ಕನ್ನಡ ಸಿನೆಮಾಗೆ ಎಂಟ್ರಿ ಕೊಡಲು ಸಜ್ಜಾದ ಸೋನು ಶ್ರೀನಿವಾಸ್ ಗೌಡ…ಹೀರೊ ಯಾರು ನೋಡಿ

Today News / ಕನ್ನಡ ಸುದ್ದಿಗಳು

ಟಿಕ್‌ಟಾಕ್ ಆ್ಯಪ್ ಬ್ಯಾನ್‌ ಆಗೋಕು ಮೊದಲು ಅದೆಷ್ಟೋ ಜನರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. 15 ಸೆಕೆಂಡ್‌ಗಳ ಅವಧಿಯಲ್ಲೇ ತಮ್ಮ ಪ್ರತಿಭೆ ತೋರಿಸಿ ಲಕ್ಷ-ಲಕ್ಷ ಫಾಲೋವರ್‌ಗಳನ್ನು ಸೃಷ್ಟಿಸಿಕೊಂಡಿದ್ದರು. ಸದ್ಯ ಕೇಂದ್ರ ಸರ್ಕಾರ ಆ ಆ್ಯಪ್‌ನ ಬ್ಯಾನ್ ಮಾಡಿದ್ದು ಇದೀಗ ಅದೇ ಮಾದರಿಯ ಆ್ಯಪ್‌ಗಳು ಬಂದಿವೆ. ಅಂದಹಾಗೆ ಈ ಟಿಕ್‌ಟಾಕ್‌ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದವರಲ್ಲಿ ಸೋನು ಶ್ರೀನಿವಾಸ್ ಗೌಡ ಕೂಡ ಒಬ್ಬರು. ಇಷ್ಟು ದಿನ ಸೋಶಿಯಲ್‌ ಮೀಡಿಯಾದಲ್ಲಿ ಟಿಕ್‌ಟಾಕ್ ಮೂಲಕ ಸೌಂಡು ಮಾಡಿದ್ದ ಅವರೀಗ ನೇರ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ಮೊದಲ ಸಿನಿಮಾದ ಅನುಭವವನ್ನೂ ಕೂಡ ಹಂಚಿಕೊಂಡಿದ್ದಾರೆ.

ಹೌದು ಕೆಲ ತಿಂಗಳುಗಳ ಹಿಂದೆ ಬ್ಯಾನ್ ಆದ ಟಿಕ್ ಟಾಕ್ ಇಂದ ಹಲವಾರು ಜನ ಫೇಮಸ್ ಆಗಿದ್ದು ಕೆಲವರು ಒಳ್ಳೆ ರೀತಿಯಲ್ಲಿ ತಮ್ಮ ಪ್ರತಿಭೆಯಿಂದ ಫೇಮಸ್ ಅದರೆ ಇನ್ನು ಕೆಲವರು ಟ್ರೋಲ್ ಆಗಿ ಫೇಮಸ್ ಆಗಿದ್ದಾರೆ. ಹೌದು ಟಿಕ್ ಟಾಕ್ ಆಪ್ ಎಲ್ಲರ ಪ್ರತಿಭೆಗಳನ್ನು ತೋರ್ಪಡಿಸಲು ಒಂದು ವೇದಿಕೆಯಂತೆ ಇತ್ತು. ಇದರಿಂದಾಗಿ ಪ್ರತಿಭೆಯಿರುವ ಹಲವರಿಗೆ ಅವಕಾಶ ಸಿಕ್ಕಿದ್ದು ಟಿಕ್ ಟಾಕ್ ಇಂದಲೇ ಕನಸು ಪ್ರತಿಭೆ ಇರುವ ಹಲವರಿಗೆ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಸಿಕ್ಕಿದೆ.

ಹೌದು ಕೆಲವರು ತಮ್ಮ ಪ್ರತಿಭೆಯನ್ನು ಒಳ್ಳೆ ರೀತಿಯಲ್ಲಿ ಉಪಯೋಗಿಸಿಕೊಂಡರೆ ಇನ್ನು ಕೆಲವರು ಬೇಡದ ಮಾತುಗಳನ್ನಾಡಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು ಟಿಕ್ ಟಾಕ್ ಇಂದ ಟ್ರೋಲ್ ಆಗಿ ಜನಪ್ರಿಯತೆ ಆದವರಲ್ಲಿ ಒಬ್ಬರು ಸೋನು ಶ್ರೀನಿವಾಸ್ ಗೌಡ. ಹೌದು ತಮ್ಮ ವಿಡಿಯೋಗಳ ಮೂಲಕ ಟ್ರೋಲ್ ಪೇಜ್ ಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಸೋನು ಶ್ರೀನಿವಾಸ್ ಗೌಡ ಅವರಿಗೆ ಬರೋಬ್ಬರಿ 2.7ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳಿರುವುದು ವಿಶೇಷ.

