ಮದುವೆಯಾದ ನಂತರ ಅನೇಕ ಸಂಬಂಧಗಳು ಮುರಿದು ಬೀಳಲು ಸಾಕಷ್ಟು ಕಾರಣಗಳಿವೆ. ಅವುಗಳಲ್ಲಿ ಒಂದಾದ ಕಾರಣ ಎಂದರೆ ಸಂಗಾತಿಯನ್ನು ಲೈಂ-ಗಿ-ಕವಾಗಿ ತೃಪ್ತಿಗೊಳಿಸಲು ಸಾಧ್ಯವಾಗದೆ ಇರುವುದು. ಹೌದು, ಮದುವೆಯಾದ ನಂತರ ದಂಪತಿಗಳು ಲೈಂ-ಗಿ-ಕವಾಗಿ ತೃಪ್ತಿಯಾಗದೆ ಇದ್ದರೆ, ಆಸಂಬಂದ ತುಂಬಾ ದಿನಗಳ ಕಾಲ ಉಳಿಯುವುದಿಲ್ಲ,ಇನ್ನು ಈ ಜೋಡಿ ಸಹ ಸಂತೋಷವಾಗಿರಲು ಸಾಧ್ಯವಿಲ್ಲ.
ಹೌದು ಇನ್ನು ಮದುವೆಯಾದ ನಂತರ ದಂಪತಿಗಳು ಎದುರಿಸುವ ಆ ಲೈಂ-ಗಿ-ಕ ಸಮಸ್ಯೆಗಳು ಯಾವುದು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತವೆ ಬನ್ನಿ. ಮದುವೆಯಾದ ನಂತರ ದಂಪತಿಗಳು ವರ್ಷಕ್ಕೆ ಸರಿ ಸುಮಾರು 70 ರಿಂದ 80 ಬಾರಿ ಸಂ-ಭೋ-ಗ ಕ್ರಿಯೆ ನಡೆಸುತ್ತಾರೆ. ಇನ್ನು ಈ ವೇಳೆ ಕೆಲವೊಮ್ಮೆ, ಇಬ್ಬರಲ್ಲಿ ಒಬ್ಬರು ತೃಪ್ತರಾಗದೆ ಇದ್ದರೆ ಅದು ದುರಂತಕ್ಕೆ ಕಾರಣವಾಗುತ್ತದೆ.
ಇನ್ನು ಹೆಚ್ಚಾಗಿ ಮದುವೆಯಾದ ನಂತರ ಪುರುಷರು ಹಾಗೂ ಸ್ತ್ರೀಯರು ಇಬ್ಬರೂ ಸಹ ಲೈಂ-ಗಿ-ಕತೆಯ ಬಗ್ಗೆ ಯೋಚಿಸುತ್ತಾರೆ. ಇನ್ನು ಈ ಆಲೋಚನೆಗಳನ್ನು ಅವರು ವ್ಯಕ್ತಪಡಿಸಲಾಗದೆ, ಕೋಪ, ಹಾಗೂ ಹತಾಶೆಗೆ ಒಳಗಾಗುತ್ತಾರೆ. ಇನ್ನು ಇದರಿಂದ ಅವರು ಕೆಲಸಗಳಲ್ಲಿ ಏಕಾಗ್ರತೆ ಕಳೆದುಕೊಳ್ಳುತ್ತಾರೆ.
