ಜೂಲೈ 12 ನೇ ತಾರೀಕು ಮಂಗಳವಾರ.ಮಂಗಳವಾರದಿಂದ ಈ 5 ರಾಶಿಯವರಿಗೆ ಲಕ್ಷ್ಮಿ ದೇವಿ ಕೃಪೆ ಶುರು ಆಗುತ್ತದೆ. ನಾಳೆಯೇ ಮಧ್ಯರಾತ್ರಿಯಿಂದಲೇ ಗುರುಬಲ ಪ್ರಾರಂಭವಾಗಿ ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತದೆ.ಸಂತೋಷದ ಸುದ್ದಿಯನ್ನು ಈ ರಾಶಿಯವರು ಕೇಳಲಿದ್ದಾರೆ.ಈ 5 ರಾಶಿಯವರ ಜೀವನದಲ್ಲಿ ತುಂಬಾನೇ ಉತ್ತಮವಾದ ದಿನಗಳು ಬರಲು ಆರಂಭಿಸುತ್ತವೆ. ಮುಂಬರುವ ದಿನಗಳಲ್ಲಿ ಇವರ ಜೀವನದಲ್ಲಿ ತುಂಬಾ ಉತ್ತಮವಾದ ಸಾಧನೆಯನ್ನು ಮಾಡಲು ಅವಕಾಶಗಳು ಇವರಿಗೆ ದೊರೆಯುತ್ತದೆ.
