
ನಾಳೆ ಜೂಲೈ 11ನೇ ತಾರೀಕು ಆಷಾಡ ಮಾಸದ ಭಯಂಕರವಾದ ಸೋಮವಾರ. ನಾಳೆಯ ಸೋಮವಾರದಿಂದ ಈ 4 ರಾಶಿಯವರಿಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸಂಪೂರ್ಣ ಕೃಪೆ ಶುರುವಾಗುತ್ತಿದೆ.ಹಾಗಾಗಿ ಇವರ ಜೀವನದಲ್ಲಿ ಸಾಕಷ್ಟು ಲಾಭ ಮತ್ತು ಅಭಿವೃದ್ಧಿಯನ್ನು ಕಾಣಲಿದ್ದಾರೆ.ನಾಳೆಯ ಶುಭವಾದ ಸೋಮವಾರದಿಂದ ನಿಮ್ಮ ವೈವಾಹಿಕ ಜೀವನದಲ್ಲಿ ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತಿರ.ನಿಮ್ಮ ಮಗುವಿನ ಪ್ರಗತಿಯಿಂದ ನೀವು ಸಂತೋಷವನ್ನು ಪಡೆಯುತ್ತಿರ.
ಈ ಸಮಯದಲ್ಲಿ ಸ್ನೇಹಿತರು ಹಾಗು ಸಹದ್ಯೋಗಿಗಳ ಬೆಂಬಲವಿರುತ್ತದೆ.ಹೊರಗೆ ಹೋಗಲು ಯೋಜನೆ ಹಾಕಲಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಅನುಭವಗಳಿಂದ ನೀವು ಪ್ರಯೋಜನವನ್ನು ಪಡೆಯುತ್ತಿರ. ಸಭೆಯಲ್ಲಿ ಸರಿಯಾದ ಮಾತು ಕತೆಯಿಂದ ಅಧಿಕಾರಿಗಳಿಗೆ ಪ್ರಶಂಸೆ ದೊರೆಯುತ್ತದೆ.ಪಾಲುದಾರಿಕೆಗೆ ಸಂಬಂಧಿಸಿದ ಉದ್ಯಮಿಗಳು ಹಣ ಸಂಪಾಧಿಸಲು ಅನೇಕ ಅವಕಾಶಗಳನ್ನು ಪಡೆಯುತ್ತಾರೆ.
ಅದರೆ ಕ್ರಮೇಣವಾಗಿ ಕೆಲಸಕ್ಕೆ ನೀವು ಹೋಗುತ್ತೀರಾ.ಸಂಬಳ ಕೂಡ ಏರಿಕೆ ಆಗುತ್ತದೆ. ಸಮಾಜದಲ್ಲಿ ಉತ್ತಮ ಸ್ಥಾನಮಾನಗಳನ್ನು ಹೊಂದುತ್ತಿರ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕೊರತೆ ಇರುವುದಿಲ್ಲ.ಸಕಲ ಸಂಪತ್ತು ಹೊಂದಿ ಸುಖವಾಗಿ ಜೀವನವನ್ನು ನಡೆಸುತ್ತಿರ.ಅವಿವಾಹಿತರಿಗೆ ಈ ಸಮಯದಲ್ಲಿ ಕಂಕಣ ಭಾಗ್ಯ ಕೂಡಿ ಬರುತ್ತಾದೇ. ಪ್ರೀತಿ ವಿಚಾರದಲ್ಲಿ ನೀವು ಅಂದುಕೊಂಡತೆ ನಡೆದರೆ ಹಿರಿಯರು ನಿಮಗೆ ಒಪ್ಪಿಗೆಯನ್ನು ನೀಡುತ್ತಾರೆ.ಇಷ್ಟೆಲ್ಲಾ ಲಾಭವನ್ನು ಪಡೆಯುವ ಆ 4 ರಾಶಿಗಳು ಯಾವುವು ಎಂದರೆ ಕಟಕ ರಾಶಿ ಮೇಷ ರಾಶಿ ಮಿಥುನ ರಾಶಿ ಮತ್ತು ಕನ್ಯಾ ರಾಶಿ.
Comments are closed.