ಹೌದು ಫೋಟೋಶೂಟ್ ಗಳ ಫೋಟೋಗಳು ಟಿಕ್ ಟಾಕ್ ರೀತಿಯ ಹಲವಾರು ಲಿಪ್ ಸಿಂಕ್ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿ ಫೇಮಸ್ ಆದವರು ಸೋನು ಗೌಡ. ಇದರ ಜೊತೆಗೆ ಕೆಲವು ಮ್ಯೂಸಿಕ್ ಆಲ್ಬಮ್ ಗಳಲ್ಲಿ ಸಹ ಕಾಣಿಸಿಕೊಂಡಿದ್ದು ಫೇಮಸ್ ಆಗುವುದರ ಜೊತೆಗೆ ಅಷ್ಟೇ ಟ್ರೋಲ್ ಕೂಡ ಆಗಿದ್ದಾರೆ. ಹೌದು ಕನ್ನಡ ಇಂಡಸ್ಟ್ರಿ ಬಗ್ಗೆ ತಪ್ಪಾಗಿ ಮಾತನಾಡಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಾಗೂ ಕನ್ನಡಿಗರು ಈಕೆಯನ್ನು ತರಾಟೆಗೆ ತೆಗೆದುಕೊಂಡಿದ್ದು ಕೆಲ ದಿನಗಳ ಬಳಿಕ ಕನ್ನಡ ಚಿತ್ರರಂಗದ ಬಗ್ಗೆ ತಪ್ಪಾಗಿ ಮಾತನಾಡಿದ್ದಕ್ಕೆ ಎಲ್ಲರ ಮುಂದೆ ಬಹಿರಂಗವಾಗಿ ಕ್ಷಮೆ ಕೇಳಿದ್ದರು ಸೋನು ಗೌಡ

ಹೌದು ಟಿಕ್ ಟಾಕ್ ಹಾಗೂ ತಾವು ನೀಡಿರುವ ಹೇಳಿಕೆಗಳಿಂದಾಗಿ ವಿವಾದ ಸೃಷ್ಟಿಸಿದ್ದ ಸೋನು ಶ್ರೀನಿವಾಸ್ ಗೌಡ ರವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬಂದಿದ್ದು ಆದರೆ ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಹೌದು ಇದೀಗ ಸೋನು ಶ್ರೀನಿವಾಸ್ ಗೌಡ ಬಗ್ಗೆ ಮತ್ತೊಂದು ವಿಷಯ ಹರಿದಾಡುತ್ತಿದ್ದು ಈಕೆ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೌದು ಸ್ಯಾಂಡಲ್ ವುಡ್ ಗೆ ಹೀರೋಯಿನ್ ಆಗಿ ಸೋನು ಶ್ರೀನಿವಾಸ್ ಗೌಡ ಎಂಟ್ರಿ ಕೊಡಲಿದ್ದು ತೆರೆ ಮೇಲೆ ರೋಮ್ಯಾನ್ಸ್ ಮಾಡಲಿದ್ದಾರೆ ಎಂಬ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ನಿಜವೋ ಸುಳ್ಳೋ ಎಂದು ತಿಳಿದುಬಂದಿಲ್ಲ. ಹೌದು ಸೋಷಿಯಲ್ ಮೀಡಿಯಾದಲ್ಲಿ ಹೀಗೊಂದು ಸುದ್ದಿ ಹರಿದಾಡುತ್ತಿರುವುದಂತೂ ಸತ್ಯ. ಈ ಬಗ್ಗೆ ನೆಟ್ಟಿಗರು ಮಾತನಾಡುತ್ತಿದ್ದು ಹೀರೋ ಜೊತೆ ರೋಮ್ಯಾನ್ಸ್ ಮಾಡ್ತಾಳೋ ಇಲ್ವೋ ಪ್ರೊಡ್ಯೂಸರ್ ಜೊತೆ ಅಂತೂ ಪಕ್ಕಾ ಆಗಿರುತ್ತೆ ಎಂದೆಲ್ಲಾ ಕಮೆಂಟ್ ಗಳು ಬರುತ್ತಿವೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಮೊಟ್ಟೆ ಇಡುವ ಊಸರವಳ್ಳಿ ಮರಿಗೆ ಜನ್ಮ ನೀಡುವ ಅಚ್ಚರಿದಾಯಕ ವಿಡಿಯೊ ವೈರಲ್...