ಇನ್ನು ಸಂ-ಭೋ-ಗದ ನಂತರ ಹೆಂಡತಿಯು ಲೈಂ-ಗಿ-ಕ ಕ್ರಿಯೆಯಲ್ಲಿ ತೃಪ್ತಿಯಾಗದೆ ಇದ್ದರೆ, ಇದರಿಂದ ಆಕೆ ಬಾರಿ ದುಃಖ ಹಾಗೂ ಹತಾಶೆಗೆ ಒಳಗಾಗುತ್ತಾಳೆ. ಅಲ್ಲದೆ ಇದನ್ನು ಆಕೆ ಎಲ್ಲಿಯೂ ಸಹ ಹೇಳಿಕೊಳ್ಳಲಾಗದೆ ಆಕೆ ಬೇರೊಬ್ಬರ ಜೊತೆಗೆ ಸಂಬಂಧ ಬೇಳೆಸುವವರೆಗೂ ತಲುಪುವ ಸಾಧ್ಯತೆ ಇದೆ. ಇನ್ನು ಅ-ಕ್ರ-ಮ ಸಂಬಂಧಗಳಿಗೆ ಇದು ಮುಖ್ಯ ಕಾರಣವಾಗಿದೆ.
ಇನ್ನು ಹೆಚ್ಚಿನ ಪುರುಷರು ತಮ್ಮ ಲೈಂ-ಗಿ-ಕ ಶಕ್ತಿಯ ಬಗ್ಗೆ ಕೊಂಚ ಭಯ ಹೊಂದಿರುತ್ತಾರೆ. ತಮ್ಮ ಸಂಗಾತಿ ತಮ್ಮ ಕಾರ್ಯಕ್ಷಮತೆಯಿಂದ ತೃಪ್ತಿ ಪಡುತ್ತಿದ್ದಾಳೋ, ಇಲ್ಲವೋ ಎನ್ನುವ ಕೊಂಚ ಅನುಮಾನ ಪುರುಷರಲ್ಲಿ ಇರುತ್ತದೆ. ಇನ್ನು ಇದಕ್ಕೆ ಅವರು ತಮ್ಮ ಆಪ್ತರು ಹಾಗೂ ಸ್ನೇಹಿತರ ಬಳಿ ಈ ಕುರಿತು ಸಲಹೆ ಸಹ ಪಡೆಯುತ್ತಾರೆ. ಅಲ್ಲದೆ ಅವರು ಈ ಕಾರಣಕ್ಕೆ ಮನೋವೈದ್ಯರನ್ನು ಅಥವಾ ಲೈಂ-ಗಿ-ಕ ಶಾಸ್ತ್ರಜ್ಞರನ್ನು ಭೇಟಿ ಮಾಡುತ್ತಾರೆ.
ಇನ್ನು ಲೈಂ-ಗಿ-ಕ ಕ್ರಿಯೆ ವೇಳೆ ಭಾವನಾತ್ಮಕ ಸಂಪರ್ಕ ಬಹಳ ಮುಖ್ಯ. ಸಂಗಾತಿಯ ಜೊತೆಗೆ ಭಾವನಾತ್ಮಕ ಸಂಪರ್ಕ ಬೆಳಸದೆ, ಲೈಂ-ಗಿ-ಕ ಕ್ರಿಯೆಯ ತೃಪ್ತಿ ದೊರಕುವುದಿಲ್ಲ ಎನ್ನಲಾಗುತ್ತದೆ. ಇನ್ನು ಇದು ನಿಮ್ಮ ದಾಂಪತ್ಯ ಜೀವನದ ಮೇಲೆ ಸಹ ಕೆಟ್ಟ ಪ್ರಭಾವ ಭೀರಬಹುದು ಎನ್ನಲಾಗುತ್ತದೆ. ಹೆಚ್ಚಿನ ಭಾರತೀಯರು ಲೈಂ-ಗಿ-ಕ ಕ್ರಿಯೆಯ ಹಂತದ ಮೇಲೆ ತಮ್ಮ ಹೆಚ್ಚಿನ ಗಮನಹರಿಸುತ್ತಾರೆ. ಈ ಕಾರಣದಿಂದ ಲೈಂ-ಗಿ-ಕ ಕ್ರಿಯೆ ಒಂದು ಪ್ರೀತಿಯ ಕ್ರಿಯೆಗಿಂತ ದೇಹದ ಕ್ರಿಯೆಯಾಗಿ ಬದಲಾಗಿದೆ.