ನಮಸ್ಕಾರ ವೀಕ್ಷಕರೆ ಅಕ್ಷಯ್ ಕುಮಾರ್ ಅಜಯ್ ದೇವನ್ ಹಾಗೂ ಶಾರುಖಾನ್ ಈ ಮೂವರು ಸೂಪರ್ ಸ್ಟಾರ್ ಗಳು ಸೋಶಿಯಲ್ ಮೀಡಿಯಾದಲ್ಲಿ ಕೆಲವು ದಿನಗಳಿಂದ ಟ್ರೋಲ್ ಆಗುತ್ತಿದ್ದಾರೆ. ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡು ಬಳಿಕವಂತೂ ಈ ಮೂವರು ಬಾಲಿವುಡ್ ನಟರನ್ನು ಗುಡ್ಡ ಗ್ಯಾಂಗ್ ಎಂದು ಕಾಲೆಳೆಯುತ್ತಿದ್ದಾರೆ ನೆಟ್ಟಿಗರು.
ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರೆ ಅಕ್ಷಯ್ ಕುಮಾರ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ಜಾಹೀರಾತಿನಿಂದ ಬಂದ ಹಣವನ್ನು ಸಮಾಜಮುಖಿ ಕೆಲಸಕ್ಕೆ ಬಳಸಿಕೊಳ್ಳುವುದಾಗಿ ಯು ಹೇಳಿದ್ದರು. .ಹೇಗಿದ್ದರೂ ಇತ್ತೀಚಿಗೆ ಹಿಂದಿ ರಾಷ್ಟ್ರಭಾಷೆ ಎಂದಿದ್ದ ಅಜಯ್ ದೇವ್ಗನ್ ಗೆ ಬೆಂಬಲಿಸಿ ಅಕ್ಷಯ್ ಮತ್ತೆ ಪೇಜಿಗೆ ಸಿಲುಕಿಕೊಂಡಿದ್ದಾರೆ. ಈ ಬೆನ್ನಲೆ ಮತ್ತೆ ಅಕ್ಷಯ್ ಕುಮಾರ್ ಹಾಗೂ ಅಜಯ್ ದೇವಗನ್ ಇದೇ ಪಾನ್ ಮಸಾಲ ಜಾಹೀರಾತಿಗೆ ಟ್ರೋಲ್ ಆಗಿದ್ದರು.ಈಗ ರಾಕಿಂಗ್ ಸ್ಟಾರ್ ಯಶ್ ಇಂಥದೇ ಪಾನ್ ಮಸಾಲ ಜಾಹೀರಾತನ್ನು ತಿರಸ್ಕರಿಸಿ ಮೆಚ್ಚುಗೆ ಗಳಿಸಿದ್ದಾರೆ. ಹೌದು ರಾಕಿಂಗ್ ಸ್ಟಾರ್ ಯಶ್ ಬಹುಕೋಟಿ ಮೊತ್ತದ ಪಾನ್ ಮಸಾಲ ಜಾಹೀರಾತನ್ನು ತಿರಸ್ಕರಿಸಿದ್ದಾರೆ. ರಾಕಿ ಬಾಯ್ ತೆಗೆದುಕೊಂಡ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ
ಕೆಜಿಎಫ್ ಟು ಅದ್ದೂರಿ ಯಶಸ್ಸಿನ ಬಳಿಕ ಪಾನ್ ಮಸಾಲ ಹಾಗೂ ಇಲಾಚಿ ಸಂಸ್ಥೆಯನ್ನು ಬ್ರಾಂಡ್ ಅಂಬಾಸಿಡರ್ ಆಗುವಂತೆ ಯಶ್ ಗೆ ಕೇಳಿದ್ದು. ಆದರೆ ಇದು ಬಾರಿ ಮೊತ್ತದ ಜಾಹೀರಾತನ್ನು ತಿರಸ್ಕರಿಸಿದ್ದಾರೆ. ಕೆಜಿಎಫ್ ಬಳಿಕ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಯಶ್ ತಮ್ಮ ಅಭಿಮಾನಿಗಳು ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ಈ ಜಾಹೀರಾತನ್ನು ಕೈ ಬಿಟ್ಟಿದ್ದಾರೆ ಎಂದು ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಏಜೆನ್ಸಿ ಬಹಿರಂಗಪಡಿಸಿದೆ.
ಇದು 50 ರಿಂದ 99 ಕೋಟಿಯವರೆಗೆ ಎಷ್ಟು ಬೇಕಿದ್ದರೂ ಆಫರ್ ಮಾಡಿರಬಹುದು. ಇತ್ತೀಚಿಗೆ ನಾವು ಎರಡು ಡಿಜಿಟ್ ನ ಬಹುಕೋಟಿ ಮೊತ್ತದ ಪಾನ್ ಮಸಾಲ ಬ್ರಾಂಡ್ ನ ಆಫರನ್ನು ಸರಿಯಾಗಿ ಯೋಚಿಸಿ ಕೈಬಿಟ್ಟಿದ್ದೇವೆ. ಯಶ್ ಅವರ ಫ್ಯಾನ್ ಇಂಡಿಯಾ ಇಮೇಜನ್ನು
ಗಮನದಲ್ಲಿಟ್ಟುಕೊಂಡು ಜನರಿಗೆ ಸರಿಯಾದ ಸಂದೇಶವನ್ನು ಅಭಿಮಾನಿಗಳಿಗೆ ತಲುಪಿಸುವ ಸಲುವಾಗಿ ಹಾಗೂ ನಮ್ಮ ಸಮಯ ಮತ್ತು ಬೆವರನ್ನು ನಮ್ಮ ಮನಸ್ಥಿತಿ ಒಳ್ಳೆ ಬ್ರಾಂಡ್ ಜೊತೆ ಗುರುತಿಸಿಕೊಳ್ಳಲು ಬಳಸಿದ್ದೇವೆ ಎಂದು ಅರ್ಜುನ್ ಬ್ಯಾನರ್ಜಿ ಹೇಳಿದ್ದಾರೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