ಹೆಂಗಸರು ದಪ್ಪಗಾಗಲು ನೈಟಿ ಒಂದು ಮುಖ್ಯ ಕಾರಣ! ಹೇಗೆ ಗೊತ್ತಾ?

ನಮ್ಮ ಭಾರತೀಯರಿಗೆ ಕೆಲವೊಂದು ಸಮಯ ಹಾಗೂ ಸಂದರ್ಭಕ್ಕೆ ಅನುಕೂಲ ಆಗುವ ಹವ್ಯಾಸವನ್ನು ದಿನನಿತ್ಯದ ಹವ್ಯಾಸವಾಗಿ ಬದಲಾಯಿಸಿಕೊಂಡು ಬಿಟ್ಟಿದ್ದಾರೆ. ಅದ್ರಲ್ಲೂ ಉತ್ತಮ ಉದಾಹರಣೆ ಎಂದ್ರೆ ಅದು ನೈಟಿ. ಇಂಗ್ಲೀಷರು ರಾತ್ರಿಯ ಉಡುಪಾಗಿ ಪರಿಚಯ ಮಾಡಿದ ಈ ನೈಟಿ ನಮ್ಮ ಭಾರತೀಯರಿಗೆ ಸಮವಸ್ತ್ರವಾಗಿಬಿಟ್ಟಿದೆ. ಹೌದು ಬ್ರಿಟಿಷರು ಪರಿಚಯಿಸಿದ ರಾತ್ರಿಯ ಉಡುಪು ನೈಟಿಯನ್ನು ಧರಿಸಿ ಅವರೇ ಹೊರಗಡೆ ಎಲ್ಲಿಯೂ ಓಡಾಡುವುದಿಲ್ಲ ಆದರೆ ನಮ್ಮ ಭಾರತೀಯರು ಎಲ್ಲಾ ವೇಳೆ ಹಾಗೂ ಎಲ್ಲಾ ಕಡೆಗೂ ಕೊಡ ನೈಟಿಯನ್ನು ಧರಿಸುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ ನೀವೇ ಹೇಳಿ. ಆದರೆ ಈ ನೈಟಿ ಧರಿಸುವುದರಿಂದ ನಿಮಗೆ ಅದೆಷ್ಟೋ ಅನಾನುಕೂಲ ಇದೆ ಎನ್ನುವ ಸಂದೇಶವನ್ನು ನಾವು ನಮ್ಮ ಲೇಖನದಲ್ಲಿ ತಿಳಿಸಲು ಬಂದಿದ್ದೇವೆ. ಅದನ್ನು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.

ಇನ್ನೂ ನೈಟಿ ಕೇವಲ ರಾತ್ರಿಯಲ್ಲಿ ಮಲಗುವ ವೇಳೆಯಲ್ಲಿ ಧರಿಸುವ ಬಟ್ಟೆ ಆದರೆ ನಮ್ಮ ಭಾರತೀಯ ಹೆಂಗಸರು ಎಲ್ಲಾ ವೇಳೆಯಲ್ಲಿ ಕೊಡ   ಅದ್ರಲ್ಲೂ ಗೃಹಿಣಿಯರು ಈ ಉಡುಪನ್ನು ಸಮವಸ್ತ್ರದ ರೀತಿ ಧರಿಸುತ್ತಾರೆ. ಇನ್ನೂ ಈ ನೈಟಿ ಯಿಂದ ಸಾಕಷ್ಟು ಅನುಕೂಲ ಇದೆ ಆದರೆ ಅದರಿಂದ ಅಷ್ಟೇ ಅನಾನುಕೂಲ ಕೊಡ ಇದೆ. ಇನ್ನೂ ನೈಟಿ ಧರಿಸುವುದರಿಂದ ಹೆಣ್ಣು ಮಕ್ಕಳಿಗೆ ಹೆಚ್ಚು ಸೆಕೆ  ಆಗುವುದಿಲ್ಲ. ಹಿಂಸೆಯ ಭಾವನೆ ಉಂಟಾಗುವುದಿಲ್ಲ. ಹಾಗಾಗಿ ಅವ್ರು ಕೆಲ್ಸ ಮಾಡುವ ಸಮಯದಲ್ಲಿ ಹೆಚ್ಚಾಗಿ ನೈಟಿಯನ್ನು ಧರಿಸುತ್ತಾರೆ. ಆದರೆ ಇದರಿಂದಲೇ ಅವರ ತೂಕ ಹೆಚ್ಚುವಿಕೆ ಹಾಗೂ ಬೋಜ್ಜಿನ ಪ್ರಮಾಣ ಕೊಡ ಹೆಚ್ಚಾಗುತ್ತದೆ. ಹೌದು ಹೆಂಗಸರು ಸೀರೆ ಉಡುವುದರಿಂದ ಬಿಗಿಯಾದ ಲಂಗ ಹಾಗೂ ಬ್ಲವ್ಸ್ ಧರಿಸುತ್ತಾರೆ. ಈ ಕಾರಣದಿಂದ ಬೋಜ್ಜಿನ ಸಂಕ್ರಿಯನೆ ಕಡಿಮೆಯಾಗುತ್ತದೆ. ಇದರಿಂದ ಹೆಚ್ಚು ಬೆವರು ಉಂಟಾಗಿ ದೇಹದ ಕೆಟ್ಟ ನೀರು ಕೊಡ ಕಡಿಮೆಯಾಗುತ್ತದೆ.

ಆದರೆ ನೈಟಿ ಧರಿಸುವುದರಿಂದ ಯಾವ ಬೆವರು ಉಂಟಾಗದೆ ಇರುವ ಕಾರಣದಿಂದ ಹೆಂಗಸರಲ್ಲಿ ಕೆಟ್ಟ ನೀರು ಅವರಲ್ಲಿಯೇ ಉಳಿಯುತ್ತದೆ ಅದು ಒಂದು ಪ್ರಮಾಣದಲ್ಲಿ ಆಚೆ ಬಂದರು ಕೊಡ ಸ್ವಲ್ಪ ಭಾಗದಷ್ಟು ಅವರಲ್ಲಿಯೇ ಉಳಿಯುವುದರಿಂದ ಅವರಲ್ಲಿ ಬೊಜ್ಜಿನ ಕ್ರಿಯೆ ಹೆಚ್ಚಾಗಿ ಈಗಿನ ಹೆಂಗಸರಿಗೆ ಹೊಟ್ಟೆ ಬರುವುದು ಹಾಗೂ ಬೇಗ ದಪ್ಪಗಾಗುವ ಸಂಖ್ಯೆ ಹೆಚ್ಚಾಗಿದೆ. ಇನ್ನೂ ಆರೋಗ್ಯದ ವಿಚಾರದಲ್ಲಿ ಈ ರೀತಿ ಆದರೆ ಸಂಸ್ಕೃತಿಯ ವಿಚಾರದಲ್ಲಿ ಕೊಡ ನಮ್ಮ ದೇಶದ ಸಂಸ್ಕೃತಿಯಲ್ಲಿ ಸೀರೆ ಒಂದು ಮಹತ್ತರ  ಸ್ಥಾನವನ್ನು ಹೊಂದಿದೆ. ಈ ರೀತಿ ಪೂಜೆಯ ವೇಳೆಯಲ್ಲಿ ಎಲ್ಲವು ನೀವು ನೈಟಿ ಧರಿಸಿ ಪೂಜೆ ಮಾಡುವುದರಿಂದ ಅದು ಸನಾತನ ಧರ್ಮಕ್ಕೆ ಕಂಟಕ ತಂದಂತೆ. ( video credit : archana info world )

You might also like

Comments are closed.