೆ ಉತ್ತಮ ಆನಂದ ಸಿಗುತ್ತದೆ ವ್ಯಾಪಾರದಲ್ಲಿ ಲಾಭದ ಅಂಶ ಇಳಿಕೆಯಾಗದಂತೆ ಎಚ್ಚರಿಕೆಯನ್ನು ವಹಸಬೇಕು. ಇತರರ ನೋವು ಅರಿತುಕೊಳ್ಳುವ ಸಹನೆಯಿರಲಿ.
ಅವರ ಭಾವನೆಗೆ ಸ್ಪಂದಿಸಿ.ಇದರಿಂದ ನೀವು ಇತರರ ಆದರಕ್ಕೆ ಪಾತ್ರರಾಗುವಿರಿ.

ಮಕರ ರಾಶಿ ಪತ್ನಿ ವರ್ಗದವರಿಂದ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಿಗೆ ಸಹಾಯ ದೊರೆಯುತ್ತದೆ ಹಣಕಾಸು ಪರಿಸ್ಥಿತಿ ಉತ್ತಮವಾಗಿರುವುದರಿಂದ ಆಸ್ತಿಕೊಳ್ಳುವ ಬಗ್ಗೆ ಹಿರಿಯರೊಂದಿಗೆ ಸಮಾ ಆಲೋಚನೆ ನಡೆಸುವಿರಿ ಸ್ಪರ್ಧಿಗಳಲ್ಲಿ ಜಯ ಸಿಗಲಿದೆ. ಮೇಲಾಧಿಕಾರಿಗಳಿಂದ ನಿಮಗೆ ಹೆಚ್ಚಿನ ಒತ್ತಡ ಬೀಳಲಿದೆ ಹಾಗಾಗಿ ಕೆಲಸದ ಬಗ್ಗೆ ಹೆಚ್ಚಿಗೆ ನೀವು ಗಮನವನ್ನು ಕೊಡಬೇಕು.

ಕುಂಭ ರಾಶಿ ಒತ್ತಡ ತರುವಂತ ಕೆಲಸಗಳಿಂದ ದೂರ ಇರಿ ಮನೆಯಲ್ಲಿ ವಾತಾವರಣ ನಿಮಗೆ ದೊರೆಯಲಿದೆ ಮತ್ತು ಅತ್ಯಾಧುನಿಕ ನೀವು ಸೌಲಭ್ಯವನ್ನು ಪಡೆದುಕೊಳ್ಳುವಿರಿ ಸಂಬಂಧಿಕರೊಂದಿಗೆ ಇದ್ದ ವ್ಯವಹಾರ ಕಡಿಮೆ ಮಾಡುವುದು ಉತ್ತಮ .ನಿಮ್ಮ ದೈಹಿಕ ಆರೋಗ್ಯದತ್ತ ಗಮನ ನೀಡುವುದು ಮುಖ್ಯ.

ಮೀನ ರಾಶಿ ಸೌಜನ್ಯತೆ ನಿಮ್ಮ ಹೊತ್ತಿಗೆ ಬಹಳಷ್ಟು ಇರುತ್ತದೆ ಹಣಕಾಸಿನ ವ್ಯವಹಾರಗಳಲ್ಲಿ ಅತಿ ಜಾಗರೂಕರಾಗಿ ಇರುವುದು ಅವಶ್ಯಕ ಮಹಾಲಕ್ಷ್ಮಿ ಅಷ್ಟೋತ್ತರ ಪಠಿಸಿದ್ದಲ್ಲಿ ಹೆಚ್ಚಿನ ಯಶಸ್ಸು ನಿಮ್ಮದಾಗಲಿದೆ.ಅನಾರೋಗ್ಯ ಕಾಡುವಆರ್ಥಿಕ ಒತ್ತಡ ಹೆಚ್ಚಳ, ಸಾಧ್ಯತೆ,ಖರ್ಚೂ ಅಧಿಕ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.